18/02/2025
★ಭಾರತ ಪರಂಪರಾ ದರ್ಶನ
ಸಂದರ್ಶಿಸುವ ಸ್ಥಳಗಳು. ಹರಿದ್ವಾರ, ರುದ್ರಪ್ರಯಾಗ,ದೇವಪ್ರಯಾಗ, ಮಾನಸದೇವಿ, ಶಕ್ತಿಪೀಠ ಹೃಷಿಕೇಶ, ಯಮುನಾ ಉಗಮ ಯಮುನೋತ್ರಿ, ಉತ್ತರಕಾಶಿ,ಗಂಗೋತ್ರಿ ,ಗುಪ್ತಕಾಶಿ, ಕೇದಾರ ನಾಥ, ಬದ್ರಿನಾಥ್,ವ್ಯಾಸಗುಹ, ಗಣೇಶ ಗುಹ, ಸರಸ್ವತಿ ನದಿ ಉಗಮ,ಮಾನಾಗಡಿ
* ಕಾರ್ಯಕ್ರಮ ವಿವರ*
ದಿನ 1;-;-- ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ( ನಂದಿನಿ ಬೂತ್ ಗೇಟ್ no 5) ರ ಬಳಿ 4 ಗಂಟೆಗೆ ಸೇರುವುದು. ಬೆಳಿಗ್ಗೆ 10 ಗಂಟೆಯ ವೇಳೆಗೆ ದೆಹಲಿ ತಲುಪಿ ಉಪಹಾರ ನಂತರ ಹರಿದ್ವಾರ ತಲುಪಿ ವಿಶ್ರಾಂತಿ . ಕಾಲಾವಕಾಶವಾದಲ್ಲಿ ಗಂಗಾಆರತಿ ದರ್ಶನ
ದಿನ 2;-- ಬೆಳಿಗ್ಗೆ ಗಂಗಾ ನದಿಯಲ್ಲಿ ಪುಣ್ಯ ಸ್ನಾನ.ನಂತರ ಆಟೋ ಗಳಲ್ಲಿ ಹರಿದ್ವಾರ ಕ್ಷೇತ್ರ ದರ್ಶನ,ಮಾನಸದೇವಿ, ಪವನ ಧಾಮ, ಭಾರತಮಾತ ಮಂದಿರ, ವೈಷ್ನೋಮಾತ ಮಂದಿರ,ಹಾಗೂ ಸಂಜೆ ಹರಿಕಿ ಪೌರಿ ಯಲ್ಲಿ ದಿವ್ಯ ಭವ್ಯ ಗಂಗಾರತಿ ದರ್ಶನ ರಾತ್ರಿಊಟದ ನಂತರ ಹರಿದ್ವಾರದಲ್ಲಿ ವಿಶ್ರಾಂತಿ.
ದಿನ 3;--: ಬೆಳಿಗ್ಗೆ ಚಾರ್ ಧಾಮ್ ಪುಣ್ಯಯಾತ್ರೆ ಆರಂಭ, ಸಂಜೆ ವೇಳೆಗೆ ಸ್ಯಾಂಚೆಟ್ಟಿ ತಲುಪಿ ವಿಶ್ರಾಂತಿ.
ದಿನ 4;-: ಬೆಳಿಗ್ಗೆ ಬೇಗ ಉಪಹಾರ ನಂತರ ಯಮುನೋತ್ರಿ ಕಡೆಗೆ ಬಸ್ಸಿನಲ್ಲಿ ಪ್ರಯಾಣ, ಜಾನಕಿಚೆಟ್ಟಿ ಇಂದ 5*5 k..m ದೂರವನ್ನು ಕುದುರೆ,ಡೋಲಿ,ನಡಿಗೆ ಮುಖಾಂತರ ಕ್ರಮಿಸಿ ಬಿಸಿನೀರ ಕುಂಡ (ಸೂರ್ಯಕುಂಡ)ದರ್ಶನ,ಯಮುನಾದೇವಿ ದರ್ಶನ ನಂತರ ಸ್ಟಾಂಚೆಟ್ಟಿ ವಾಪಸ್ ತಲುಪಿ ವಿಶ್ರಾಂತಿ.
