Shri Bhargava Rama Travels

Shri Bhargava Rama Travels All Types Vehicles Are Available For Rent Any Time ���

08/04/2024
Tungabhadraa Dam
26/10/2022

Tungabhadraa Dam

"ನಾಗ, ಮಾನವರ ಬದುಕನ್ನು ಒಂದು ಆರಾಮದಾಯಕ ಪ್ರಕ್ರಿಯೆಯನ್ನಾಗಿ ಮಾಡುತ್ತದೆ, ಇದರಿಂದಾಗಿ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿ...
10/10/2022

"ನಾಗ, ಮಾನವರ ಬದುಕನ್ನು ಒಂದು ಆರಾಮದಾಯಕ ಪ್ರಕ್ರಿಯೆಯನ್ನಾಗಿ ಮಾಡುತ್ತದೆ, ಇದರಿಂದಾಗಿ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬಹುದು. ತಮ್ಮ ವಿಮೋಚನೆಯನ್ನು ಬಯಸುವ ಯಾರಿಗಾದರೂ #ನಾಗಸಾಧನೆಯು ಈ ಅವಕಾಶವನ್ನು ನೀಡುತ್ತದೆ" - ಸದ್ಗುರು.

07/10/2022

ಸಾಗರ ತಾಲೂಕು ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ನಿರ್ಮಿಸುತ್ತಿರುವ ಸೇತುವೆ.
ರಾಜ್ಯದ ಅತಿದೊಡ್ಡ 2.14 ಕಿ.ಮೀ. ಉದ್ದದ ಸೇತುವೆ

#ಕರ್ನಾಟಕಪ್ರವಾಸ

ಅಧಿಕಾರ  ಸಿಕ್ಕಿದೆ  ಎಂದು  ತನ್ನ  ನಾಲ್ಕು  ತಲೆಮಾರಿನ  ವರೆಗೆ  ಆಸ್ತಿ  ಸಂಪಾದನೆ ಮಾಡುವ  ರಾಜಕಾರಣಿಗಳು   ದೊಡ್ಡ  ದೊಡ್ಡ  ಆಫೀಸರ್ಗಳು, ಸ್ವಾ...
07/10/2022

ಅಧಿಕಾರ ಸಿಕ್ಕಿದೆ ಎಂದು ತನ್ನ ನಾಲ್ಕು ತಲೆಮಾರಿನ ವರೆಗೆ ಆಸ್ತಿ ಸಂಪಾದನೆ ಮಾಡುವ ರಾಜಕಾರಣಿಗಳು ದೊಡ್ಡ ದೊಡ್ಡ ಆಫೀಸರ್ಗಳು, ಸ್ವಾರ್ಥತೆ ತುಂಬಿರುವ ಜಗತ್ತಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆದರ್ಶವಾಗ ಬಲ್ಲರೇ !!!!!

ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ?

1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು , ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್
26. ಬಾಲ್ಯವಿವಾಹ ನಿಷೇಧ
27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ
28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ
29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ
30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ
31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ
32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ
33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು
34. ಕೃಷ್ಣರಾಜನಗರ ಟೌನ್ ಸ್ಥಾಪನೆ
35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ
36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ
37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ
38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ
39.ಚೇಂಬರ್ ಆಫ್ ಕಾಮರ್ಸ್ , ಮೈಸೂರು
40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ
41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು
42. ಮೈಸೂರ್ ಪೇಪರ್ ಮಿಲ್ಸ್ , ಭದ್ರಾವತಿ
43. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ
44. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ
45. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ , ಬೆಂಗಳೂರು
46. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ - ದೇಶದಲ್ಲೇ ಮೊದಲು
47. ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ
ಮುಂತಾದವು ...

ಯೆಸ್ ...
🔸ಕರ್ನಾಟಕ ಹಾಗೂ ಭಾರತ ಕಂಡ ಅದ್ಭುತ ಆಡಳಿತಗಾರ
🔸 ಹಲವಾರು ಪ್ರಪ್ರಥಮಗಳ ಸರದಾರ
🔸 ತನ್ನ 11ನೇ ವರ್ಷದಲ್ಲಿ ಮೈಸೂರು ರಾಜ್ಯದ ಸಿಂಹಾಸನ ಏರಿದ ಮಹಾರಾಜ
🔸ದೇಶದ ಆಗಿನ ಸಮಯದ 2ನೇ ಶ್ರೀಮಂತ ರಾಜ
ಶ್ರೀ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಕೋಟಿ ಕೋಟಿ ನಮನಗಳು!!!!!

