santosh_hampi

  • Home
  • santosh_hampi

santosh_hampi Contact information, map and directions, contact form, opening hours, services, ratings, photos, videos and announcements from santosh_hampi, Tour guide, .

Hampi
14/04/2024

Hampi

Tenali Rama Mantapa Best place for traking Explore Hampi with Santosh HampiHampi around tours &travel 2 night 3 days tou...
14/04/2024

Tenali Rama Mantapa

Best place for traking

Explore Hampi with Santosh Hampi
Hampi around tours &travel

2 night 3 days tour packages available.

Hampi is an ancient village in the south Indian state of Karnataka. It’s dotted with numerous ruined temple complexes from the Vijayanagara Empire. On the south bank of the River Tungabhadra is the 7th-century Hindu Virupaksha Temple, near the revived Hampi Bazaar. A carved stone chariot stands in front of the huge Vittala Temple site. Southeast of Hampi, Daroji Bear Sanctuary is home to the Indian sloth bear.

information form Google.

Tour highlight's

⚓📍hampi Heritage monuments🛕
hampi cultural visits
Heritage houses visit Having traditional North Karnataka food
Free historical settlement
North Hampi
Explore anegundi
Hanuman birth place

Some other destinations It is including the package,
Stay,food, accommodation
Local transportation🛺
Guide.
Tour organiser.

packages start from just ₹4999 /- per person
Only limited seats available. Hurry up.
:

Are you interested explore Heritage and wildlife

🪿bird watching,

nature walk,👣

hiking
,
trucking⛺

campiing⛺

Heritage trials

by 🚲 cycle

⛺🐒 Jungl saty

Jungl safari🚙

ಹೆಚ್ಚಿನ ಮಾಹಿತಿಗಾಗಿ
More information contact

Santosh hampi
working as Tour guide&Naturalist
Hampi around tours&travel
📲Contact : 094838 66198
: +918884595740
📍office: Hampi kannada university road kamalapur-583221
📧[email protected]
Also we conducting tours to Badami, Dandeli, chikkamagaluru,Bijapur, Gokarna, honnavara, Murudeshwara, Madikeri, Ooty, Goa, other destination.

🌏Hampi🛕the land of happiness 😊























# #

24/02/2024
Yellow-throated bulbul. One of the most iconic bird in Hampi. Are you interested for bird watching?Hampi wildlife. And n...
08/01/2024

Yellow-throated bulbul. One of the most iconic bird in Hampi. Are you interested for bird watching?

Hampi wildlife. And natural heritage hampi.

More information contact📲
+91 9483866198
+91 8884595740
[email protected]
👇
🅂🄰🄽🅃🄾🅂🄷 🄷🄰🄼🄿🄸
working as travel guide&Naturalist
. .

Indian grey mongooseನಿಸರ್ಗದ ಆಶ್ಚರ್ಯವಿಷಯಗಳುನಿಮ್ಮ ಮುಂದೆ.
07/05/2023

Indian grey mongoose
ನಿಸರ್ಗದ ಆಶ್ಚರ್ಯ
ವಿಷಯಗಳುನಿಮ್ಮ ಮುಂದೆ.

ಅರಣ್ಯ ಉಳಿಸಿ, ವನ್ಯಜೀವಿಗಳನ್ನ ಕಾಪಾಡಿ. Save forest. Save wildlifeನಿಜವಾದ ನೆಮ್ಮದಿ ಇರುವ ಸ್ಥಳವೇ ಪ್ರಕೃತಿ. ಏಕೆಂದರೆ ಅನಾದಿಕಾಲದಿಂದಲೂ ...
21/03/2023

