SDM Multimedia Studio

  • Home
  • SDM Multimedia Studio

SDM Multimedia Studio SDM MULTIMEDIA STUDIO-functioning under dept. of Journalism, SDMC, Ujire introduced in the year 2007. Productions include:
1.
(7)

SDM Multimedia Studio, established in 2007, trains students in electronic media production. It offers training in news anchoring, voice-over, video and audio editing, scriptwriting, TV journalism, and camera operations. The studio engages students in video production activities, making it a media production house with its own social media streaming platforms and cable network partnerships. Nammura

Varthe: A weekly TV news bulletin produced by students, covering development news in the Dakshina Kannada District. It has been running for 14 years with more than 580 episodes.
2. Digital Video Story: Students create short video stories on various topics, garnering millions of views on social media.
3. Promotional Videos and Instagram Reels: Students learn to create marketing videos and reels, producing 76 promo videos and 98 Instagram reels.
4. Documentaries: The studio produces documentaries on social issues, with 165 covering topics like the environment and women empowerment.
5. Web Series: "Baapu" is a web series on forgotten values propagated by Mahatma Gandhi, involving students in all stages of production.
6. Short Films: The studio nurtures students' creative expressions with 42 short films, some receiving awards and recognition.
7. Interviews: Eminent personalities provide interviews, archived on the studio's YouTube channel.
8. News Segments: Students receive training in creating news segments based on current affairs.
9. Yoga Series: The studio produces health and lifestyle content involving students. Additionally, the studio has recorded the "Golden Lecture Series," featuring 100 lectures by prominent scholars and writers from Karnataka. SDM Multimedia Studio provides practical training and engages students in diverse media production activities.

21/04/2024

From balancing equations to mastering the canvas, the arts and commerce toppers of SDM PU College, Ujire are giving us a peek into their college journey. Curious about their secret to success? Watch this rendezvous and get inspired by their story

ಪತ್ರಿಕೋದ್ಯಮದಲ್ಲಿ ಭವಿಷ್ಯ ಗ್ಯಾರಂಟಿ...ದಾಖಲಾತಿ ಆರಂಭಗೊಂಡಿದೆ.
18/04/2024

ಪತ್ರಿಕೋದ್ಯಮದಲ್ಲಿ ಭವಿಷ್ಯ ಗ್ಯಾರಂಟಿ...
ದಾಖಲಾತಿ ಆರಂಭಗೊಂಡಿದೆ.

16/04/2024

ಪಿ.ಯು.ಸಿ ನಂತರ ಮುಂದೇನು?
ಬಿ. ಎ ಪತ್ರಿಕೋದ್ಯಮ ವಿಭಾಗ ಸೇರಿಕೊಳ್ಳಿ.
ಕ್ರಿಯಾತ್ಮಕ ಕಲಿಕೆಯ ನಿಮ್ಮ ಕನಸನ್ನು ನಮ್ಮೊಂದಿಗೆ ಸಾಕಾರಗೊಳಿಸಿಕೊಳ್ಳಿ.


Are you pondering your next move after PUC? Consider a Journalism Degree at SDM College, Ujire. Become the face of the m...
10/04/2024

Are you pondering your next move after PUC? Consider a Journalism Degree at SDM College, Ujire. Become the face of the media and open doors to top entertainment channels, news channels, newspapers and digital media. Enroll today and pave your path to success.

20/03/2024

Glowing under the moonlight, SDM College, Ujire sets the stage for a dinner filled with joy and celebration.

08/03/2024

ಶಿವರಾತ್ರಿಯಂದು ಭಕ್ತರು ಪಾದಯಾತ್ರೆ ಮಾಡಿ ಕೃತಾರ್ಥರಾದರೆ, ಸಹೃದಯರು ಅವರಿಗೆ ಅನ್ನದಾನ, ಪಾನೀಯ ವ್ಯವಸ್ಥೆ ಮಾಡಿ ಧನ್ಯರಾಗುತ್ತಾರೆ...
| ಸ್ಟೋರಿ: ರಕ್ಷಿತಾ | ವೀಡಿಯೊ: ವಿನೋಲ್ & ತೇಜಸ್ | ಹಿನ್ನೆಲೆ ಧ್ವನಿ: ದರ್ಶಿನಿ - Dept. Of Journalism, SDM College, Ujire |

30/01/2024
03/01/2024

ಸ್ವ -ಉದ್ಯೋಗಕ್ಕೆ ಬೆನ್ನೆಲುಬಾಗಿ ನಿಂತ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ
| ಸ್ಟೋರಿ: ಸಂಜಯ್‌ ಜಿ. ಎಂ | ಕ್ಯಾಮೆರಾ‌: ಸಮರ್ಥ್ ಭಟ್ | ಎಡಿಟಿಂಗ್ : ಪೂರ್ಣಶ್ರೀ ಕೆ | ಹಿನ್ನೆಲೆ ಧ್ವನಿ: ಕೇಶವತಿ , Dept. of Journalism, SDM College, Ujire |

ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.
31/12/2023

ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.
ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.

