Chitradurga tourism

Chitradurga tourism ಕೋಟೆನಾಡು ಚಿತ್ರದುರ್ಗ ನಗರದ ಇತಿಹಾಸ, ಸಂಸ್ಕೃತಿ ಹಾಗೂ ಪ್ರವಾಸಿ ತಾಣಗಳನ್ನು ಪರಿಚಯಿಸುವ ಜಾಲತಾಣ.
(1)

10/07/2022

ಜನನಾಯಕಿ



30/01/2022

ನನ್ನ ಹೊಸದುರ್ಗ ಕ್ಷೇತ್ರದ ಮಾಡದಕೆರೆ ಹೋಬಳಿ ಹಿರೇಹಳ್ಳ ಮಾರ್ಗಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ನೂತನ ಚೆಕ್‌ಡ್ಯಾಂ ಮತ್ತು ಬ್ರಿಡ್ಜ್ ಕಮ್ ಬ್ಯಾರೇಜ್ ಗಳೆಲ್ಲವೂ ಮೈದುಂಬಿ ಹರಿಯುತ್ತಿದ್ದು, ಗೂಳಿಹಟ್ಟಿ ಹತ್ತಿರದ ಬ್ರಿಡ್ಜ್ ಕಮ್‌ ಬ್ಯಾರೇಜ್ ಸುತ್ತಮುತ್ತಲಿನ ವೈಭವವನ್ನು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಮನಮೋಹಕ ದೃಶ್ಯ.

ರೈತರ ಹಿತದೃಷ್ಠಿಯಿಂದ, ಸಂಭವನೀಯ ಪ್ರವಾಹವನ್ನು ತಡೆಗಟ್ಟಲು ಹಾಗೂ ಅಂತರ್ಜಲ ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ತಾಲೂಕಿನಾದ್ಯಂತ ನಿರ್ಮಿಸಲಾದ ಎಲ್ಲಾ ಚೆಕ್‌ಡ್ಯಾಂಗಳು ತುಂಬಿಹರಿಯುತ್ತಿವೆ. ಇದರಿಂದಾಗಿ ರೈತರ ಮುಖದಲ್ಲಿ ಹಾಗೂ ಕ್ಷೇತ್ರದ ಜನತೆಯಲ್ಲಿ ಸಂತಸ ತಂದಿದೆ. ಎಲ್ಲರಿಗೂ ಶುಭವಾಗಲಿ.

Follow :



Chitradurga 💚Follow : 📸 :
28/01/2022

Chitradurga 💚

Follow :

📸 :

Blessings of light!Follow : 📸 :
28/01/2022

Blessings of light!

Follow :

📸 :

Hike, hike and hike..Follow : 📸 :
28/01/2022

Hike, hike and hike..

Follow :

📸 :

Jogimatti 😍Follow : 📸 :
28/01/2022

Jogimatti 😍

Follow :

📸 :

Molakalmuru sarees!Follow : 📸 :
28/01/2022

Molakalmuru sarees!

Follow :

📸 :

vani vilasa sagara ❤Follow : 📸 :
28/01/2022

vani vilasa sagara ❤

Follow :

📸 :

ನಮ್ಮ ಹಿರಿಯೂರಿನ ಬಹುತೇಕಜನ ಈ ತಾಯಿಯನ್ನ ಬಯಲುಸೀಮೆಯ ಭಾಗೀರತಿ ಅಂತಾ ಕರೆಯುತ್ತಾರೆ. ಅದು ಕೆಲವರಿಗೆ ಉತ್ಪ್ರೇಕ್ಷೆ ಅನ್ನಿಸಬಹುದು ಆದ್ರೇ ನನಗನ್ನ...
27/01/2022

ನಮ್ಮ ಹಿರಿಯೂರಿನ ಬಹುತೇಕಜನ ಈ ತಾಯಿಯನ್ನ ಬಯಲುಸೀಮೆಯ ಭಾಗೀರತಿ ಅಂತಾ ಕರೆಯುತ್ತಾರೆ. ಅದು ಕೆಲವರಿಗೆ ಉತ್ಪ್ರೇಕ್ಷೆ ಅನ್ನಿಸಬಹುದು ಆದ್ರೇ ನನಗನ್ನಿಸುವುದಿಲ್ಲ....

