![ಇವತ್ತಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಅನೇಕ ಜನ ದೇಶದ ಮನೆ ಮಾತಾಗಿದ್ದಾರೆ ಹಾಗೆ ನಮ್ಮ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್...](https://img3.travelagents10.com/074/595/847049440745959.jpg)
24/07/2024
ಇವತ್ತಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಿಂದ ಅನೇಕ ಜನ ದೇಶದ ಮನೆ ಮಾತಾಗಿದ್ದಾರೆ ಹಾಗೆ ನಮ್ಮ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಗ್ರಾಮದ ಹುಡುಗ ಕೆಂಚೆ ಗೌಡ ಮತ್ತು ಶಾರದಾ ಅವರ ಮಗ #ವಿಜಿತ್ ಹೊಸಕೆರೆ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ತನ್ನ ಬಿಡುವಿನ ಸಮಯದಲ್ಲಿ ಸೋಲೋ ಟ್ರಿಪ್ ಮಾಡಿ ಯೂರೋಪ್ ಖಂಡದ 15 ದೇಶಗಳನ್ನೂ ಸುತ್ತಿದ್ದಾರೆ ಹಾಗೇ ಇನ್ಸ್ಟಾಗ್ರಾಮ್ ಹಾಗು ಯೂಟ್ಯೂಬ್ ಚಾನೆಲ್ ಎಂಬ ಹೆಸರಿನಿಂದ ಖಾತೆ ತೆರೆದು ಕೂತಲ್ಲಿಯೇ ಬೇರೆ ಬೇರೆ ದೇಶ ಅಲ್ಲಿನ ಬದುಕು ಆರ್ಥಿಕ ಸ್ಥಿತಿ ಆವರ ಜೀವನ ಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. Dr.bro ಎಂಬ ಸಾಮಾನ್ಯ ಹುಡುಗ ಇಂದು ಪ್ರಪಂಚದ ದೊಡ್ಡ ಯುಟ್ಯೂಬರ್ ಆಗಿ ಹೊರೊಮ್ಮಿದು ನಿಮಗೆಲ್ಲ ಗೊತ್ತೇಯಿದೆ ಹಾಗೆ ಈ ಯುವಕನನ್ನು ನಾವು ಸಪೋರ್ಟ್ ಮಾಡುವುದರ ಮೂಲಕ ಪ್ರೋತ್ಸಾಹಿಸಿ ಇನ್ನಷ್ಟು ದೇಶ ಸುತ್ತುವಲ್ಲಿ ಸಹಕರಿಸೋಣ . ಒಂದು ಸಾಮಾನ್ಯ ಮಧ್ಯಮ ವರ್ಗದ ಬಡ ಕುಂಟುಬದಲ್ಲಿ ಹುಟ್ಟಿ ಇಸ್ಟೋದು ದೇಶಗಳನ್ನೂ ಸುತ್ತಿರುವುದು ಇಷ್ಟು ಚಿಕ್ಕ ವಯಸ್ಸಿಗೇ ಸಾಮಾನ್ಯದ ಮಾತಲ್ಲ ಪ್ರೋತ್ಸಾಹ ಸಹಕಾರ ಸಿಕ್ಕರೆ ಇನ್ನಷ್ಟು ಬೆಳೆಯುವ ಶಕ್ತಿ ಅವನಿಗೆ ದೊರೆಯುತ್ತದೆ ಇಂತಹ ಪ್ರತಿಭೆಯನ್ನು ಗುರುತಿಸಿ ಎಲ್ಲೋ ಎಲೆಮಾರಿ ಕಾಯಿಯಾಗಿ ಇರುವ ಇಂತಹ ಪ್ರತಿಭೆಯನ್ನು ಪ್ರದರ್ಶಿಸಲು ನಿಮ್ಮ ಸಹಕಾರ ಅತ್ಯಗತ್ಯ ಹಾಗಾಗಿ ಪ್ರತಿ ದಿನ ಸೋಶಿಯಲ್ ಮೀಡಿಯಾ ದಲ್ಲಿ ನೂರಾರು ಸುದ್ದಿ ಫೋಟೋ ರೀಲ್ಸ್ ಶೇರ್ ಮಾಡುವಾ ನಾವು ಇಂತಹ ನಮ್ಮ ವ್ಯಕ್ತಿಗಳನ್ನು ಫಾಲೋ, ಲೈಕ್, ಶೇರ್ ಮಾಡುವದರ ಮೂಲಕ ಗುರುತಿಸಿ ಪ್ರೋತ್ಸಾಹ ನೀಡಿ ಬೆಳೆಸೋಣ
Plz follow on Instagram:https://www.instagram.com/passenger_kannadiga?igsh=ZGF3dTU2aHF1Nzlm
Plz follow on YouTube:https://m.youtube.com/?si=-U2rrXaHaLcK2FaP&fbclid=PAZXh0bgNhZW0CMTEAAaaSIX8w3oC14SnJzJtUYCifs8vMC61O645nCVvBNMA7aFPc-Y10_36bsdk_aem_T6rzQMXzenW8e-FQJl4YuQ&fbclid=PAZXh0bgNhZW0CMTEAAaaO3cNEHXT-3QVEsmZFONfufVDjHWdTc2oHt1nI0x3Gbpzk6b1wL-P4J7E_aem_ajQCqcBWSdhCYFSzO8fvLg