In Udupi

In Udupi Welcome to Udupi

ಪುತ್ತಿಗೆ ಪರ್ಯಾಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತ ಉಡುಪಿ...ಫೋಟೋ  ತೆಗೆದದ್ದು❤️
17/01/2024

ಪುತ್ತಿಗೆ ಪರ್ಯಾಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತ ಉಡುಪಿ...

ಫೋಟೋ ತೆಗೆದದ್ದು❤️

Puttige Paryaya 2024
15/01/2024

Puttige Paryaya 2024

🥰
22/11/2023

🥰

ಬಲೇ ಚಾ ಪರ್ಕ
19/11/2023

ಬಲೇ ಚಾ ಪರ್ಕ

😍
18/11/2023

😍

2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆಯಾದವರ ಪಟ್ಟಿ. ಎಲ್ಲರಿಗೂ ಅಭಿನಂದನೆಗಳು.                                ...
31/10/2023

2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆಯಾದವರ ಪಟ್ಟಿ.

ಎಲ್ಲರಿಗೂ ಅಭಿನಂದನೆಗಳು.

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು:ಯಕ್ಷಗಾನ ಕ್ಷೇತ್ರದ ಆರ್ಗೋಡು ಮೋಹನದಾಸ ಶೆಣೈ, ಲೀಲಾವತಿ ಬೈಪಡಿತ್ತಾಯಸಂಕೀರ್ಣ ವಿಭಾಗದಲ್ಲಿ- ಕಬ್ಬಿನ...
31/10/2023

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು:

ಯಕ್ಷಗಾನ ಕ್ಷೇತ್ರದ ಆರ್ಗೋಡು ಮೋಹನದಾಸ ಶೆಣೈ, ಲೀಲಾವತಿ ಬೈಪಡಿತ್ತಾಯ

ಸಂಕೀರ್ಣ ವಿಭಾಗದಲ್ಲಿ- ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್, ಹಾಜಿ ಅಬ್ದುಲ್ಲಾ ಸಾಹೇಬ್ ಪರ್ಕಳ

.
31/10/2023

.

ಉಡುಪಿಯ ಶ್ರೀ ಕೃಷ್ಣ, ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನಡೆಯುವ ನೆಲಭೋಜನ ಹರಕೆಯ  ಸೇವೆಯನ್ನು ತೀರಿಸಲು ಇಂದು ಉಡುಪಿಗೆ ಆಗಮಿಸಿದ ಖ್ಯಾತ ಕಲಾವಿದ...
19/10/2023

ಉಡುಪಿಯ ಶ್ರೀ ಕೃಷ್ಣ, ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನಡೆಯುವ ನೆಲಭೋಜನ ಹರಕೆಯ ಸೇವೆಯನ್ನು ತೀರಿಸಲು ಇಂದು ಉಡುಪಿಗೆ ಆಗಮಿಸಿದ ಖ್ಯಾತ ಕಲಾವಿದ ದಂಪತಿಗಳಾದ ವಸಿಷ್ಠ ಸಿಂಹ,ಹರಿಪ್ರಿಯಾ ದಂಪತಿಗಳು ಕೃಷ್ಣದರ್ಶನ ಮಾಡಿದರು. ನಂತರ ತಮ್ಮ ಜನುಮದಿನದ ನಿಮಿತ್ತ ಕಾಣಿಯೂರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಈ
ಸಂದರ್ಭ ನಿಲಯ ಕಲಾವಿದರಾದ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು.

ಉಡುಪಿ ಶ್ರೀ ಅನಂತೇಶ್ವರ ಹಾಗೂ ಚಂದ್ರೇಶ್ವರ ಸನ್ನಿಧಿಯಲ್ಲಿ ಕದಿರು ಕಟ್ಟುವ ಮುಹೂರ್ತ ಸಂಪನ್ನ...
17/10/2023

ಉಡುಪಿ ಶ್ರೀ ಅನಂತೇಶ್ವರ ಹಾಗೂ ಚಂದ್ರೇಶ್ವರ ಸನ್ನಿಧಿಯಲ್ಲಿ ಕದಿರು ಕಟ್ಟುವ ಮುಹೂರ್ತ ಸಂಪನ್ನ...