ಕಾರಣ ಇಷ್ಟೇ ವಿಧಾನಸಭಾ ಅಧಿವೇಶನಗಳನ್ನ ನಾನು ಹೈಸ್ಕೂಲ್ ಇದ್ದಾಗಲಿಂದ ನೋಡ್ಕೊಂಡು ಬರ್ತಾ ಇದೀನಿ ಹಿರಿಯೂರು ಕ್ಷೇತ್ರದ ಬಗ್ಗೆ ಅಲ್ಲಿ ಒಬ್ಬರೂ ಇದುವರೆವಿಗೂ ಚಕಾರ ಎತ್ತಿದ್ದನ್ನು ನೋಡಿರಲಿಲ್ಲ.

ಇದೇ ಮೊದಲ ಸಾರಿ ರಾಜಧಾನಿಯ ಗದ್ದುಗೆಯಲ್ಲಿ ನಮ್ಮ ಬಟಾಬಯಲಲ್ಲಿ ಬದುಕುವ ಕುರಿಗಾಹಿಗಳ ನೋವು ಸಂಕಷ್ಟಗಳು ಪ್ರತಿದ್ವನಿಸಿದ್ದನ್ನ ಕೇಳಿದ್ದು, ಇದೇ ಮೊದಲಸಲಿ ಜಿಲ್ಲೆಯ ಏಕೈಕ ಜೀವನಾಡಿ ಬತ್ತುತ್ತಿದ್ದ ವೇದಾವತಿನದಿ ಬಿಕ್ಕಳಿಸುತ್ತಾ ತನ್ನ ನೋವನ್ನು ಹಂಚಿಕೊಂಡದ್ದನ್ನು ಕೇಳಿದ್ದು, ಬಯಲ ಜನಗಳ ಬವಣೆಯ ನೋವಿಗೆ ವಿಧಾನಸಭೆಯಲ್ಲಿ ದ್ವನಿಯಾಗಿದ್ದು ಇದೇ ಕೇಸರಿ ಪಕ್ಷದವರಾದ ಡಬಲ್ ಡಿಗ್ರಿ ಪಡೆದುಕೊಂಡು ಸ್ವತಃ ವಿದ್ಯಾಸಂಸ್ಥೆಗಳನ್ನ ನಡೆಸುತ್ತಿರುವ ಸುಶಿಕ್ಷಿತರಾದ ಶ್ರೀಮತಿ ಪೂರ್ಣಿಮಾರವರು.

ಅದರ ಫಲವಾಗಿ ನಗರಕ್ಕೆ ಹಟ್ಟಿಗಳಿಗೆ ಹೊಸ ರೋಡ್, ಸುಸಜ್ಜಿತ ಸರ್ಕಾರಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆ,ಬಡಜನರಿಗಾಗಿ ಮನೆಗಳು,ಹೊಸಸರ್ಕಾರಿ ಆಡಳಿತ ಕಛೇರಿಗಳ ನಿರ್ಮಾಣ ಸೇರಿದಂತೆ ಜಿಲ್ಲೆಯದಾಹ ನೀಗುತ್ತಿರುವ ವೇದಾವತಿನದಿಗೆ ಪುನಃಚೈತನ್ಯ ನೀಡಲು ಒಬ್ಬ ಮಹಿಳೆಯಾಗಿ ತನ್ನ ಶಕ್ತಿ ಮೀರಿ ಪ್ರಯತ್ನ ಪಟ್ಟು ಸಾಧಿಸಿಕೊಂಡು ಬಂದದ್ದು ಶ್ಲಾಘನಿಯ ಕೋವಿಡ್ ಮಹಾಮಾರಿಯ ಅಟ್ಟಹಾಸ ಇಲ್ಲದಿದ್ದರೇ ಅಭಿವೃದ್ಧಿ ನಮ್ಮ ನಿರೀಕ್ಷೆಯಂತೆಯೇ ಆಗುತ್ತಿತ್ತು ಇಡೀ ಪ್ರಪಂಚ ಆ ಹೊಡೆತದಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ.

