Partha Sarathi

  • Home
  • Partha Sarathi

Partha Sarathi travel blogs

29/05/2023

Cafe Golden Bite
ಬ್ರಹ್ಮಾವರದಲ್ಲಿ ಶುಭಾರಂಭಗೊಂಡಿರುವ ಐಸ್ ಕ್ರೀಮ್ ಸೆಂಟರ್...
ಇಲ್ಲಿ ಐಸ್ ಕ್ರೀಮ್ ಮಾತ್ರವಲ್ಲ Pizza, Burger, Sandwiches, Juice, Milk Shake, Falooda ಇನ್ನಿತರ Food item ಲಭ್ಯವಿರುತ್ತದೆ....

📞 Suresh 9148776965

https://youtu.be/B5Bf4abjd98

Send a message to learn more

27/05/2023

ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನೋಡಿದ್ದೀರಾ....

https://youtu.be/EdOjZbYLJLg

Send a message to learn more

25/10/2022

ಹಂಗಾರಕಟ್ಟೆಯಿಂದ ಬೇರೆ ಯಾವುದೆಲ್ಲ ಬೀಚ್ ಗೆ ಹೋಗಬಹುದು ಗೊತ್ತೇ...

21/09/2022

Shivalli Veg Restaurant Brahmavara

21/09/2022

Hotel Karavali Pearl Santhekatte Udupi

19/07/2022

https://youtu.be/ttwaknw5HMY

Sarathi
ಮಳೆಗಾಲ ಸಂದರ್ಭದಲ್ಲಿ ಮಲೆನಾಡಿನ ಒಂದೊಂದು ಭಾಗವು ಚೆಲುವಿನಿಂದ ಕಂಗೊಳಿಸುತ್ತವೆ.ಈ ಪೈಕಿ ಐತಿಹಾಸಿಕ ಹಿನ್ನಳೆಯುಳ್ಳ ಮಂಜ್ರಾಬಾದ್ ಕೋಟೆಯು ಒಂದು.

ಮಂಜರಾಬಾದ್ ಕೋಟೆ
ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.

ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ.ಮೊದಲ ಹಂತದಲ್ಲಿ ಸುಮಾರು 12 ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದರೆ,ಎರಡನೆ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಮೊದಲ ಹಂತವನ್ನು ಸಕಲೇಶಪುರ ತಾಲ್ಲೂಕು ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿ ಇದ್ದು,ನಂತರ ಟಿಪ್ಪುಸುಲ್ತಾನ್ ನಿಂದ ಪುನರ್ ನವೀಕರಣಗೊಂಡಿದೆ. ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.

ಸುಮಾರು 250 ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ. ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ. ಆಗಿನಿಂದ ಈವರೆಗೂ ಮಂಜ್ರಾಬಾದ್ ಕೋಟೆ ಸೌಂದರ್ಯ, ಆಕರ್ಷಣೆಯನ್ನು ಉಳಿಸಿಕೊಂಡಿದೆ.ಮಳೆಗಾಲದಲ್ಲಿ ಒಂದು ರೀತಿ ಕಾಣುವ ಈ ಕೋಟೆ, ಮಳೆ ಇಲ್ಲದಿದ್ದಾಗ ಬೇರೆಯದೆ ರೀತಿ ಕಾಣುತ್ತದೆ.ಇಲ್ಲಿಗೆ ಬಂದರೆ ಎತ್ತರದ ತಾಣದಲ್ಲಿ ನಿಂತು ಹಸಿರ ಸಿರಿಯನ್ನು ಕಣ್ತುಂಬಿಕೊಳ್ಳಬಹುದು. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.

13/07/2022
22/12/2021

ಬೀದಿ ನಾಯಿಗಳಿಗೆ ಆಹಾರ ನೀಡಿ, ಅವುಗಳನ್ನ ರಕ್ಷಣೆ ಮಾಡಿ, ಮನುಷ್ಯ ನಿಮ್ಮ ಹತ್ತಿರ ಸಹಾಯ ಪಡೆಯುವವರೆಗೆ ಮಾತ್ರ ಗೆಳೆಯರಾಗಿರುತ್ತಾರೆ, ಆಮೇಲೆ ಪರಿಚಯ ಇಲ್ಲದವರ ಹಾಗೆ ಇದ್ದು ಬಿಡುತ್ತಾರೆ, ಆದರೆ ಇಂತಹ ಮುಕ ಪ್ರಾಣಿಗಳಿಗೆ ಸಹಾಯ ಮಾಡಿದರೆ ಅವು ನಿಮ್ಮನ್ನ ಮರೆಯಲ್ಲಾ.....

23/10/2021
23/10/2021
13/10/2021

Barkur Goli soda

01/10/2021

Maravanthe Beach

Address

Brahmavara

Website

Alerts

Be the first to know and let us send you an email when Partha Sarathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Partha Sarathi:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Travel Agency?

Share