ಅರಣ್ಯ ಉಳಿಸಿ, ವನ್ಯಜೀವಿಗಳನ್ನ ಕಾಪಾಡಿ.
Save forest. Save wildlife
ನಿಜವಾದ ನೆಮ್ಮದಿ ಇರುವ ಸ್ಥಳವೇ ಪ್ರಕೃತಿ. ಏಕೆಂದರೆ ಅನಾದಿಕಾಲದಿಂದಲೂ ಮಾನವ ಬೆಳೆದು ಬಂದಿದ್ದು ಪರಿಸರದಲ್ಲಿ. ಪರಿಸರದಲ್ಲಿ ಕಲ್ಲು ಬಂಡೆಗಳ ಮಧ್ಯೆ ತನ್ನ ಜೀವನವನ್ನು ಕಟ್ಟಿಕೊಂಡವನು. ನವ ಶಿಲಾಯುಗಕ್ಕೆ ಬರುತ್ತಿದ್ದಂತೆ ಮಾನವ ಗುಂಪುಗಳಲ್ಲಿ ವಾಸಿಸುತ್ತಾ ತನ್ನ ಜೀವನವನ್ನು ಮುಂದುವರಿಸುತ್ತಾನೆ. ಆದರೆ ಇಂದಿಗೂ ನಾವೇಷ್ಟೇ ಮುಂದುವರೆದಿದ್ದರೂ, ನಾವು ನೆಮ್ಮದಿಯನ್ನು ಅರಸುತ್ತ ಮರಳಿ ಪ್ರಕೃತಿ ಎಡೆಗೆ ಸಾಗುತ್ತೇವೆ. ನಿಜವಾದ ನೆಮ್ಮದಿ ಇರುವ ಸ್ಥಳವೇ ಪ್ರಕೃತಿ. *ಅರಣ್ಯವನ್ನು ಉಳಿಸೋಣ*. ಮುಂದಿನ ಪೀಳಿಗೆಯ ನೆಮ್ಮದಿ ಜೀವನಕ್ಕಾಗಿ ಹಾಗೂ ಪಕ್ಷಿ ಪ್ರಾಣಿಗಳಿಗೆ ಅರಣ್ಯಬೇಕು ಅರಣ್ಯ ದೇಶದ ಸಂಪತ್ತು. ಅರಣ್ಯ ಉಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.
*ಅಂತರಾಷ್ಟ್ರೀಯ ಅರಣ್ಯ ದಿನದ ಶುಭಾಶಯಗಳು*
Santosh hampi.
Naturalist & Tour guide
Heritage wilderness resort.
jungle lodges Resorts .
Government of karnataka
@ daroji














Ecotorism9thBird Festival.        anejhari butterflies 🏕 camp
06/01/2023

Ecotorism9thBird Festival. anejhari butterflies 🏕 camp

Chennakeshava Temple, Belur.ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬೇಲೂರು  ಒಂದಾಗಿದೆ.ಬೇಲೂರಿನ ಇತಿಹಾಸ :ಪ್ರಾಚೀನ ಕಾಲದಲ್ಲಿ ಈ ಬೇಲೂ...
30/09/2022

