Travel Blog Karnataka

Travel Blog Karnataka The latest blog updates and guidelines of all tourist places in karnataka. Also get travel related i

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು.PC : Follow Us on : Use Hashtag :   ✨                           ...
04/09/2023

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು.

PC :
Follow Us on :
Use Hashtag :

ಮೋಡ ಕವಿದ ವಾತಾವರಣ 🌧️ PC : Follow Us on : Use Hashtag :   ✨
09/08/2023

ಮೋಡ ಕವಿದ ವಾತಾವರಣ 🌧️

PC :
Follow Us on :
Use Hashtag :

ವಾಣಿ ವಿಲಾಸ ಸಾಗರ ಜಲಾಶಯ ( ಮಾರಿ ಕಣಿವೆ )ಚಿತ್ರದುರ್ಗ ಜಿಲ್ಲೆಯ ಹೆಮ್ಮೆ ಏಷ್ಯಾದಲ್ಲಿಯೇ ಮೊದಲ ಅಣೆಕಟ್ಟು ವಾಣಿ ವಿಲಾಸ ಸಾಗರ ಜಲಾಶಯ 1933ರ ನಂತ...
19/06/2023

ವಾಣಿ ವಿಲಾಸ ಸಾಗರ ಜಲಾಶಯ ( ಮಾರಿ ಕಣಿವೆ )

ಚಿತ್ರದುರ್ಗ ಜಿಲ್ಲೆಯ ಹೆಮ್ಮೆ ಏಷ್ಯಾದಲ್ಲಿಯೇ ಮೊದಲ ಅಣೆಕಟ್ಟು ವಾಣಿ ವಿಲಾಸ ಸಾಗರ ಜಲಾಶಯ 1933ರ ನಂತರ ಸುಮಾರು 88 ವರ್ಷಗಳ ಮೇಲೆ 2ನೇ ಬಾರಿಗೆ 2022ರಲ್ಲಿ ಕೋಡಿಬಿದ್ದಿದ್ದು ಇತಿಹಾಸ ಸೃಷ್ಟಿಸಿದೆ. ಕೋಡಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟ ಸುಮಾರು 6 ಅಡಿಯಷ್ಟಿದೆ.

ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಜಲಾಶಯ ನಿರ್ಮಾಣ 1898 ರಲ್ಲಿ ಕಾಮಗಾರಿ ಆರಂಭವಾಗಿ 1907ರಲ್ಲಿಮುಕ್ತವಾಗಿತ್ತು.
* ಜಲಾಶಯದ ಎತ್ತರ 43.28 ಮೀಟರ್(142 ಅಡಿ)
* ಜಲಾಶಯದ ಜಾಲವೃತ ಪ್ರದೇಶ ಒಟ್ಟು 5374 ಚದುರ ಕಿಲೋಮೀಟರ್
* ಜಲಾಶಯದ ಸಾಮಥ್ರ್ಯ 30 ಟಿ.ಎಂ.ಸಿ
* 25 ಎಕರೆ ಅಚ್ಚು ಪ್ರದೇಶ ಹೊಂದಿದೆ.

RC :
Follow Us :
Use Hashtag :

ದಟ್ಟ ಕಾಡಿನ ನಡುವೆ ಒಂದು ಸುಂದರವಾದ ತೋಟದ ಮನೆ 🏡 PC : Follow Us on : Use Hashtag :   ✨                                         ...
13/03/2023

ದಟ್ಟ ಕಾಡಿನ ನಡುವೆ ಒಂದು ಸುಂದರವಾದ ತೋಟದ ಮನೆ 🏡

PC :
Follow Us on :
Use Hashtag :

ಮಂಜು ಮುಸುಕಿದಾಗ  ಮಲೆನಾಡಿನ ತೋಟದ ಮನೆ 😍🏠💚ಹಳ್ಳಿ ಜೀವನ ಯಾರಿಗೆ ಇಷ್ಟ ?PC : Follow Us on : Use Hashtag :   ✨                      ...
31/01/2023

ಮಂಜು ಮುಸುಕಿದಾಗ ಮಲೆನಾಡಿನ ತೋಟದ ಮನೆ 😍🏠💚
ಹಳ್ಳಿ ಜೀವನ ಯಾರಿಗೆ ಇಷ್ಟ ?

