Mysuru Serene

Mysuru Serene Mysuru serene FB page Discover Mysuru: The City of Palaces and Charm!!! Mysuru Serene provides complete travel guidance, explore new places in and around Mysuru.
(7)

Mysuru Serene is blogging page currently available on Facebook and Youtube, maintained by core mysureans, working in IT industry. It also focuses in promoting local business, build connectivity among tourists and business areas/ places.

ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 😍❤👇👇👇👇Follow us on: Mysuru Serene
08/04/2024

ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏
ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 😍❤
👇👇👇👇
Follow us on: Mysuru Serene





08/04/2024

ಬಿಟ್ಟಿರುವ ಅಕ್ಷರಗಳನ್ನು ತುಂಬಿ ಆಡು ಮಾತುಗಳಲ್ಲಿ ಬರುವ ಪುರಾಣದ ಕುರಿತಾದ ವಿಶೇಷತೆಗಳನ್ನು ಗುರುತಿಸಿ.

1. ಲ / / / ರೇ / / .

2. ಉ / / / ನ / / / ಷ /

3. ಓ / / / / ನ / / ಲ /

4. ಅ / / / / ವೆ.

5. ಹಂ / / / ರ / / ಯ.

6. ಚಿ / / / / ರ / / ಸ್ಯ.

7. ಭ / / / / ಪ್ರ / / ತ್ನ.

8. ನ / / / ಕ.

9. ಮ / / / ಪು / / / / ಮ.

10.ಏ / / / / ಉ / / / ಸ

11.ಬಾ / / / / ಣ / / / ದ.

12. ಭೀ / / ಪ್ರ / / /.

13. ರಾ / / / ಣ.

14. ಕುಂ / / / / ನ / / ದ್ದೆ.

15.ದೂ / / / / ಕೋ / /.

ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
24/03/2024

ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.






22/03/2024
Dear Madam/sir,We cordially invite you for the Group recitation of Vishnu Sahasranamam & keyboard playing will be held a...
22/03/2024

Dear Madam/sir,

We cordially invite you for the Group recitation of Vishnu Sahasranamam & keyboard playing will be held at the PKTB campus. It is an open forum to all the well wishers of SVYM. Please be part of this spiritual exercise.
As a part of this program Master. Chiranth will be performing Key board.

We request your benevolent presence.

Please find the invitation 🙏

10/03/2024

Find local businesses, view maps and get driving directions in Google Maps.

ಸಮಾಜಸೇವಕಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಲೇಖಕಿ ಸುಧಾಮೂರ್ತಿಯವರು ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಪ್ರಧ...
09/03/2024

ಸಮಾಜಸೇವಕಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಲೇಖಕಿ ಸುಧಾಮೂರ್ತಿಯವರು ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

#ಸುಧಾಮೂರ್ತಿ #ರಾಜ್ಯಸಭೆನಾಮನಿರ್ದೇಶನ

09/03/2024

🙏ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ, ಪತ್ನೀ ಸಮೇತರಾಗಿ ನವಗ್ರಹಗಳು ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ, ನಾಳೆ ದಿ. 10-03-2024ರ ಭಾನುವಾರ ಅಮಾವಾಸ್ಯೆಯಂದು ಬೆಳಗ್ಗೆ 5-00 ರಿಂದ 6-30 ಗಂಟೆಯ ಒಳಗೆ *“ಶನೈಶ್ಚರ ಸ್ವಾಮಿಗೆ ತೈಲಾಭಿಷೇಕವನ್ನು ಭಕ್ತರ ಕೈಯಲ್ಲಿ ಮಾಡಿಸಲಾಗುವುದು”* ಹಾಗೂ ನವಗ್ರಹ ಪೂಜೆ ಇರುತ್ತದೆ.
ಅಮಾವಾಸ್ಯೆಯಂದು ನವಗ್ರಹ ಪೂಜೆ ಮಾಡಿಸುವವರು ಕಛೇರಿಯಲ್ಲಿ ಮುಂಚಿತವಾಗಿ ಪೂಜೆಗೆ ನೋಂದಾಯಿಸುವುದು.
ಸಂಪರ್ಕಿಸಿ : 8694971173 / 9880450674

ಮಹಾ ಶಿವರಾತ್ರಿ ಅಂಗವಾಗಿ ಮೈಸೂರು ಅರಮನೆ ತ್ರಿನೇಶ್ವರ ದೇಗುಲದಲ್ಲಿ ಚಿನ್ನದ ಮುಖವಾಡದ ವಿಶೇಷ ಶಿವಲಿಂಗದ ಅಲಂಕಾರ 😊😍
08/03/2024

ಮಹಾ ಶಿವರಾತ್ರಿ ಅಂಗವಾಗಿ ಮೈಸೂರು ಅರಮನೆ ತ್ರಿನೇಶ್ವರ ದೇಗುಲದಲ್ಲಿ ಚಿನ್ನದ ಮುಖವಾಡದ ವಿಶೇಷ ಶಿವಲಿಂಗದ ಅಲಂಕಾರ 😊😍

ಅರೆ ಗಣ್ಣಿನಲ್ಲಿ ನೋಡಿ ಸಾಕ್ಷಾತ್ ಶಿವ ಪಾರ್ವತಿಯವರು ವೃಷಭ ವಾಹನದ ಮೇಲೆ ಕುಳಿತಿರುವುದು ಕಾಣಿಸುತ್ತದೆ.
07/03/2024

ಅರೆ ಗಣ್ಣಿನಲ್ಲಿ ನೋಡಿ ಸಾಕ್ಷಾತ್ ಶಿವ ಪಾರ್ವತಿಯವರು ವೃಷಭ ವಾಹನದ ಮೇಲೆ ಕುಳಿತಿರುವುದು ಕಾಣಿಸುತ್ತದೆ.