Chennakeshava Temple, Belur.
ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬೇಲೂರು ಒಂದಾಗಿದೆ.
ಬೇಲೂರಿನ ಇತಿಹಾಸ :
ಪ್ರಾಚೀನ ಕಾಲದಲ್ಲಿ ಈ ಬೇಲೂರನ್ನು ವೇಲಾಪುರಿ ಅಥವಾ ವೇಲಾಪುರ ಎಂಬ ಹೆಸರಿನಿಂದ ಕರೆಯುತ್ತಿದ್ದರು.ಯುಗಚಿ ನದಿಯ ದಡದಲ್ಲಿರುವ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು .ಹೊಯ್ಸಳರ ಆಳ್ವಿಕೆಗೆ ಮುಂಚೆ ಈ ಪ್ರದೇಶ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು .ಹೊಯ್ಸಳರ ದೊರೆ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ರ ನೆನಪಿಗಾಗಿ ಕ್ರಿ.ಶ .1117 ರಲ್ಲಿ ಈ ದೇವಾಲಯ ನಿರ್ಮಿಸಿದರು .ಆದರೆ ಈ ದೇವಾಲಯವನ್ನು ನಿರ್ಮಾಣ ಮಾಡಲು103ವರ್ಷಗಳು ಬೇಕಾದವು.ನಿರ್ಮಾಣದ ಕಾರ್ಯವನ್ನು ವಿಷ್ಣುವರ್ಧನನ ಮೊಮ್ಮಗ ವೀರಬಲ್ಲಾಳ ಕೆಲಸವನ್ನು ಪೂರ್ಣಗೊಳಿಸಿದರು .
ಈ ದೇವಾಲಯ ಮೂವತ್ತೆರಡು ಕೋಣೆಗಳ ನಕ್ಷತ್ರಾಕಾರದ ಜಗತಿಯ ಮೇಲೆ ಬಳಪದ ಕಲ್ಲಿನಿಂದ ನಿರ್ಮಾಣಗೊಂಡಿದೆ.ದೇವಾಲಯದ ಹೊರಗೋಡೆಗಳಲ್ಲಿ ಕೆಳಗಿನಿಂದ ಮೇಲಕ್ಕೆ ಸೂಕ್ಷ್ಮಕೆತ್ತನೆಗಳಿಂದ ಕೂಡಿದೆ .ಆನೆಗಳ ಸಾಲು, ಸಿಂಹ ಮುಖಗಳು,ಲತಾ ವಿನ್ಯಾಸಗಳು, ಸಣ್ಣ ಗೂಡುಗಳಲ್ಲಿ ನೃತ್ಯಗಾರರು,ಅರೆಗಂಭಗಳಮಧ್ಯೆ ಇರುವ ಸ್ತ್ರೀ ಶಿಲ್ಪಗಳು ಹಾಗೂ ರಾಮಾಯಣ,ಮಹಾ ಭಾರತದ ಕಥಾ ಭಾಗಗಳೂ ಕಂಡುಬರುತ್ತವೆ.ದೇವಾಲಯದ ಪ್ರಮುಖ ಆಕರ್ಷಣೆಯಲ್ಲಿ ಶಿಲಾಬಾಲಕೆ ಅಥವಾ ಮದನಿಕೆ ಎಂಬ ಎಂದೇ ಪ್ರಸಿದ್ಧವಾಗಿರುವ ಸುಂದರ ಶಿಲ್ಪಗಳನ್ನು ನೋಡಬಹುದು.
ವಿಶೇಷ ಸೂಚನೆ :~
ದೇವಸ್ಥಾನದ ಸಂಪೂರ್ಣ ಮಾಹಿತಿ ಮತ್ತು ಅದರ ಇತಿಹಾಸವನ್ನು ತಿಳಿಸಲು ದೇವಾಲಯದ ಹತ್ತಿರ ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳು ನಿಮಗೆ ದೊರೆಯುತ್ತಾರೆ ಅವರು ಸಂಪೂರ್ಣ ಇತಿಹಾಸ ತಿಳಿಸುತ್ತಾರೆ ಇದರಿಂದ ಅವರಿಗೆ ಜೀವನಕ್ಕೆ ತುಂಬಾ ಅನುಕೂಲವಾಗುತ್ತದೆ .ಹಾಗೂ ನೀವು ದೇವಾಲಯದ ಮಾಹಿತಿಯನ್ನು ತಿಳಿದುಕೊಳ್ಳುತ್ತೀರ.
ನೀವು ಚಿಕ್ಕಮಗಳೂರಿನ ಪ್ರವಾಸ ಕೈಗೊಂಡರೆ ಚಿಕ್ಕಮಗಳೂರಿನಿಂದ ಕೇವಲ 30 ಕಿಲೋ ಮೀಟರ್ ಅಂತರದಲ್ಲಿರುವ ಬೇಲೂರು ಮತ್ತು ಹಳೇಬೀಡು ರನ್ನು ಭೇಟಿಮಾಡುವುದನ್ನು ಮರೆಯಬೇಡಿ .
ಉತ್ತಮ ಬಸ್ ವ್ಯವಸ್ಥೆಯು ಇದೆ
ಮಂಗಳೂರಿನಲ್ಲಿ ನಿಮಗೆ ಬಾಡಿಗೆಗೆ ಬೈಕ್ ಗಳು ದೊರೆಯುತ್ತವೆ. ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಈ ಕೆಳಗೆ ನೀಡಲಾಗಿದೆ."
Ridez bike Rental
Rathnagiri Road
chikkmagalur -577101.
Contact number :9353942371
Google map location: Chandre Gowda Marriage Hall.
https://maps.app.goo.gl/sQ3SqKEMjVAWxn4w9?g_st=iwb.

.
ಸಂತೋಷ್ ಹಂಪಿ
ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ.
Santosh hampi.
Naturalist & Tour guide
Heritage wilderness resort.
jungle lodges Resort
Deportment of Torisom .
Government of karnataka














Green-bee- eater.         ಸಂತೋಷ್ ಹಂಪಿಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ.Santosh hampi. Naturalist & Tour guide Heritage wild...
29/08/2022

Green-bee- eater.
        ಸಂತೋಷ್ ಹಂಪಿ
ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ.
Santosh hampi.
Naturalist & Tour guide
Heritage wilderness resort.
jungle lodges Resorts .
government of karnataka
@ daroji