ರಾಜಕೀಯವೇ ಮಾಡೋರು ಮಾಡಲಿ ಆದ್ರೆ ಜನರಿಗೆ ಸತ್ಯ ಏನು ಅನ್ನೋದು ಕಾಣ್ತಿದೆ ಈ ಹಿಂದಿನ ಆಡಳಿತ ಹೇಗೆ ಸ್ಪಂದಿಸುತ್ತಿತ್ತು ಈಗಿನ ಆಡಳಿತ ಹೇಗೆ ಸ್ಪಂದಿಸುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಕ್ಷೇತ್ರದ ಅಭಿವೃದ್ಧಿಗಾಗಿ ಸಜ್ಜನ ರಾಜಕಾರಣವನ್ನ ಬೆಂಬಲಿಸಲು ಬರೆದಿದ್ದೇ ಹೊರತು ಯಾರನ್ನೋ ಮೆಚ್ಚಿಸೋಕಾಗಲಿ ನೋಯಿಸೋಕಾಗಲಿ ಬರೆದಿದ್ದಲ್ಲ ಆ ಅವಶ್ಯಕತೆಯೂ ನಮಗಿಲ್ಲ.

ಈ ರೀತಿ ಕ್ಷೇತ್ರಕ್ಕೆ ಒಳಿತಾಗುವ ಕಾರ್ಯಮಾಡುವ ನಾಯಕತ್ವಕ್ಕೆ ಸದಾ ನಮ್ಮ ಬೆಂಬಲ ಮೊದಲಿಗಿಂತಲೂ ಹೆಚ್ಚಾಗಿಯೇ ಇರುತ್ತದೆ...

✍️ಅಭಿಲಾಷ್ ಪಂಡ್ರಳ್ಳಿ



Follow :

"ನೀರಾಗಲಿಲ್ಲ ಓಬವ್ವ ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು" ಎಂದು ಮದಕರಿ ನಾಯಕರು ಹೇಳಿದ್ದರೆಂದು ಲೇಖನವೊಂದರಲ್ಲಿ ಓದಿದ...
27/01/2022

"ನೀರಾಗಲಿಲ್ಲ ಓಬವ್ವ ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು" ಎಂದು ಮದಕರಿ ನಾಯಕರು ಹೇಳಿದ್ದರೆಂದು ಲೇಖನವೊಂದರಲ್ಲಿ ಓದಿದ್ದೆ. ಸವರಲಿಕ್ಕೆ ಆ ಸಮಾಧಿಯ ಕಲ್ಲುಗಳು ಬಹುಶಃ ಅರ್ಧ ಶತಮಾನದಿಂದ ಶಿಥಿಲಾವಸ್ಥೆಯಲ್ಲಿತ್ತು. ಅದರ ಪುನರ್ನಿರ್ಮಾಣಕ್ಕಾಗಿ ಸ್ಥಳೀಯರು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದರು.

ಈ ವಿಷಯವು ನನ್ನ ಗಮನಕ್ಕೆ ಬಂದ ನಂತರ, ಸಮಾಧಿಯ ಪುನರ್ ನಿರ್ಮಾಣಕ್ಕಾಗಿ ಕಳೆದ ಒಂದು ವರ್ಷದಿಂದ ಪುರಾತತ್ವ ಇಲಾಖೆಯ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಅದರ ಫಲವೆಂಬಂತೆ ಪುರಾತತ್ವ ಇಲಾಖೆಯವರು ಸಮಾಧಿಯ ಮರು ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು ಈಗ ಸಂಪೂರ್ಣಗೊಳಿಸಿದ್ದಾರೆ. ಇಂದು ಭಾರತದ ಗಣತಂತ್ರ ದಿನದಂದು ರಾಷ್ಟರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ವೀರವನಿತೆ ಓಬವ್ವನವರ ಸಮಾಧಿಗೆ ಗೌರವ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದೇ ಎಣಿಸುತ್ತೇನೆ.