ಮಲ್ಪೆ ವಡಭಾಂಡೇಶ್ವರ ದೇವಸ್ಥಾನದ ಶಿಲಾನ್ಯಾಸ
15/10/2023

ಮಲ್ಪೆ ವಡಭಾಂಡೇಶ್ವರ ದೇವಸ್ಥಾನದ ಶಿಲಾನ್ಯಾಸ

First Time Ever 🐯
13/10/2023

First Time Ever 🐯

Congratulations Team ✨
11/10/2023

Congratulations Team ✨

📍Indrani Temple📷 kiransangapura
07/08/2023

📍Indrani Temple

📷 kiransangapura

📍Ajja Ajji Mane Oota📷 .spicy.explorer
05/08/2023

📍Ajja Ajji Mane Oota

📷 .spicy.explorer

ಆಟಿ ಕಳೆಂಜ ಬರೊಂದುಲ್ಲೆ… ❤️📷
04/08/2023

ಆಟಿ ಕಳೆಂಜ ಬರೊಂದುಲ್ಲೆ… ❤️

📷

Join us in celebrating the illustrious Nadoja Prof. K.P. Rao. at his felicitation ceremony! 🎉 His trailblazing work in c...
03/08/2023

Join us in celebrating the illustrious Nadoja Prof. K.P. Rao. at his felicitation ceremony! 🎉 His trailblazing work in creating the Kannada keyboard and software has ushered in a new era of Indian languages in the digital world, leaving an indelible mark on the tech landscape. 🇮🇳

📍 Woodlands Restaurant, Udupi📷
03/08/2023

📍 Woodlands Restaurant, Udupi

📷

PUC Result
21/04/2023

PUC Result

Karnataka assembly Election 2023
10/04/2023

Karnataka assembly Election 2023


ಶ್ರೀ ಅಣ್ಣಾಮಲೈ ಅವರೊಂದಿಗೆ ಯುವ ಸಂವಾದ...
28/03/2023

ಶ್ರೀ ಅಣ್ಣಾಮಲೈ ಅವರೊಂದಿಗೆ ಯುವ ಸಂವಾದ...

ಎಲ್ಲಿಯ ಅಯೋಧ್ಯೆ, ಎಲ್ಲಿಯ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ.. ನೇಪಾಳದ ಗಂಡಕೀ ನದಿಯಿಂದ ಬಂದ ಸಾಲಿಗ್ರಾಮ ಶಿಲೆಗೆ ರಾಮ...
17/03/2023

ಎಲ್ಲಿಯ ಅಯೋಧ್ಯೆ, ಎಲ್ಲಿಯ ಈದು? ದೈವ ಸಂಕಲ್ಪಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ.. ನೇಪಾಳದ ಗಂಡಕೀ ನದಿಯಿಂದ ಬಂದ ಸಾಲಿಗ್ರಾಮ ಶಿಲೆಗೆ ರಾಮನಾಗಲು ಯೋಗವಿಲ್ಲ ಎಂದಾದಾಗ ಪ್ರಭು ಶ್ರೀ ರಾಮಚಂದ್ರನ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಚಂದ್ರನ ಮೂರ್ತಿಯಾಗುವ ಯೋಗ ಕೂಡಿ ಬಂದಿದ್ದು ಕಾರ್ಕಳದ ಈದು ಗ್ರಾಮದ *ತುಂಗ ಪುಜಾರಿ* ಯವರ ಭೂಮಿಯಲ್ಲಿದ್ದ ಜಗತ್ತಿನ ಅತ್ಯಂತ ಶ್ರೇಷ್ಠ ಶಿಲೆಗೆ. ಬಹುಶಃ ಯಾವುದೋ ಶಾಪಗ್ರಸ್ತ ದೇವತೆ ಶಿಲೆಯ ರೂಪದಲ್ಲಿ ಯುಗಗಳಿಂದ ರಾಮದರ್ಶನಕ್ಕಾಗಿ ತಪಸ್ಸು ಮಾಡುತ್ತಿತ್ತೋ ಏನೋ ಅನ್ನಿಸುತ್ತದೆ.

ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾದ ಕಾರ್ಕಳದ ಪುಣ್ಯ ಮಣ್ಣಿನಲ್ಲಿ *ಬ್ರಹ್ಮಬೈದರ್ಕಳ* ಆರಾಧನೆ ಮಾಡುವ ಕುಟುಂಬವೊಂದರ ಭೂಮಿಯಲ್ಲಿದ್ದ ತುಳುನಾಡಿನ ಕೃಷ್ಣ ಶಿಲೆಗೆ ರಾಮನಾಗುವ ಯೋಗ ಒಲಿದು ಬಂತು
ಎನ್ನುವುದು ಯೋಗಾಯೋಗವಲ್ಲದೆ ಮತ್ತೇನು,

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಧ್ವಜಾರೋಹಣಚಿತ್ರ - ಪ್ರಸನ್ನ ಪೆರ್ಡೂರು
14/03/2023

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಧ್ವಜಾರೋಹಣ

ಚಿತ್ರ - ಪ್ರಸನ್ನ ಪೆರ್ಡೂರು

ಕಾರ್ಕಳ ಮಾರಿಗುಡಿ ಬ್ರಹ್ಮಕಲಶೋತ್ಸವ 🙏
09/03/2023

ಕಾರ್ಕಳ ಮಾರಿಗುಡಿ ಬ್ರಹ್ಮಕಲಶೋತ್ಸವ 🙏

ರಾಷ್ಟ್ರೀಯ ಮಟ್ಟದ ಡ್ರ್ಯಾಗನ್ ಬೋಟ್ ಪಂದ್ಯಾವಳಿಗೆ ಇಂದು ಚಾಲನೆ!ಉಪ್ಪೂರಿನ ಮಡಿಸಾಲು ನದಿಯಲ್ಲಿ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಇದರ ಉದ್ಘಾಟನಾ ...
23/02/2023

ರಾಷ್ಟ್ರೀಯ ಮಟ್ಟದ ಡ್ರ್ಯಾಗನ್ ಬೋಟ್ ಪಂದ್ಯಾವಳಿಗೆ ಇಂದು ಚಾಲನೆ!

ಉಪ್ಪೂರಿನ ಮಡಿಸಾಲು ನದಿಯಲ್ಲಿ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ -2023
03/02/2023

ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ -2023

Anup D’Costa from Kundapur to lead Karnataka Team in 71st National Volleyball Tournament                                ...
03/02/2023

Anup D’Costa from Kundapur to lead Karnataka Team in 71st National Volleyball Tournament

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ಜರುಗಲಿರುವ  ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023ರ ಆಮಂತ್ರಣ ಪತ್ರವನ್ನು ಸಮ್ಮೇಳನದ ಕಾರ್ಯಾಧ...
03/02/2023

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ಜರುಗಲಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023ರ ಆಮಂತ್ರಣ ಪತ್ರವನ್ನು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರು ಇಂದು (02-02-2023) ಸಮ್ಮೇಳನಾಧ್ಯಕ್ಷ ಡಾ. ಎಂ ಪ್ರಭಾಕರ ಜೋಶಿಯವರಿಗೆ ಅಧಿಕೃತವಾಗಿ‌ ನೀಡಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಸಂಚಾಲಕ ಮುರಳಿ ಕಡೆಕಾರ್,ಕದ್ರಿ ನವನೀತ ಶೆಟ್ಟಿ, ನಾರಾಯಣ‌‌ ಎಂ. ಹೆಗಡೆ ಹಾಗೂ ನಾಗೇಶ್ ಕಲ್ಲೂರು ಉಪಸ್ಥಿತರಿದ್ದರು.

ಪ್ರವಾಸಿಗರ ಗಮನಕ್ಕೆನೋಡಬನ್ನಿ ಒಮ್ಮೆ... ಇದು ತುಳುನಾಡಿನ ಹೆಮ್ಮೆ...
02/02/2023

ಪ್ರವಾಸಿಗರ ಗಮನಕ್ಕೆ

ನೋಡಬನ್ನಿ ಒಮ್ಮೆ... ಇದು ತುಳುನಾಡಿನ ಹೆಮ್ಮೆ...

ನೋಡಬನ್ನಿ ಒಮ್ಮೆ... ಇದು ತುಳುನಾಡಿನ ಹೆಮ್ಮೆ...
01/02/2023

ನೋಡಬನ್ನಿ ಒಮ್ಮೆ... ಇದು ತುಳುನಾಡಿನ ಹೆಮ್ಮೆ...

Address


Telephone

+918660637172

Website

Alerts

Be the first to know and let us send you an email when In Udupi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Travel Agency?

Share