15/12/2023

ಧರ್ಮಸ್ಥಳದಲ್ಲಿ ಭಕ್ತಾದಿಗಳಿಂದ ನಡೆದ ಬೃಹತ್ ಅನ್ನದಾನ ಸೇವೆ ಹೇಗಿತ್ತು ಗೊತ್ತಾ?!
| ಸ್ಟೋರಿ: ಪೂಜಾ ವಿ ಹಂದ್ರಾಳ | ಕ್ಯಾಮೆರಾ‌: ಸಂಜಯ್‌ ಜಿ. ಎಂ & ಚಂದ್ರಶೇಖರ್ ವಿ | ಎಡಿಟಿಂಗ್ : ಚಂದ್ರಶೇಖರ್ ವಿ | ಹಿನ್ನೆಲೆ ಧ್ವನಿ: ಕಲಾನ್ವಿತ ಜೈನ್ , Dept. of Journalism, SDM College, Ujire |

13/12/2023

ಸಸ್ಯ ಪ್ರೇಮಿಗಳ ಸ್ವರ್ಗ 'ಸಿದ್ಧವನ ನರ್ಸರಿ'
| ಸ್ಟೋರಿ: ಸಂಜಯ್‌ ಜಿ.ಎಂ | ಕ್ಯಾಮೆರಾ‌: ಚಂದ್ರಶೇಖರ್ ವಿ | ಎಡಿಟಿಂಗ್: ಪೂಜಾ ವಿ ಹಂದ್ರಾಳ | ಹಿನ್ನೆಲೆ ಧ್ವನಿ: ಕಲಾನ್ವಿತ ಜೈನ್, Dept. of Journalism, SDM College, Ujire |

11/12/2023

ಸರ್ವಧರ್ಮ ಸಮ್ಮೇಳನದ ಕುರಿತು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅವರ ಮಾತು...
| ಟೀಮ್: ಅಮಿತ ಹೆಬ್ಬಾರ್, ಶಿವಕುಮಾರ್ & ಸುಚೇತಾ ಹೆಗಡೆ - Dept. of Journalism, SDM College, Ujire |

ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನದ ಅಂಗವಾಗಿ ನಡೆದ ಲಲಿತೋದ್ಯಾನ ಉತ್ಸವದ ದೃಶ್ಯಾವಳಿ...dharmastala
11/12/2023

ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನದ ಅಂಗವಾಗಿ ನಡೆದ ಲಲಿತೋದ್ಯಾನ ಉತ್ಸವದ ದೃಶ್ಯಾವಳಿ...

dharmastala

10/12/2023

ಸ್ವಚ್ಛತಾ ರಾಯಭಾರಿಗಳ ಸದ್ದಿಲ್ಲದ ಸೇವೆ

ಸ್ಟೋರಿ : ಶಿವಕುಮಾರ


10/12/2023

ಅನ್ನಪೂರ್ಣೆಯಲ್ಲಿ ಅನ್ನದಾಸೋಹ

| ಸ್ಟೋರಿ: ಪೂಜಾ ವಿ. ಹಂದ್ರಾಳ | ಕ್ಯಾಮೆರಾ‌ & ಎಡಿಟಿಂಗ್: ಚಂದ್ರಶೇಖರ್ ವಿ | ಹಿನ್ನೆಲೆ ಧ್ವನಿ: ಮಾನಸ, Dept. of Journalism, SDM College, Ujire |



ಕೆರೆಕಟ್ಟೆ ಉತ್ಸವದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ವೈದಿಕರಿಂದ ಪೂಜೆ ನಡೆದು ಸಂಪ್ರದಾಯದಂತೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ...
10/12/2023

ಕೆರೆಕಟ್ಟೆ ಉತ್ಸವ
ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ವೈದಿಕರಿಂದ ಪೂಜೆ ನಡೆದು ಸಂಪ್ರದಾಯದಂತೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಸೇರಿ ಸರ್ವವಾದ್ಯಗಳೊಂದಿಗೆ ೧೬ ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಲಾಲಕ್ಕಿಯಲ್ಲಿ ಕೂರಿಸಲಾಯಿತು. ನಂತರ ಎದುರಿನ ಕೆರೆಯಲ್ಲಿ ಜರುಗಿದ ಪ್ರದಕ್ಷಿಣೆಯಲ್ಲಿ ಒಂದೊಂದು ದಿಕ್ಕಿಗೂ ಒಮ್ಮೊಮ್ಮೆ ಬಲಿಯನ್ನು ನೀಡಲಾಯಿತು.

