ಇದು ನೇಪಾಳದ ಕಠ್ಮಂಡು ದರ್ಬಾರ್ ಚೌಕದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಾಲಭೈರವ ದೇವಾಲಯ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ 12 ಅಡಿ ಎತ್ತರದ ಕಾಲ ಭೈರವ ಕಲ್ಲಿನ ಮೂರ್ತಿ 5 ಅಥವಾ 6 ನೇ ಶತಮಾನದಲ್ಲಿ ಕೆತ್ತಲಾಗಿದೆ ಎಂದು ಹೇಳಲಾಗುತ್ತದೆ. ನಂತರ 17 ನೇ ಶತಮಾನದಲ್ಲಿ ಮಲ್ಲ ರಾಜ ಪ್ರತಾಪ್ ಮಲ್ಲರಿಂದ ಭತ್ತದ ಗದ್ದೆಯಲ್ಲಿ ಮರುಶೋಧಿಸಲಾಯಿತು. ಅವರು ಪ್ರಸ್ತುತ ದೇವಾಲಯವನ್ನು 17 ನೇ ಶತಮಾನದಲ್ಲಿ ನಿರ್ಮಿಸಿದರು. ಇಲ್ಲಿರುವ ಕಾಲಭೈರವನ ವಿಗ್ರಹವು ಏಕ ಶಿಲಾ ವಿಗ್ರಹ ಎಂದು ನಂಬಲಾಗಿದೆ. ಕಾಲ ಭೈರವನ ಮೂರ್ತಿಯು ಸುಮಾರು 12 ಅಡಿಗಳಷ್ಟಿದೆ ಮತ್ತು ವಿಶ್ವದಲ್ಲೇ ಅತ್ಯಂತ ದೊಡ್ಡ ಕಾಲಭೈರವ ಮೂರ್ತಿ ಎಂದು ಪರಿಗಣಿಸಲಾಗಿದೆ.. Kaal Bhairav is a Hindu shrine located in Kathmandu Durbar Square, a UNESCO World Heritage Site. The 12 foot high stone image of Kala Bhairav which is enshrined in the temple is said to have been sculpted in the 5th or 6th century and was later rediscovered in a paddy field in the 17th century by the Malla King Pratap Malla . He made the current temple in 17th Century. Kaal Bhairav idol here is believed to have been sculptured from a single stone. The sculpture of the Kaal Bhairav is about 12 feet and regarded as the World’s largest in the world.. #ne
ಅಯೋಧ್ಯೆ ಶ್ರೀ ರಾಮಲಲ್ಲಾ ಗೆ ನಡೆಯುವ ದಿನದ ಪೂಜೆ. ಅಯೋಧ್ಯೆ ದರ್ಶನ ಮಾಡುವ ಕನಸು ಪ್ರತಿ ಭಾರತೀಯ ಹಿಂದೂವಿಗೂ ಇರುತ್ತದೆ. ಅತ್ಯಂತ ಯೋಗ್ಯ ಬೆಲೆಯಲ್ಲಿ ಉತ್ತಮ ಯಾತ್ರಾ ಸೇವೆಯೊಂದಿಗೆ ಯಾತ್ರೆ ಮಾಡಲು ಬಯಸುವವರು ನಮ್ಮನ್ನು ಸಂಪರ್ಕಿಸಿ : 7259194094. Ayodhya Shri Ramlalla‘s daily pooja . Every Indian Hindu dreams of visiting Ayodhya. Those who want Yatra with best Yatra service at very reasonable price contact us : 7259194094. #ayodhya #ram #shriram #ramlalla #kashi #varanasi #uttarpradesh #rss #shiva #sirsi #uttarakannada #reelitfeelit #trendingreels #trending