ದಿನ 5;- ;- ಉಪಹಾರ ನಂತರ ಹೊರಟು ಉತ್ತರಕಾಶಿ ಕಡೆಗೆ ಪ್ರಯಾಣ ,ಸಂಜೆ ವಿಶ್ವನಾಥ ಹಾಗೂ ದೇವಿಯ ವಿಶೇಷ ತ್ರಿಶೂಲ ದರ್ಶನ ವಿಶ್ರಾಂತಿ.
ದಿನ 6;- ಬೆಳಿಗ್ಗೆ 4.30ಕ್ಕೆ ಗಂಗೋತ್ರಿ ಗೆ ಪ್ರಯಾಣ ರಮ್ಯ ಕಣಿವೆ ದೃಶ್ಯ ,ಮಧ್ಯಾಹ್ನ ಗಂಗೋತ್ರಿ ತಲುಪಿ ಭಗೀರಥ ಶೀಲಾ,ಗಂಗಾಮಾತ ದರ್ಶನ, ಗಂಗಾಪೂಜನ ಪುಣ್ಯಕಾರ್ಯಮುಗಿಸಿ ಸಂಜೆ ವಾಪಸ್ ಉತ್ತರಕಾಶಿ ತಲುಪಿ ವಿಶ್ರಾಂತಿ.
ದಿನ 7-- ಬೆಳಿಗ್ಗೆ 4 ಗಂಟೆಗೆ ಹೊರಟು ಕೇದಾರ್ ನಾಥ್ ಕಡೆಗೆ ಪ್ರಯಾಣ, ಸೀತಾಪೂರ್/ ತಲುಪಿ ವಿಶ್ರಾಂತಿ,
ದಿನ 8-
ಮಂದಾಕಿನಿ ನದಿ ಸುಮೇರು ಪರ್ವತದಲ್ಲಿ ಸ್ಥಿತವಾಗಿರುವ ಕೇದಾರನಾಥ ಜ್ಯೋತಿರ್ಲಿಂಗ ದರ್ಶನ
(16*16 k. m ದೂರವನ್ನು ಕುದುರೆ, ಪಿಟ್ಟು, ಡೋಲಿ,ನಡಿಗೆ, ಹೆಲಿಕಾಪ್ಟರ್ ಮುಖಾಂತರ ಕ್ರಮಿಸಬಹುದು) ಆದಷ್ಟು ರಾತ್ರಿ ಒಳಗೆ ಸೀತಾಪುರ್ ತಲುಪಿ ವಿಶ್ರಾಂತಿ.
ದಿನ 9;- : ಕೇದಾರ್ ದರ್ಶನ ಏರುಪೇರಾದಲ್ಲಿ ಹೆಚ್ಚುವರಿ ದಿನ ಅಥವಾ ವಿರಾಮ ದಿನ .
ದಿನ 10 ; ಬೆಳಿಗ್ಗೆ ಹೊರಟು ರುದ್ರ ಪ್ರಯಾಗದ ಮೂಲಕ ನರನಾರಾಯಣ ತಪೋಭೂಮಿ ಭೂವೈಕುಂಠ ಬದ್ರಿನಾಥ್ ಕಡೆಗೆ ಪ್ರಯಾಣ, ರಾತ್ರಿ ವಿಶ್ರಾಂತಿ.
ದಿನ 11-: ಬೆಳಿಗ್ಗೆ 5 ಗಂಟೆಗೆ ಪ್ರಾಕೃತಿಕ ಬಿಸಿನೀರ ಕುಂಡ ತಪ್ತಕುಂಡ ದಲ್ಲಿ ಸ್ನಾನ, ಬದರಿನಾರಾಯಣ ದರ್ಶನ, ನಂತರ ಗಣೇಶಗುಹ,ವ್ಯಾಸಗುಹ,ಸಸ್ವತಿನದಿ,ಮಾನಗಡಿ ವೀಕ್ಷಿಸಿ ರಾತ್ರಿ ಪಿಪ್ಪಲಕೋಟಿ ಊರಿನಲ್ಲಿ ವಿಶ್ರಾಂತಿ.
