Karnataka Tour Operator & Travel Agency Team

  • Home
  • Karnataka Tour Operator & Travel Agency Team

Karnataka Tour Operator & Travel Agency Team Contact information, map and directions, contact form, opening hours, services, ratings, photos, videos and announcements from Karnataka Tour Operator & Travel Agency Team, Travel Company, .

Special offer available
19/07/2022

Special offer available

RK TOURS Upcoming Tour package's
27/12/2021

RK TOURS Upcoming Tour package's

11/02/2021
14/05/2020

ನಮಸ್ಕಾರ ನನ್ನ ಎಲ್ಲಾ ಟ್ರಾವೆಲ್ಸ್ ಏಜೆಂಟ್ಸ್ಗಳಿಗೆ ಇ ಕರೋನ ಮಹಾ ರೋಗದಿಂದ ಇಡೀ ದೇಶವೇ ತತ್ತರಿಸಿದೆ ನಿಜ, ಸರ್ಕಾರ ಏನೋ ಸಣ್ಣ ಕೈಗಾರಿಕೆಗಳಿಗೆ ಸಹಾಯ ಹಸ್ತ ಚಾಚಿದೆ, ನಮ್ಮಂತ ಟ್ರಾವೆಲ್ಸ್ ಏಜೆಂಟ್ ಗಳಿಗೆ ಯಾರ ಸಹಾಯನು ಸಿಕ್ತಿಲ್ಲ, ಯಾಕೆಂದ್ರೆ ನಾವು ಮಧ್ಯಮ ವರ್ಗದವರು ನಮ್ಮ ಕಷ್ಟ ಕೇಳೋರೇ ಇಲ್ಲಾ ಮಿತ್ರರೇ.
ನಮ್ಮ ವ್ಯವಹಾರವು ನಿಂತೋಗಿವೆ, ಇದೆಲ್ಲ ಗೊತ್ತಿರುವ ಸರ್ಕಾರ ಇದರ ಬಗ್ಗೆ ಗಮನ ಕೊಡ್ಬೇಕು ಅಂತ ಕೇಳ್ಕೊತಿವಿ. ನಮ್ಮ ಕಷ್ಟಕ್ಕೆ ಯಾರು ಸ್ಪಂದನೆ ಮಾಡ್ತಿಲ್ಲ... ಮೊದ್ಲು ನಮ್ಮಲ್ಲಿ ಒಗ್ಗಟ್ಟಿಲ್ಲ ಮಿತ್ರರೇ ನಮ್ಮ ಸಹಾಯಕ್ಕೆ ಯಾರು ಬರ್ತಿಲ್ಲ ಮೊದಲನೆಯದಾಗಿ ನಮ್ಮ ಟ್ರಾವೆಲ್ಸ್ ಏಜೆಂಟ್ಸ್ ಒಗ್ಗಟ್ಟಿಲ್ಲ.
ಉದಾಹರಣೆಗೆ ಹೇಳ್ಬೇಕು ಅಂದ್ರೆ ಚಿಕ್ಕ ಚಿಕ್ಕ ಕೆಲಸ ಮಾಡೋ ಪ್ರತಿಯೊಬ್ಬರಿಗೂ ಸಂಘಟನೆ ಇವೆ. ನಮ್ಮಲ್ಲಿ ಯಾಕಿಲ್ಲ ?
ಕಾರಣ ಇಷ್ಟೇ ನಮ್ಮಲ್ಲಿ ಯಾರಿಗೂ ಹೊಂದಾಣಿಕೆ ಇಲ್ಲಾ ಇದು ನಿಜ ಅನ್ಸಿದ್ರೆ.
ನಾವು ಈಗಲೇ ಮುಂದೆ ಬಂದು ಎಲ್ಲರು ಒಟ್ಟಾಗಿ ಸಂಘಟನೆ ಮಾಡೋಣ ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಕಂಡ್ಕೊಳನ ಏನಂತೀರಾ ? ಇದಕ್ಕೆ ?
ನಿಮ್ಮ ಸಹಮತ ಇದ್ರೆ ಇಡೀ ರಾಜ್ಯಾದ್ಯಂತ ?ಎಲ್ಲರು ಸೇರಿ ಸಂಘಟನೆ ಮಾಡೋಣ .

ಈ ಕೆಳಗೆ ನಮೂದಿಸಿರುವ ನಂಬರಿಗೆ ನಿಮ್ಮ ವಿಸಿಟಿಂಗ್ ಕಾಡ೯ನ್ನು What's Up ಮಾಡಿ.

RK TOURS AND TRAVELS
NAVEEN KUMAR LR
Bangalore
9481226296

Address


Website

Alerts

Be the first to know and let us send you an email when Karnataka Tour Operator & Travel Agency Team posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Travel Agency?

Share