Can a man accomplish these many things in one life ??

1. Krishnaraja Sagar Dam
2. Establishment of Maharani College, Bangalore
3. NIMHANS Hospital, Bangalore
4. Minto Hospital, Bangalore
5. K. R. Market, Bangalore
6. Banaras Hindu College, co-founder
7. Indian Institute of Science, Bangalore
8. Shivanasamudra Hydroelectric Project
9. Vanivilasa Dam, Chitradurga
10. Establishment of State Bank of Mysore
11. Establishment of Kannada Sahitya Parishad
12. Establishment of Mysore University
13. Establishment of Bangalore University (UVCE)
14. Yuvaraja College Mysore
15. Mysore State Railway
16. Mysore Medical College
17 Bangalore Town Hall
18. Vanivilas Women's and Children's Hospital
19. Mandya District Formation
20. Installation of street lights in Bengaluru, first of it in the country
21. Establishment of Vishweshwaraiah Iron and Steel Factory, Bhadravati
22. Establishment of the Church of Saint Philomena
23. Establishment of Lalitha Mahal Palace
24. Establishment of Hirebhaskar Dam across Sharavati River
25. Promotion of girl child education and scholarship for widowed girls
26. Prohibition of child marriage
27. Establishment of Vishweshwaraiah canal
28. Establishment of Mysore Residential Agricultural School
29. Establishment of Mysore Social Progress Association
30. Establishment of Maharani Women's Science College, Mysore
31. Wood Distillation Factory, Bhadravati Establishment
32. Mysore Chrome and Tanning Factory
33. Government Science College, Bangalore
34. Establishment of Krishnarajanagar Town
35. Establishment of Krishna Rajendra Hospital, Mysore
36. Establishment of the Mysore Legislative Council to utilize the knowledge of the society for the benefit of the Government
37. Establishment Mysore Boys Scouts , first of it's kind in the country
38. Establishment of Government Sandalwood Oil Factory
39. Chamber of Commerce, Mysore
40. Mysore sugar mills , Mandya
41. Mysore lamps , Bangalore
42. Mysore Paper Mills , Bhadravathi
43. Land for Raman Research Institute ( RRI )
44. Mysore Chemical & Fertilizers Factory
45. Glass & Porcelain factory , Bangalore
46. City Improvement Trust Board - first of it's kind in India
47. Establishment of Mysore Paints & Varnishes Ltd
Etc ...

Yes ...
🔹The great administrator in the history of Karnataka and India.

📍ದುಬಾರೆ ಆನೆ ಶಿಬಿರದುಬಾರೆ ಒಂದು ವಿಶಿಷ್ಟ ಪರಿಸರ ಪ್ರವಾಸಿ ತಾಣವಾಗಿದ್ದು, ಒಂದು ಕಾಲದಲ್ಲಿ ಮೈಸೂರು ದಸರಾ ಆನೆಗಳ ತರಬೇತಿ ಶಿಬಿರವಾಗಿತ್ತು. ಇಂ...
06/10/2022

📍ದುಬಾರೆ ಆನೆ ಶಿಬಿರ

ದುಬಾರೆ ಒಂದು ವಿಶಿಷ್ಟ ಪರಿಸರ ಪ್ರವಾಸಿ ತಾಣವಾಗಿದ್ದು, ಒಂದು ಕಾಲದಲ್ಲಿ ಮೈಸೂರು ದಸರಾ ಆನೆಗಳ ತರಬೇತಿ ಶಿಬಿರವಾಗಿತ್ತು. ಇಂದು, ದುಬಾರೆ ಆನೆ ಶಿಬಿರವು ಆನೆಗಳ ನಡವಳಿಕೆಯ ಅಧ್ಯಯನ ಕೇಂದ್ರವಾಗಿದೆ ಮತ್ತು ಆನೆಯ ಇತಿಹಾಸ, ಪರಿಸರ ವಿಜ್ಞಾನ ಮತ್ತು ಜೀವಶಾಸ್ತ್ರದ ವಿವಿಧ ಅಂಶಗಳನ್ನು ತಿಳಿದುಕೊಳ್ಳವ ಅವಕಾಶ ನಿಮ್ಮದಾಗಬೇಕೆ? ದುಬಾರೆ ಆನೆ ಶಿಬಿರಕ್ಕೆ ತಪ್ಪದೆ ಭೇಟಿ ಕೊಡಿ.