ವಿಪರ್ಯಾಸವೇನೆಂದರೆ, ದುರ್ಗವನ್ನು ನುಂಗಿ ನೊಣೆಯಲು ಬಂದಿದ್ದ ಹೈದರಾಲಿ, ಟಿಪ್ಪು ಸಮಾಧಿಯು ವೈಭವೋಪೇತವಾಗಿರುವಾಗ, ಅವನ ಹುಟ್ಟಡಗಿಸಿದ ವೀರ ವನಿತೆ ಓಬವ್ವನವರ ಸಮಾಧಿಯು ಅರ್ಧ ಶತಮಾನಗಳಿಂದ ಶಿಥಿಲಾವಸ್ಥೆಯಲ್ಲಿದ್ದಿದ್ದು ಕನ್ನಡಿಗರಿಗೆ ನೋವಿನ ಸಂಗತಿ. ಇಂದು ಆ ಸಮಾಧಿಯ ಪುನರ್ ನಿರ್ಮಾಣದ ಮೂಲಕ ಆ ಮಹಾತಾಯಿಯ ಸೇವೆ ಮಾಡುವ ಭಾಗ್ಯ ನನಗೆ ಲಭಿಸಿದೆ. ಅವರ ಸಮಾಧಿಗೆ ಗೌರವ ಸಲ್ಲಿಸುವ ಮುಕ್ತ ಅವಕಾಶವನ್ನು ಸಾರ್ವಜನಿಕರಿಗೆ ಪುರಾತತ್ವ ಇಲಾಖೆಯವರು ದೊರಕಿಸಿ ಕೊಡಬೇಕು. ಟಿಪ್ಪು-ಹೈದರಾಲಿಯ ಸಮಾಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಹೇಗೆ ನಡೆಯುತ್ತಿದೆಯೋ ಅದೇ ರೀತಿಯಲ್ಲಿ ಓಬವ್ವನವರ ಸಮಾಧಿಗೂ ಅವಕಾಶ ಕಲ್ಪಿಸುವಂತಾಗಬೇಕು. ಈ ಬಗ್ಗೆ ನನ್ನ ಪ್ರಯತ್ನ ಜಾರಿಯಲ್ಲಿರಲಿದೆ.

ಓಬವ್ವನವರ ಸಮಾಧಿಯ ಪುನರ್ ನಿರ್ಮಾಣದ ಕಾರ್ಯಕ್ಕೆ ಸಹಕಾರಿಯಾಗಿ ನನ್ನ ಬೆನ್ನಿಗೆ ನಿಂತ "ನಿಲುಮೆ" ತಂಡಕ್ಕೆ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತ, ಈ ವಿಶೇಷ ಸಂದರ್ಭದಲ್ಲಿ ಭವಿಷ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಸಂಕಲ್ಪವನ್ನೂ ಮಾಡಿದ್ದೇನೆ.



Follow :

26/01/2022

ಕೊನೆಗೂ ಸಂದ ಗೌರವ ❤

📸 :

Follow :

26/01/2022

Fortcity 🔥

Follow :

📸 :

A beautiful Photo by Follow :
26/01/2022

A beautiful Photo by

Follow :

Gayathri Reservoir, near Chitradurga, KarnatakaIt is constructed across Suvarnamukhi river, and was completed in 1963. T...
26/01/2022

Gayathri Reservoir, near Chitradurga, Karnataka

It is constructed across Suvarnamukhi river, and was completed in 1963. The total water spread area of the reservoir is 1831.00 Sq Km. Not a very popular tourist destination, but a great place to spend an evening watching the sunset.

Follow :

📸 :




Magnum Photos]




hobbygraphy
Magnum Photos]of.india


Travel & Photography - INDIA🇮🇳]
clicks


Travel & Photography - INDIA🇮🇳]





ನಿಮಗೇನಾದ್ರೂ ಗೊತ್ತಾ..? ಯಾಕೆ ಸಚಿವ ಸ್ಥಾನ‌ ಸಿಕ್ತಿಲ್ಲ ಅಂತಾ..?Follow : 📸 :
25/01/2022

ನಿಮಗೇನಾದ್ರೂ ಗೊತ್ತಾ..? ಯಾಕೆ ಸಚಿವ ಸ್ಥಾನ‌ ಸಿಕ್ತಿಲ್ಲ ಅಂತಾ..?

Follow :

📸 :

Jogimatti, photographers hub!Follow : 📸 :
24/01/2022

Jogimatti, photographers hub!

Follow :

📸 :

ದವಳಪ್ಪನ ಗುಡ್ಡ 🔥ಕರ್ನಾಟಕದಲ್ಲಿ ನಾನು hike ಮಾಡಿರೋ ಅಷ್ಟು place ಗಳಲ್ಲಿ one of the toughest ..ಗುಹೆಗಳ ಮುಖಾಂತರ ಹೋಗುವುದು..ತುಂಬಾ sli...
23/01/2022