PC :
Follow Us on :
Use Hashtag :



ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ💚ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸ...
29/01/2023

ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ💚

ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿ.. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ.. ಮಂಜುಮುಸುಕಿನ ಆಹ್ಲಾದಕರ ವಾತಾವರಣ.. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ.

PC :
Follow Us on :
Use Hashtag :

28/12/2022
ದಟ್ಟ ಕಾನನದಲಿ ಬಿಗಿದಪ್ಪಿದ ಮಂಜಿನ ನಡುವೆ ವ್ಯಕ್ತವಾಗದೇ ಉಳಿದೊಂದು ಅಮೂರ್ತ ದಿವ್ಯ ಮೌನ ಅಡಗಿದೆ !PC : Follow Us on : Use Hashtag :   ✨ ...
22/12/2022

ದಟ್ಟ ಕಾನನದಲಿ ಬಿಗಿದಪ್ಪಿದ ಮಂಜಿನ ನಡುವೆ ವ್ಯಕ್ತವಾಗದೇ ಉಳಿದೊಂದು ಅಮೂರ್ತ ದಿವ್ಯ ಮೌನ ಅಡಗಿದೆ !

PC :
Follow Us on :
Use Hashtag :

ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನೆಲೆಯಾದ ನಮ್ಮ ಭೂಮಿ 💚PC : Follow Us on : Use Hashtag :   ✨                                   ...
13/12/2022

ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನೆಲೆಯಾದ ನಮ್ಮ ಭೂಮಿ 💚

PC :
Follow Us on :
Use Hashtag :

ಸೌಂದರ್ಯದ ಮತ್ತೊಂದು ಹೆಸರು ನಮ್ಮ ರಾಷ್ಟ್ರಪಕ್ಷಿ ನವಿಲು💚 Swipe➡️"ಮುಗಿಲನು ಮುದ್ದಿಡೆ ನೆಲದ ಬೆಳೆಚಿಗಿವುದು, ಜಿಗಿವುದು ನೆಗೆವುದಿಳೆ;ಚಿಕ್ಕೆ ...
20/11/2022

ಸೌಂದರ್ಯದ ಮತ್ತೊಂದು ಹೆಸರು ನಮ್ಮ ರಾಷ್ಟ್ರಪಕ್ಷಿ ನವಿಲು💚 Swipe➡️

"ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ."
‘ನವಿಲು’ - ದ.ರಾ.ಬೇಂದ್ರೆ

The day of the Pic, Beauty of National Bird 💙
"Nature always wears the colors of the spirit." ❤️

RC :
Follow Us on :
Use Hashtag :


ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವಾ.ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️Follow Us on : Use Has...
01/11/2022

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವಾ.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️

Follow Us on :
Use Hashtag :

ಇಂತಾ ಹಸಿರ ಉಸಿರು ನಮಗೂ ಇರಲಿ, ಮುಂದಿನ ನಮ್ಮವರಿಗೂ ಇರಲಿ💚PC : Follow Us on : Use Hashtag :   ✨                                  ...
18/09/2022

ಇಂತಾ ಹಸಿರ ಉಸಿರು ನಮಗೂ ಇರಲಿ, ಮುಂದಿನ ನಮ್ಮವರಿಗೂ ಇರಲಿ💚

PC :
Follow Us on :
Use Hashtag :

ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನಮ್ಮ ಪಕ್ಷಿ ನೋಟ ಸೋಮೇಶ್ವರ ನಗರ 😍Aerial view of Someshwar City 💚PC : Follow Us on : Use Hashtag...
01/09/2022

ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನಮ್ಮ ಪಕ್ಷಿ ನೋಟ ಸೋಮೇಶ್ವರ ನಗರ 😍

Aerial view of Someshwar City 💚

PC :
Follow Us on :
Use Hashtag :

ಕೃಷ್ಣ ಜನ್ಮಾಷ್ಟಮಿಯ ಆಚರಣೆಗಳು ನಿಮ್ಮ ಹೃದಯದಲ್ಲಿ ಭರವಸೆ, ಶಾಂತಿ ಮತ್ತು ಸಂತೋಷವನ್ನು ತುಂಬಲಿ. ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾ...
19/08/2022

ಕೃಷ್ಣ ಜನ್ಮಾಷ್ಟಮಿಯ ಆಚರಣೆಗಳು ನಿಮ್ಮ ಹೃದಯದಲ್ಲಿ ಭರವಸೆ, ಶಾಂತಿ ಮತ್ತು ಸಂತೋಷವನ್ನು ತುಂಬಲಿ. ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 🙂

Source :
Follow Us on :
Use Hashtag :


ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂದು ಆಚರಿಸುತ್ತಿದೆ.ಇಂದು ಈ ಮಹಾನ್ ರಾಷ್ಟ್ರದ ಭಾಗವಾಗಿರುವುದಕ್ಕ...
15/08/2022

ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂದು ಆಚರಿಸುತ್ತಿದೆ.