Shivaratri Sangeetha Nrityotsava - 2024On the occasion of Mahashivaratri, special dance performance at Sri Mahalingeshwa...
07/03/2024

Shivaratri Sangeetha Nrityotsava - 2024

On the occasion of Mahashivaratri, special dance performance at Sri Mahalingeshwaraswamy Temple, Lingabudi palya road, Srirampura.

Timings: 6PM onwards, 8th March 2024

Bisilu Maramma Jatra Mahotsava - 2024
04/03/2024

Bisilu Maramma Jatra Mahotsava - 2024

ತೋಣಚಿಕೊಪ್ಪಲ್ ಗ್ರಾಮ ದೇವತೆ ಶ್ರೀ ಬಿಸಿಲು ಮಾರಮ್ಮ ಜಾತ್ರೆ ಮಹೋತ್ಸವದ ಶುಭಾಶಯಗಳು ಸರ್ವರಿಗೂ ಸುಸ್ವಾಗತ🙏🙏
04/03/2024

ತೋಣಚಿಕೊಪ್ಪಲ್ ಗ್ರಾಮ ದೇವತೆ ಶ್ರೀ ಬಿಸಿಲು ಮಾರಮ್ಮ ಜಾತ್ರೆ ಮಹೋತ್ಸವದ ಶುಭಾಶಯಗಳು ಸರ್ವರಿಗೂ ಸುಸ್ವಾಗತ🙏🙏

Get your child vaccinated with polio who is less than 5 years old.
01/03/2024

Get your child vaccinated with polio who is less than 5 years old.

ರಜಾಮಜಾ - 2024ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ...
01/03/2024

ರಜಾಮಜಾ - 2024

ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ 'ರಜಾಮಜಾ'.

ಎಪ್ರಿಲ್ 11ರಿಂದ ಮೇ 05ರವರೆಗೆ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ.

ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು.
ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ , ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ.

ವಿವರಗಳಿಗಾಗಿ ಸಂಪರ್ಕಿಸಿ: 9480468327, 7259537777, 9845595505, 0821- 2564455

🙏💐ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏💐
01/03/2024

🙏💐ಶ್ರೀ ಚಾಮುಂಡೇಶ್ವರಿ ಅಮ್ಮನವರು 🙏💐







ಮೈಸೂರಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ಪುಣ್ಯ ದರ್ಶನ. ಸ್ಥಳ - ಸೋಮಾನಿ ಬಿಎಡ್ ಕಾಲೇಜು ಮೈದಾನ
01/03/2024

ಮೈಸೂರಿನಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ಪುಣ್ಯ ದರ್ಶನ. ಸ್ಥಳ - ಸೋಮಾನಿ ಬಿಎಡ್ ಕಾಲೇಜು ಮೈದಾನ

ಅವರ ಆತ್ಮಕ್ಕೆ ಶಾಂತಿ ಸಿಗಲಿ.... ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ.
29/02/2024

ಅವರ ಆತ್ಮಕ್ಕೆ ಶಾಂತಿ ಸಿಗಲಿ.... ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ.

ಶ್ರೀ ಮನೋಹರ ಪಟವರ್ಧನ್ ಅವರಿಂದ ಹಿಂದೂಸ್ತಾನಿ ಸಂಗೀತ.  ಪಂಡಿತ್ ವೀರಭದ್ರಯ್ಯ - ಹಾರ್ಮೋನಿಯಂ, ಪಂಡಿತ್ ಭೀಮಾಶಂಕರ ಬಿದನೂರು - ತಬಲ. *2 ಮಾರ್ಚ್ ...
29/02/2024

ಶ್ರೀ ಮನೋಹರ ಪಟವರ್ಧನ್ ಅವರಿಂದ ಹಿಂದೂಸ್ತಾನಿ ಸಂಗೀತ. ಪಂಡಿತ್ ವೀರಭದ್ರಯ್ಯ - ಹಾರ್ಮೋನಿಯಂ, ಪಂಡಿತ್ ಭೀಮಾಶಂಕರ ಬಿದನೂರು - ತಬಲ. *2 ಮಾರ್ಚ್ ಶನಿವಾರ ಸಂಜೆ 630* . ಸುರುಚಿ ರಂಗಮನೆಯಲ್ಲಿ. ತಮಗೆ ಆದರದ ಸ್ವಾಗತ.

Payana - Vintage Car Museum at Mysore - Bengaluru expressway
28/02/2024

Payana - Vintage Car Museum at Mysore - Bengaluru expressway

15/02/2024

Mysuru feat from 26/01/2024 to 28/01/2024.
25/01/2024

Mysuru feat from 26/01/2024 to 28/01/2024.

Address

Mysore
570009

Telephone

+919148937379

Website

Alerts

Be the first to know and let us send you an email when Mysuru Serene posts news and promotions. Your email address will not be used for any other purpose, and you can unsubscribe at any time.

Contact The Business

Send a message to Mysuru Serene:

Videos

Share


Other Mysore travel agencies

Show All