ದವಳಪ್ಪನ ಗುಡ್ಡ 🔥

ಕರ್ನಾಟಕದಲ್ಲಿ ನಾನು hike ಮಾಡಿರೋ ಅಷ್ಟು place ಗಳಲ್ಲಿ one of the toughest ..ಗುಹೆಗಳ ಮುಖಾಂತರ ಹೋಗುವುದು..ತುಂಬಾ slim ಇರಬೇಕು ಹಾಗೂ ಮಾನಸಿಕವಾಗಿ strong ಅಗಿರಬೇಕು...ಗುಡ್ಡದ ತುದಿ ನಿಂತಾಗ ಕಾಣುವ ಶಿವಲಿಂಗ ,ಏಳು ಸುತ್ತಿನ ಕೋಟೆ...ವಾವ್ ಅನ್ಸದೇ ಇರಲಾರದು...ಕರ್ನಾಟಕದಲ್ಲಿ ಇಂತಹ ಪ್ಲೇಸ್ ಗಳು ಇದೇ ಅಂತಾ ಹೇಳುವುದಕ್ಕೆ‌ ಹೆಮ್ಮೆ ಆಗುತ್ತೆ..‌

ಮದಕರಿ‌ ನಾಯಕನ ಮೇಲೆ‌ ಪ್ರೀತಿ ಶುರುವಾಗುತ್ತೆ‌..ಸಾವಿರ ವರ್ಷಗಳು ಕಳೆದರು ನಡುಗದ ಕೋಟೆಯ ಮೇಲೆ ಪ್ರೀತಿ ಶುರುವಾಗುತ್ತೆ‌.‌

ಕಷ್ಟಾ ಯಾಕೆ ಅಂದರೆ 75 degree ಅಲ್ಲಿ ಕೋಟೆ ಇರೋದು‌‌..grip ಸಿಗೋ ಅಷ್ಟು soft ಅಗಿದೆ..safety ಅಗಿ ಕುದುರೆ ಹೆಜ್ಜೆ ಹಾಗೂ ಕಾಡು ಪ್ರಾಣಿ ( ಚಿರತೆ ,ಕರಡಿ,ಹಾವುಗಳು) presence ಇದೆ‌.. ..ಬಂಡೆ ಮೇಲೆ ನಡೆಯೋದಕ್ಕೆ ಅಭ್ಯಾಸ ಇರೋರಿಗೆ ಇದು ಒಂದು ತರಹ ಮಜಾ ಕೊಡುವ place ..

ಮದಕರಿ‌ ನಾಯಕನ ಮೇಲೆ‌ ಪ್ರೀತಿ ಶುರುವಾಗುತ್ತೆ‌..ಸಾವಿರ ವರ್ಷಗಳು ಕಳೆದರು ನಡುಗದ ಕೋಟೆಯ ಮೇಲೆ ಪ್ರೀತಿ ಶುರುವಾಗುತ್ತೆ‌.‌

#ಚಿತ್ರದುರ್ಗ underrated place ಅಗಿರೋದು ನೋಡಿದರೆ ನಿಜಕ್ಕೂ ಬೇಜಾರ್ ಆಗಿತ್ತೆ...

Note =
ಒತ್ತಿ ಒತ್ತಿ ಹೇಳ್ತಾ ಇದಿನಿ... guide ಇಲ್ಲದೇ ಈ ಪ್ಲೇಸ್ try ಮಾಡೋದಕ್ಕೆ ಹೋಗಬೇಡಿ..bcz ಗುಹೆಗಳಲ್ಲಿ ಕಾಡು ಪ್ರಾಣಿಗಳು ಇವೆ..confuse ಅಗೋ ದಾರಿಗಳು..

Follow :

📸 :





One beautiful morning!Follow : 📸 :
19/01/2022

One beautiful morning!

Follow :

📸 :


A special hood marking of spectacular cobra 🐍Follow : 📸 :
19/01/2022

A special hood marking of spectacular cobra 🐍

Follow :

📸 :


😍😍😍Follow : 📸 : .reshmaramesh
19/01/2022

😍😍😍

Follow :

📸 : .reshmaramesh


Your thoughts shape your vision. You see what you choose to see. Follow : 📸 : .bhat_                                    ...
18/01/2022

Your thoughts shape your vision. You see what you choose to see.

Follow :

📸 : .bhat_


Incredible man!Follow :
06/01/2022

Incredible man!

Follow :


Photo by Follow :
06/01/2022

Photo by

Follow :


Kothiraj 🔥Follow :
06/01/2022

Kothiraj 🔥

Follow :


Guess the place???Follow : 📸 : .k_mobiclicks
03/01/2022

Guess the place???

Follow :

📸 : .k_mobiclicks


Swarga 💚Follow : 📸 : .k_mobiclicks
03/01/2022

Swarga 💚

Follow :

📸 : .k_mobiclicks


Just fort things!Follow : 📸 :
03/01/2022

Just fort things!