05/10/2022

ಶ್ರೀ ಕ್ಷೇತ್ರ ಯಾಣ...
ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರಕನ್ನಡ ಜಿಲ್ಲೆಗೆ ಸೇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಕುಮಟಾದಿಂದ ೩೧ ಕಿಲೋಮೀಟರ್ ದೂರದಲ್ಲಿದೆ. ಕಾರವಾರದಿಂದ ೯೦ ಕಿಲೋಮೀಟರ್ ದೂರದಲ್ಲಿದೆ. ಅಂಕೋಲಾದಿಂದ ೫೬ ಕಿಲೋಮೀಟರ್ ಇದೆ. ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್(೩೯೦ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವುದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.
#ಕರ್ನಾಟಕಪ್ರವಾಸ



05/10/2022

ಮಳೆಯಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ 🙏


25/09/2022

Shri Bhargava Rama Travils,
KA68
Rose.....

Shri Bhargava Rama travils, Ranebennur KA68Murudeshwar Karnataka Tourism Lord Shiva
13/09/2022

Shri Bhargava Rama travils, Ranebennur KA68
Murudeshwar
Karnataka Tourism
Lord Shiva

10/09/2022

Shri Bhargava Rama travils, Ranebennur.
All types Vehicles Available in 24*7.
Thank you

10/09/2022
Pithrody 🏖️🏖️🏖️ BeachUdupi 🤩🤩🤩
08/09/2022

Pithrody 🏖️🏖️🏖️ Beach
Udupi 🤩🤩🤩

All Types Vehicles Are Available For Rent Any Time 🚖🚖🚖24/7 Service
08/09/2022

All Types Vehicles Are Available For Rent Any Time 🚖🚖🚖
24/7 Service

Malpe Beach,Udupi,Karnataka.....Karnataka State Tourism Development Corporation Karnataka Tourism  Malpe beach Udupi Tou...
07/09/2022

Malpe Beach,Udupi,Karnataka.....
Karnataka State Tourism Development Corporation
Karnataka Tourism
Malpe beach
Udupi Tourism ..❤️

🇮🇳 Happy Independence Day 🇮🇳          🇮🇳 15 August 2022 🇮🇳
14/08/2022

🇮🇳 Happy Independence Day 🇮🇳
🇮🇳 15 August 2022 🇮🇳

02/08/2022
Book Any Time 🚖🚖🚖 For Taxi Service
30/07/2022

Book Any Time 🚖🚖🚖 For Taxi Service

Sigandooru Shri Choudeshwari Temple 🙏
17/07/2022

Sigandooru Shri Choudeshwari Temple 🙏

SHRI BHARGAVA RAMA TRAVELSALL TIME SERVICE
15/07/2022

SHRI BHARGAVA RAMA TRAVELS
ALL TIME SERVICE

Sri shirasangi Kalikadevi Temple 🙏🙇🙏
15/07/2022

Sri shirasangi Kalikadevi Temple 🙏🙇🙏

Raamadurga Nandi 🙏🙏🙏
10/07/2022

Raamadurga Nandi 🙏🙏🙏

Shri Renukadevi Sannidi Yallammana Gudda
10/07/2022

Shri Renukadevi Sannidi Yallammana Gudda

Address

Maruti Nagar 2nd Maine 2nd Cross Behend Shakuntala Hosptel
Ranebennur
581115

Alerts

Be the first to know and let us send you an email when Shri Bhargava Rama Travels posts news and promotions. Your email address will not be used for any other purpose, and you can unsubscribe at any time.

Contact The Business

Send a message to Shri Bhargava Rama Travels:

Videos

Share

Category


Other Ranebennur travel agencies

Show All