ರೇಡಿಯೋ ನಿನಾದ 90.4 FM, ಸಮುದಾಯ ಬಾನುಲಿ ಕೇಂದ್ರದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳ...
09/12/2023

ರೇಡಿಯೋ ನಿನಾದ 90.4 FM, ಸಮುದಾಯ ಬಾನುಲಿ ಕೇಂದ್ರದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಇಂದು ಸಂಜೆ 5 ರಿಂದ 6 ರ ವರೆಗೆ ಭಕ್ತಿ ಗಾನಾಮೃತ- ಪ್ರಸ್ತುತಿ: ಕುಮಾರಿ ಪ್ರಸೀದ ರಾವ್ ಮತ್ತು ಬಳಗ ಧರ್ಮಸ್ಥಳ

ಸಂಜೆ 6:00 ರಿಂದ: ಸಂಜಯ್ ಚಿತ್ರದುರ್ಗ ಇವರಿಂದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಕುರಿತ ಬಾನುಲಿ ವರದಿ.
ಕೇಳಿ ನಿಮ್ಮ ರೇಡಿಯೋ ನಿನಾದದಲ್ಲಿ
ಆಲಿಸಿ
Radio Garden:
https://radio.garden/listen/radio-ninada-90-4-fm/x82h7XpU

Website:
https://www.sdmcujire.in/radio-ninada-90-4-fm/

App:
https://play.google.com/store/apps/details?id=com.atc.radioninada

09/12/2023

ಕಟ್ಟೆ ಉತ್ಸವಗಳಿಗೆ ಮುನ್ನುಡಿಯಿಟ್ಟ ಹೊಸಕಟ್ಟೆ ಉತ್ಸವ | ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ 2023 |
| ಸ್ಟೋರಿ & ಎಡಿಟಿಂಗ್: ಅಮಿತ ಹೆಬ್ಬಾರ್ | ಕ್ಯಾಮೆರಾ: ವಿಜಯ್ ಯಾದವ್ & ಕಾರ್ತಿಕ್ ಮೂಲ್ಕಿ | ವಾಯ್ಸ್ ಓವರ್: ಶಿವಕುಮಾರ್, Dept. of Journalism, SDM College, Ujire |


ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ನಿನ್ನೆ ನಡೆದ ಹೊಸಕಟ್ಟೆ ಉತ್ಸವದ ಚಿತ್ರಗಳು...
09/12/2023

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ನಿನ್ನೆ ನಡೆದ ಹೊಸಕಟ್ಟೆ ಉತ್ಸವದ ಚಿತ್ರಗಳು...

09/12/2023

ಪೌಷ್ಠಿಕ ಆಹಾರದ ಕುರಿತು ಅರಿವು ಮೂಡಿಸುತ್ತಿರುವ ಆಶಾಕಾರ್ಯಕರ್ತೆಯರು
|ಸ್ಟೋರಿ & ಎಡಿಟಿಂಗ್ - ಅಮಿತಾ ಹೆಬ್ಬಾರ್| ಕ್ಯಾಮೆರಾ - ಬಿ.ಎಸ್ ಸಿಂಧೂರ |

08/12/2023

ಲಕ್ಷದೀಪೋತ್ಸವಕ್ಕೆಂದು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ ಧರ್ಮಸ್ಥಳದ ಆನೆಗಳು...

| ಸ್ಟೋರಿ: ಪೂಜಾ ವಿ ಹಂದ್ರಾಳ | ಎಡಿಟಿಂಗ್: ಚಂದ್ರಶೇಖರ್ ವಿ | ಕ್ಯಾಮೆರಾ: ಸಂಜಯ್ ಜಿ.ಎಂ | ಹಿನ್ನೆಲೆ ಧ್ವನಿ: ಬಿ ಎಸ್ ಸಿಂಧೂರ, Dept. of Journalism, SDM College, Ujire |


07/12/2023

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ವಸ್ತುಪ್ರದರ್ಶನ ಮಂಟಪ ತಯಾರಿ ಹೇಗೆ ನಡೆಯುತ್ತಿದೆ ?

25/11/2023

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಸಂಭ್ರಮಿಸಿದ ಸಾರ್ಥಕ ಕ್ಷಣಗಳು...

Team "Mounave Ondu Maatu" shines as runners-up at the Beacons Film Festival hosted by NITTE Institute of Communication. ...
18/11/2023

Team "Mounave Ondu Maatu" shines as runners-up at the Beacons Film Festival hosted by NITTE Institute of Communication.





Address


Opening Hours

Monday 09:30 - 17:30
Tuesday 09:30 - 17:30
Wednesday 09:30 - 17:30
Thursday 09:30 - 17:30
Friday 09:30 - 17:30
Saturday 09:30 - 17:30

Telephone

08256236101

Alerts

Be the first to know and let us send you an email when SDM Multimedia Studio posts news and promotions. Your email address will not be used for any other purpose, and you can unsubscribe at any time.

Contact The Business

Send a message to SDM Multimedia Studio:

Videos

Shortcuts

  • Address
  • Telephone
  • Opening Hours
  • Alerts
  • Contact The Business
  • Videos
  • Claim ownership or report listing
  • Want your business to be the top-listed Travel Agency?

Share