Follow :

📸 :


Fort love 😍Follow : 📸 : .reshmaramesh
03/01/2022

Fort love 😍

Follow :

📸 : .reshmaramesh


Hidden gem of jogimatti!Follow : 📸 :
23/12/2021

Hidden gem of jogimatti!

Follow :

📸 :


Flowery view of jogimatti ❤️Follow : 📸 :
23/12/2021

Flowery view of jogimatti ❤️

Follow :

📸 :


🌸🌸🌸Follow : 📸 :
23/12/2021

🌸🌸🌸

Follow :

📸 :


ಹೆಬ್ಬುಲಿ ಹಿರೇ ಮದಕರಿ ನಾಯಕರ ಪಟ್ಟಾಭಿಷೇಕ..ಚಿತ್ರದುರ್ಗದ ಅರಸರಲ್ಲಿ ಹನ್ನೊಂದನೆಯವರಾದ ಹೆಬ್ಬುಲಿ ಹಿರೇ ಮದಕರಿ ನಾಯಕರು. ತನ್ನ ಹೆಸರನ್ನು ದುರ್...
22/12/2021

ಹೆಬ್ಬುಲಿ ಹಿರೇ ಮದಕರಿ ನಾಯಕರ ಪಟ್ಟಾಭಿಷೇಕ..

ಚಿತ್ರದುರ್ಗದ ಅರಸರಲ್ಲಿ ಹನ್ನೊಂದನೆಯವರಾದ ಹೆಬ್ಬುಲಿ ಹಿರೇ ಮದಕರಿ ನಾಯಕರು.
ತನ್ನ ಹೆಸರನ್ನು ದುರ್ಗದ ಚರಿತ್ರೆಯಲ್ಲಿ ಶಾಶ್ವತವಾಗಿ ಕೆತ್ತಿಸಿ ನಮ್ಮೆಲ್ಲರ ಮನಗಳಲ್ಲಿ ಅಜರಾಮರನಾಗಿ ಹೋದ ಚಕ್ರವರ್ತಿ ಬಿಚ್ಚುಗತ್ತಿ ಭರಮಣ್ಣ ನಾಯಕರಿಗೆ ಜನಿಸಿದ ಏಳು ಮಕ್ಕಳಲ್ಲಿ ಹಿರಿಯವರಾದ ಹೆಬ್ಬುಲಿ ಹಿರೇ ಮದಕರಿ ನಾಯಕರಿಗೆ ಪಟ್ಟವಾದಾಗ ವಯಸ್ಸು ಇಪ್ಪತ್ತನ್ನೂ ಮುಟ್ಟಿರಲಿಲ್ಲ.
ಭರಮಣ್ಣ ನಾಯಕರ ಅಕಾಲಿಕ ವೀರೋಚಿತ ಮರಣದಿಂದ ಹದಿವಯಸ್ಸಿಗೆ ಆಗತಾನೇ ಕಾಲಿಟ್ಟಿದ್ದ ಹಿರೇ ಮದಕರಿ ನಾಯಕರು ಚಿತ್ರದುರ್ಗ ಸಂಸ್ಥಾನವೆಂಬ ಬಹುದೊಡ್ಡ ಜವಾಬ್ದಾರಿಯನ್ನು ಹೊರಬೇಕಾಯಿತು...

Follow :

📸 :


Kudure hejje 😍Follow : 📸 :
22/12/2021

Kudure hejje 😍

Follow :

📸 :


Angry young man!Follow :
21/12/2021

Angry young man!

Follow :


ತ.ರಾ.ಸು ❤Follow :
21/12/2021

ತ.ರಾ.ಸು ❤

Follow :


Frame by Follow :
09/12/2021

Frame by

Follow :


ಕಂಚಿಪುರ 😍Follow : 📸 :
09/12/2021

ಕಂಚಿಪುರ 😍

Follow :

📸 :


09/12/2021

ದೂರದಿಂದ ಬಾ ಎಂದಿದೆ...

Follow :

📸 : plz DM me


09/12/2021

molakalmuru 😍

Follow :

📸 :


Address

Chitradurga
Chitradurga
577501

Website

Alerts

Be the first to know and let us send you an email when Chitradurga tourism posts news and promotions. Your email address will not be used for any other purpose, and you can unsubscribe at any time.

Videos

Share


Other Chitradurga travel agencies

Show All