 #ಸಹಸ್ರಪದಿ .  . ಸಾಮಾನ್ಯ ಭಾಷೆಯಲ್ಲಿ ರೈಲುಹುಳು ಎಂದು ಹಾಗೂ ಸಹಸ್ರಪದಿಗಳು ಎಂದು ಕರೆಯಲ್ಪಡುವ ಈ ಹುಳುಗಳು ಕಲ್ಲು ಬಂಡೆ ಪ್ರದೇಶ ಕುರುಚಲು ಕಾಡ...
26/08/2022

#ಸಹಸ್ರಪದಿ .
.
ಸಾಮಾನ್ಯ ಭಾಷೆಯಲ್ಲಿ ರೈಲುಹುಳು ಎಂದು ಹಾಗೂ ಸಹಸ್ರಪದಿಗಳು ಎಂದು ಕರೆಯಲ್ಪಡುವ ಈ ಹುಳುಗಳು ಕಲ್ಲು ಬಂಡೆ ಪ್ರದೇಶ ಕುರುಚಲು ಕಾಡು, ದಟ್ಟಾರಣ್ಯಗಳು, ಹೊಲಗಳಲ್ಲಿ ಕಂಡುಬರುವ ಸ್ನೇಹ ಸ್ವಭಾವದ ಸಹಸ್ರಪದಿ ಗಳಾಗಿದ್ದು ಇವುಗಳು ಯಾವುದೇ ವಿಷಕಾರಿ ಯಾಗಿರುವುದಿಲ್ಲ, ಹಾಗೂ ಇವುಗಳನ್ನು ನೋಡಿ ಭಯಪಡುವ ಅವಶ್ಯಕತೆಯೂ ಇರುವುದಿಲ್ಲ ಮನುಷ್ಯರಿಗೆ ಇವುಗಳಿಂದ ಯಾವುದೇ ತೊಂದರೆಯೂ ಉಂಟಾಗುವುದಿಲ್ಲ .
ಇವುಗಳ ಉದ್ದವನ್ನು ನಾವು ಅಳೆಯಲು ನಮ್ಮ ಬಳಿಯಿರುವ ಬೈಕಿನ ಕೀ ಹಾಗೂ ನಮ್ಮ ಹತ್ತಿರವಿರುವ ಚಿಕ್ಕ ಇನ್ಯಾವುದೇ ವಸ್ತುಗಳ ಮೂಲಕ ಇವುಗಳ ಉದ್ದವನ್ನ ಅಳೆಯಬಹುದಾಗಿದೆ .
ಇವುಗಳ ಇತಿಹಾಸ ನೋಡುವುದಾದರೆ ಭೂಮಿಯ ಮೇಲೆ ಮಾನವನ ಕ್ಕಿಂತ ಪೂರ್ವದಲ್ಲಿ ಉಗಮಿಸಿದ ಸಹಸ್ರಪದಿಗಳು ಇವಾಗಿವೆ .ಹಳ್ಳಿ ಜನರು ಹೇಳುವ ಪ್ರಕಾರ ಇವುಗಳಿಗೆ ಸಾವಿರ ಕಾಲು ಇರುತ್ತದೆ ಎಂದು ನಂಬಿದ್ದಾರೆ ಆದರೆ ವರದಿಗಳು ಹೇಳುವ ಪ್ರಕಾರ 300 ರಿಂದ 400 ಕಾಲುಗಳು ಇವುಗಳ ಹೊಂದಿರುತ್ತವೆ .
ಇವುಗಳಿಂದಲೇ "ರೈಲನ್ನು ಆವಿಷ್ಕರಿಸಿದರು ಎಂಬ ಮಾತು ಪ್ರಚಲಿತದಲ್ಲಿದೆ .
ಇದಕ್ಕೆ ಯಾವುದೇ ತೊಂದರೆ ಆದಾಗ ವೃತ್ತಾಕಾರದಲ್ಲಿ ತನ್ನ ದೇಹವನ್ನು ಮಡಚಿಕೊಳ್ಳುತ್ತದೆ, ತನಗೆ ಆಗುವ ತೊಂದರೆಯಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ .
ಚೀನಾದಂಥ ದೇಶಗಳಲ್ಲಿ ಇವುಗಳನ್ನು ತಿನ್ನುವವರೂ ಇದ್ದಾರೆ !
ಸಹಸ್ರಪದಿಗಳು ಒಣಗಿದ ಎಲೆಗಳು, ಕ್ರಿಮಿ ಕೀಟಗಳನ್ನು ತಿಂದು ಜೀವಿಸುತ್ತವೆ .ವಿಶೇಷ ಏನಂದ್ರೆ ಇವುಗಳಿಗೆ ಸ್ಪಷ್ಟವಾಗಿ ಕಣ್ಣುಗಳು ಕಾಣಿಸುವುದಿಲ್ಲ .
ಪರಿಸರದಲ್ಲಿ ಸಿಗುವಂತಹ ಕೆಲವೊಂದು ಕ್ರಿಮಿಕೀಟಗಳು ,ಕೊಳೆತ ಎಲೆಗಳನ್ನು ತಿಂದು ಜೀವಿಸುತ್ತವೆ .
ಪಕ್ಷಿಗಳು ಮತ್ತು ಇನ್ನಿತರೆ ಜೀವಿಗಳ ಬಗ್ಗೆ ನನಗೆ ಗೊತ್ತಿರುವ ಮತ್ತು ನನ್ನ ಅನುಭವವನ್ನು ಹಂಚಿಕೊಳ್ಳುವ ಹಾಗೂ ಶಾಲಾ ಮಕ್ಕಳಿಗೆ, ಯುವಕರಿಗೆ ಪರಿಸರ ಕಾಳಜಿಯನ್ನು ಮೂಡಿಸುವ ಒಂದು ಚಿಕ್ಕ ಪ್ರಯತ್ನ ಅಷ್ಟೆ. ನನಗೆ ಮುಂಚೆಯಿಂದಲೂ ಪರಿಸರ ಮತ್ತು ಇತಿಹಾಸದ ಬಗ್ಗೆ ಹೆಚ್ಚಿನ ಆಸಕ್ತಿ .
ಮುಂಬರುವ ದಿನಗಳಲ್ಲಿ ಹಂಪಿಯ ಸಂಬಂಧಿಸಿದಂತೆ ಹಾಗೂ ಹಂಪಿ ಪರಿಸರಕ್ಕೆ ಸಂಬಂಧಿಸಿದಂತೆ ವಿಶೇಷವಾದಂಥ ಕಥೆಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನನ್ನ ಫೇಸ್ ಬುಕ್ ,ಇನ್ ಸ್ಟಾಗ್ರಾಂ ,ಟ್ವಿಟ್ಟರ್, ಯೂಟ್ಯೂಬ್ ,ಗೂಗಲ್ ಖಾತೆಯಲ್ಲಿ ನೀವು ನೋಡಬಹುದು .
ಧನ್ಯವಾದಗಳೊಂದಿಗೆ .
ಸಂತೋಷ್ ಹಂಪಿ
ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ.
Santosh hampi.
Naturalist & Tour guide
Heritage wilderness resort.
jungle lodges Resorts .
government of karnataka
@ daroji