ಇಂದು ಈ ಮಹಾನ್ ರಾಷ್ಟ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುವ ದಿನ. ಈ ಸ್ವಾತಂತ್ರ್ಯದ ಮನೋಭಾವವು ನಮ್ಮೆಲ್ಲರನ್ನೂ ಜೀವನದಲ್ಲಿ ಯಶಸ್ಸು ಮತ್ತು ವೈಭವದತ್ತ ಕೊಂಡೊಯ್ಯಲಿ.
🇮🇳ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳

PC : , , j
Follow Us on :
Use Hashtag :

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಐತಿಹಾಸಿಕ ಹಂಪಿ 🧡🤍💚PC : Follow Us on : Use Hashtag :             ...
13/08/2022

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಐತಿಹಾಸಿಕ ಹಂಪಿ 🧡🤍💚

PC :
Follow Us on :
Use Hashtag :


ಸಮಸ್ತ ನಾಡಿನ ಜನತೆಗೆ  ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙂ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್...
02/08/2022

ಸಮಸ್ತ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙂

ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.

Follow Us on :
Use Hashtag :

ಮಲೆನಾಡಿನ ಹಚ್ಚ ಹಸಿರಾ ರಸ್ತೆಯಲ್ಲಿ ಸಾಗುವ ಮಜವೇ ಬೇರೆ 😉 ನಮ್ಮ ಮಲೆನಾಡಿನ ಶಿವಮೊಗ್ಗ - ಆಗುಂಬೆ ರಸ್ತೆಯ ಸಹ್ಯಾದ್ರಿಯ ಸಾಲು ಒಂದು ನೋಟ 😍🌳💚🌿😍PC...
08/07/2022

ಮಲೆನಾಡಿನ ಹಚ್ಚ ಹಸಿರಾ ರಸ್ತೆಯಲ್ಲಿ ಸಾಗುವ ಮಜವೇ ಬೇರೆ 😉 ನಮ್ಮ ಮಲೆನಾಡಿನ ಶಿವಮೊಗ್ಗ - ಆಗುಂಬೆ ರಸ್ತೆಯ ಸಹ್ಯಾದ್ರಿಯ ಸಾಲು ಒಂದು ನೋಟ 😍🌳💚🌿😍

PC :
Follow Us on :
Use Hashtag :

ಮುಸ್ಸಂಜೆಯಾ ವೇಳೆ 💚ನಮ್ಮೂರ ಬದಿ ಸುಂದರವಾದ ಸೂರ್ಯಾಸ್ತದ ನೋಟ ಹೇಗಿದೆ ಸ್ನೇಹಿತರೆ 😍 PC : Follow Us on : Use Hashtag :                ...
28/06/2022

ಮುಸ್ಸಂಜೆಯಾ ವೇಳೆ 💚
ನಮ್ಮೂರ ಬದಿ ಸುಂದರವಾದ ಸೂರ್ಯಾಸ್ತದ ನೋಟ ಹೇಗಿದೆ ಸ್ನೇಹಿತರೆ 😍

PC :
Follow Us on :
Use Hashtag :

ಮಲೆನಾಡಿನ  ನಮ್ಮ ಕೊಡಚಾದ್ರಿ ಬೆಟ್ಟ ವೈಭವ ಒಂದು ಸುಂದರ ನೋಟ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ 😍PC : .karthikFollow Us on : Use H...
10/06/2022

ಮಲೆನಾಡಿನ ನಮ್ಮ ಕೊಡಚಾದ್ರಿ ಬೆಟ್ಟ ವೈಭವ ಒಂದು ಸುಂದರ ನೋಟ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ 😍

PC : .karthik
Follow Us on :
Use Hashtag :