ದಿನ 12 : ಬೆಳಿಗ್ಗೆ 5.30 ಕ್ಕೆ ಹೊರಟು ಹರಿದ್ವಾರ ಕ್ಕೆ ಪ್ರಯಾಣ. ಭಾಗೀರಥಿ,ಮಂದಾಕಿನಿ,ಅಲಕಾನಂದ ನದಿ ಸಂಗಮ ದರ್ಶನ ,ನಂತರ ಹೃಷಿಕೇಶ ಕ್ಷೇತ್ರ ದರ್ಶನ ದೋಣಿವಿಹಾರ ರಾಮಜೂಲ,ಗೀತಾ ಭವನ,ಪಾರಮಾರ್ಥ ನಿಕೇತನ್,ನೋಡಿ ರಾತ್ರಿ ಹರಿದ್ವಾರ ತಲುಪಿ ವಿಶ್ರಾಂತಿ.
13: ಬೆಳಿಗ್ಗೆ ಉಪಹಾರ ನಂತರ ದೆಹಲಿ ಗೆ ಪ್ರಯಾಣ ಸಂಜೆ (.ಸಾಧ್ಯವಾದಲ್ಲಿ)ವ್ಯಾಪಾರಕ್ಕೆ ಕಾಲಾವಕಾಶ. ರಾತ್ರಿ ಇಂದಿರಾಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ, ಯಾತ್ರಾ ಸವಿ ನೆನಪಿನೊಂದಿಗೆ ಮನೆ ತಲಪುವುದು.ವಿಶ್ರಾಂತಿ
ಉತ್ತಮ ಸೇವೆ ನಮ್ಮ ಧ್ಯೇಯ
ಸಲಹೆ ಸೂಚನೆ
★ಕಟ್ಟುನಿಟ್ಟಿನ ಯಾತ್ರ ರೇಜಿಸ್ಟ್ರೆಶನ್ ಇರುವುದರಿಂದ ಆದಷ್ಟು ಬೇಗ ಬುಕಿಂಗ್ ಮಾಡಿಕೊಳ್ಳಿ
ಮೇಲ್ಕಂಡ ದರದಲ್ಲಿ ರುಚಿ,ಶುಚಿಯ ಊಟೋಪಚಾರ,2 ಕಾಫಿ, 2 ಊಟ,ಹಾಗೂ 1 ಉಪಹಾರದ ವ್ಯವಸ್ಥೆ, ಇರುತ್ತದೆ. ಹಾಗೂ 2*2 ಸುಖಾಸೀನ A/C ಬಸ್, ದೆಹಲಿ,ಹರಿದ್ವಾರಗಳಲ್ಲಿ. ಫ್ಯಾಮಿಲಿ ರೂಮ್,ಹಿಮಾಲಯ ಪರ್ವತ ಪ್ರದೇಶದಲ್ಲಿ 4 ಜನರಿಗೆ 1 ರೂಮ್ ವ್ಯವಸ್ಥೆ .
★ ಯಾವುದೇ ಕಾರಣಕ್ಕೂವಿಮಾನದ ಮುಂಗಡ ಹಣ refund, transfer ಇರುವುದಿಲ್ಲ.
★ಕೇದಾರನಾಥ ಕ್ಕೆ ನಾವು ಹೆಲಿಕಾಪ್ಟರ್ ಬುಕ್ ಮಾಡುವುದಿಲ್ಲ. ಅದು ನಿಮಗೆ ಬಿಟ್ಟದ್ದು
★ಪ್ರತಿ ಯಾತ್ರಿಕರು ಚಳಿಗೆ ಬೇಕಾಗುವ ಕೋಟ್,ಶಾಲು,ಥರ್ಮಲ್ ವೇರ್, ಟೋಪಿ ,ಹಾಗೂ ಮಿತವಾದ ಲಗೇಜ್ ತರುವುದು. ಆದಷ್ಟು ದೊಡ್ಡ ಸೂಟ್ಕೇಸ್ ಬದಲು air ಬ್ಯಾಗ್ ಉತ್ತಮ.
★ನಿತ್ಯೋಪಯೋಗಿ ಔಷಧಿ, ಹೆಚ್ಚುವರಿ ಇರಲಿ.
ಆಧಾರ್ ಕಾರ್ಡ್, ಅಥವಾ ಯಾವುದೇ ಗುರುತಿನ ಚೀಟಿ ಮರೆಯದೆ ತರುವುದು.
★ ಸರ್ವೇ ಜನಾಃ ಸುಖಿನೋ ಭವಂತು
ಯಾತ್ರಾ ನಿರ್ವಾಹಕರು: .ಪ್ರಕಾಶ್ ಹೆಬ್ಬಾರ್.9448792891
ಬೆಂಗಳೂರು.
ಪದ್ಮನಾಭನಗರ