World 🌎 elephant 🐘 day.SANTOSH HAMPI. Naturalist at Heritage wilderness resort.jungle lodges Resorts .government of karn...
12/08/2022

World 🌎 elephant 🐘 day.
SANTOSH HAMPI.
Naturalist at Heritage wilderness resort.
jungle lodges Resorts .
government of karnataka.












HAMPI, A UNESCO w🌎rld Heritage site,offers not just a glimpse into the culture Heritage of the great Vijayanagara empire...
02/08/2022

HAMPI, A UNESCO w🌎rld Heritage site,offers not just a glimpse into the culture Heritage of the great Vijayanagara empire is also escape into the wild,ideally located between the magnificent ruins of Hampi on one side and the daroji Sloth bear sanctuary, Tungabhadra river Smooth-coated otter conservation reserve on the other. The resort with ethnic cottages set up in a natural environment offers a unique opportunity to experience the heady cocktail of culture, history &wildlife in one place. All exploring. Don't miss visit hampi Heritage wilderness resort Unity of jungle lodges and resorts we also offering everything is including in the package.

UNIQUE ATTRACTION
●Sloth bear safari
●hampi Heritage visits

SEASON
●Throughout the year.

ACTIVITIES
●visit to daroji bear sanctuary
●Temple trails 👣
●Heritage visit
●nature walk 🚶‍♀️
●Bird-watching

GETTING THERE
●By Rode: Bengaluru - 350 km.
●By rail:hospet Jackson - 12km
●By Air: vidiyanaga airport Bellary.