ಹಸಿರು ಪ್ರೀತಿಸಿ, ನಿಮ್ಮ ಪರಿಸರವನ್ನು ಉಳಿಸಿ. ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು 💚🌳🌏PC : Follow Us on : Use Hashtag :            ...
05/06/2022

ಹಸಿರು ಪ್ರೀತಿಸಿ, ನಿಮ್ಮ ಪರಿಸರವನ್ನು ಉಳಿಸಿ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು 💚🌳🌏

PC :
Follow Us on :
Use Hashtag :

ಮಂಜು ಮುಸುಕಿದಾಗ ಮಲೆನಾಡಿನ ದಟ್ಟ ಕಾನನ ಮಡಿಲಲ್ಲಿ ಒಂದು ಪುಟ್ಟ ಮನೆ 🏡PC : Follow Us on : Use Hashtag :                            ...
22/05/2022

ಮಂಜು ಮುಸುಕಿದಾಗ ಮಲೆನಾಡಿನ ದಟ್ಟ ಕಾನನ ಮಡಿಲಲ್ಲಿ ಒಂದು ಪುಟ್ಟ ಮನೆ 🏡

PC :
Follow Us on :
Use Hashtag :









ನಮ್ಮ ಮಲೆನಾಡಿನ ಸಹ್ಯಾದ್ರಿಯ ಸಾಲು ಒಂದು ಸುಂದರ ನೋಟ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ 😍⛰⛰🍀🍀PC : Source :  Follow Us on : Use H...
17/05/2022

ನಮ್ಮ ಮಲೆನಾಡಿನ ಸಹ್ಯಾದ್ರಿಯ ಸಾಲು ಒಂದು ಸುಂದರ ನೋಟ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ 😍⛰⛰🍀🍀

PC :
Source :
Follow Us on :
Use Hashtag :

ಸಂಸೆ ಗಣಪತಿ ದೇವಸ್ಥಾನ🙏ಕುದುರೆಮುಖ ಇಂದ  ಸಂಸೆ ಕಡೆ ಹೋಗುವ ಮಾರ್ಗದಲ್ಲಿ, ಅಲ್ಲಿನ ಟೀ ಎಸ್ಟೇಟ್ ಮಧ್ಯೆ ಇರುವ ಗಣಪತಿ ದೇವಸ್ಥಾನ ಪ್ರವಾಸಿಗರನ್ನು ...
11/05/2022

ಸಂಸೆ ಗಣಪತಿ ದೇವಸ್ಥಾನ🙏

ಕುದುರೆಮುಖ ಇಂದ ಸಂಸೆ ಕಡೆ ಹೋಗುವ ಮಾರ್ಗದಲ್ಲಿ, ಅಲ್ಲಿನ ಟೀ ಎಸ್ಟೇಟ್ ಮಧ್ಯೆ ಇರುವ ಗಣಪತಿ ದೇವಸ್ಥಾನ ಪ್ರವಾಸಿಗರನ್ನು ಸೆಳೆಯುತ್ತದೆ.

📍Samse Ganapati Temple

PC :
Follow Us on :
Use Hashtag :


ವಿಶ್ವವಿಖ್ಯಾತ ಜೋಗದ ಜಲಪಾತ ನಮ್ಮ ಮಲೆನಾಡಿನ ಹೆಬ್ಬಾಗಿಲು 😍World Famous JOGFALLS 💚Gate❤️Way💚of💙Malnad💙PC : Follow Us on : Use Has...
05/05/2022

ವಿಶ್ವವಿಖ್ಯಾತ ಜೋಗದ ಜಲಪಾತ ನಮ್ಮ ಮಲೆನಾಡಿನ ಹೆಬ್ಬಾಗಿಲು 😍
World Famous JOGFALLS 💚Gate❤️Way💚of💙Malnad💙

PC :
Follow Us on :
Use Hashtag :


ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನಮ್ಮ ಮಲೆನಾಡು ಒಂದು ಸುಂದರ ನೋಟ 😍💚 Green Nature 💚Road between Koppa and SringeriPC : Follow Us ...
03/04/2022

ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ನಮ್ಮ ಮಲೆನಾಡು ಒಂದು ಸುಂದರ ನೋಟ 😍

💚 Green Nature 💚
Road between Koppa and Sringeri

PC :
Follow Us on :
Use Hashtag :

ಸಹ್ಯಾದ್ರಿಯ ಸೊಬಗು ದೇವಿಮನೆ ಘಾಟಿಯ ಸುಂದರ ನೋಟ😍It is one of the scenic ghats in Uttara Kannada, and among the must-visit place...
27/03/2022

ಸಹ್ಯಾದ್ರಿಯ ಸೊಬಗು ದೇವಿಮನೆ ಘಾಟಿಯ ಸುಂದರ ನೋಟ😍

It is one of the scenic ghats in Uttara Kannada, and among the must-visit places in Sirsi. Devimane Ghat lies in the Western Ghat part of Karnataka
📍Devimane Ghat

PC :
Follow Us on :
Use Hashtag :


ಅಜ್ಜಿ ಮನೆ - ಸವಿ ಸವಿ ನೆನಪು ಸಾವಿರ ಕಾಲಕ್ಕೂ ಸವೆಯದ ನೆನಪು. ಸರಿ ಸುಮಾರು 18-20 ವರ್ಷದ ಹಿಂದೆ ಬಂದಿರುವ ನೆನಪು. ಏನೆ ಬದಲಾದರು ನೆನಪುಗಳು ಮಾ...
16/03/2022

ಅಜ್ಜಿ ಮನೆ - ಸವಿ ಸವಿ ನೆನಪು ಸಾವಿರ ಕಾಲಕ್ಕೂ ಸವೆಯದ ನೆನಪು. ಸರಿ ಸುಮಾರು 18-20 ವರ್ಷದ ಹಿಂದೆ ಬಂದಿರುವ ನೆನಪು. ಏನೆ ಬದಲಾದರು ನೆನಪುಗಳು ಮಾತ್ರ ಶಾಶ್ವತ ❤️

PC :
Follow Us on : https://www.instagram.com/travelblogkarnataka/
Use Hashtag :



ನೆನಪುಗಳು ಮೋಡಗಳಿದ್ದ ಹಾಗೇ ನೀಲಿ ಮುಗಿಲಿನ ದಿಗಂತದಾಚೆಗಿನ ಭಾವನೆಗಳು ಹುಟ್ಟಿ ಹೊರ ಹೊಮ್ಮುವ ಮನಸ್ಸಿನಲ್ಲಿ, ಕತ್ತಲು - ಬೆಳಕಿನ ಇಳಿಜಾರಿನನಡುವೆ...
05/03/2022

ನೆನಪುಗಳು ಮೋಡಗಳಿದ್ದ ಹಾಗೇ
ನೀಲಿ ಮುಗಿಲಿನ ದಿಗಂತದಾಚೆಗಿನ ಭಾವನೆಗಳು ಹುಟ್ಟಿ
ಹೊರ ಹೊಮ್ಮುವ ಮನಸ್ಸಿನಲ್ಲಿ, ಕತ್ತಲು - ಬೆಳಕಿನ ಇಳಿಜಾರಿನ
ನಡುವೆ ಅವು ಎಂದೆಂದಿಗೂ ಶಾಶ್ವತ.
ಕೆಲವೊಮ್ಮೆ ಹಲವು ನೆನ್ಪುಗಳು ಒಟ್ಟೊಟ್ಟಿಗೆ ಸೇರಿ
ಭಾವನೆಗಳಿರದ ಬರಿದಾದ ಮನಸ್ಸಿನ
ಬರಡು ನೆಲಕ್ಕೆ ಮಳೆಯನ್ನು ತೋಯ್ದು ತಂಪೆರಿಯುತ್ತದೆ.

PC : , .uh

Follow Us on :
Use Hashtag :

ಶುಭೋದಯ ಶುಭದಿನ ಸ್ನೇಹಿತರೆ 🙂ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋ...
14/02/2022

ಶುಭೋದಯ ಶುಭದಿನ ಸ್ನೇಹಿತರೆ 🙂

ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.

೧೦೮ ಅಡಿಗಳ ಬೃಹತ್ ಶಿವಲಿಂಗ ಹಾಗೂ ೩೨ ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿದ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ. ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಪರಿಗಣಿತವಾಗಿರುವ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿರುವ ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು.

📍Kotilingeshwara Temple in the village of Kammasandra in Kolar District, Karnataka, India.

PC : .naik
Follow Us on :
Use Hashtag :







Address

Travel Blog
Shimoga
577204

Website

Alerts

Be the first to know and let us send you an email when Travel Blog Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Travel Blog Karnataka:

Videos

Share