For the booking visit: www.junglelodges.com
More information contact:9483866198
santosh hampi
working as a Naturalist& Tour guide
HAMPI HERITAGE WILDERNESS RESORT.
@ jungle lodges Resorts.
Department of Torisom
Government of karnataka

Royal enclosure hampi.Hampi is land of happiness. 01/08/2022Santosh hampi. Naturalist & Tour guide . Heritage wilderness...
01/08/2022

Royal enclosure hampi.
Hampi is land of happiness.
01/08/2022
Santosh hampi.
Naturalist & Tour guide .
Heritage wilderness resort.
jungle lodges Resorts .
Government of karnataka
@ daroji














Shikra. SANTOSH HAMPI. Naturalist at Heritage wilderness resort.jungle lodges Resorts .government of karnataka.         ...
31/07/2022

Shikra.
SANTOSH HAMPI.
Naturalist at Heritage wilderness resort.
jungle lodges Resorts .
government of karnataka.












Spotted owlet. Habitat:Rocky canals, old temples&ruins, Rocky hills. Food:Reptiles, Beetles, Distribution: Throughout In...
28/07/2022

Spotted owlet.
Habitat:Rocky canals, old temples&ruins, Rocky hills.
Food:Reptiles, Beetles,
Distribution: Throughout Indian.
Santosh hampi.
Naturalist & Tour guide
Heritage wilderness resort.
jungle lodges Resorts .
government of karnataka
@ daroji














Brown fish owl 🦉.Santosh hampi. Naturalist & Tour guide  Heritage wilderness resort.jungle lodges Resorts .Government of...
27/07/2022

Brown fish owl 🦉.
Santosh hampi.
Naturalist & Tour guide
Heritage wilderness resort.
jungle lodges Resorts .
Government of karnataka
@ daroji














ಮೈಸೂರು ಮಹಾರಾಜರಾದ ಯದುವೀರ ಮಹಾರಾಜರು ಮತ್ತು ಯುವರಾಜರು ಮತ್ತು  ರಾಜಪರಿವಾರವನ್ನು ದರೋಜಿ ಕರಡಿಧಾಮಕ್ಕೆಸಫಾರಿಗೆ ಕರೆದುಕೊಂಡ ಹೋದ ಸಂದರ್ಭದಲ್ಲಿ...
29/06/2022

ಮೈಸೂರು ಮಹಾರಾಜರಾದ ಯದುವೀರ ಮಹಾರಾಜರು ಮತ್ತು ಯುವರಾಜರು ಮತ್ತು ರಾಜಪರಿವಾರವನ್ನು ದರೋಜಿ ಕರಡಿಧಾಮಕ್ಕೆಸಫಾರಿಗೆ ಕರೆದುಕೊಂಡ ಹೋದ ಸಂದರ್ಭದಲ್ಲಿನ ಚಿತ್ರಗಳು .. ರಾಜರಿಗೆ ಬೇಕಾದ ವ್ಯವಸ್ಥೆಗಳನ್ನು ನಮ್ಮ ಅರಣ್ಯ ವಸತಿ ವಿಹಾರಧಾಮದ( Jungle lodges and resorts ) ವ್ಯವಸ್ಥಾಪಕರು ವಿಚಾರಿಸಿಕೊಳ್ಳುವ ಚಿತ್ರಗಳು ಮತ್ತು ನಮ್ಮ ಸಿಬ್ಬಂದಿ ವರ್ಗ ರಾಜ ಆಧಾರದಿಂದ ಸ್ವಾಗತಿಸಿಕೊಂಡು ರೂಮಿನತ್ತ ಕರೆದೊಯ್ಯುವ ಚಿತ್ರಗಳನ್ನು ಇಲ್ಲಿ ಕಾಣಬಹುದು .




Today Special sighting.Brown fish owl 🦉.16/06/2022Santosh hampi. Naturalist & Tour guide Naturalist at Heritage wilderne...
16/06/2022

Today Special sighting.
Brown fish owl 🦉.16/06/2022
Santosh hampi.
Naturalist & Tour guide
Naturalist at Heritage wilderness resort.
jungle lodges Resorts .
government of karnataka
@ daroji














My favourite bicycle ride 🚲  good for Health
16/06/2022

My favourite
bicycle ride 🚲 good for Health

03/06/2022

World 🌎 bicycle 🚲 day.

 #ಯೋಗಲಕ್ಷ್ಮೀನರಸಿಂಹ.ಪ್ರವಾಸಿಗರ ಪಾಲಿನ ಸ್ವರ್ಗ ನಮ್ಮ ಹಂಪಿ . ಪ್ರತಿಯೊಬ್ಬ ಪ್ರವಾಸಿಗರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ  ನೋಡ್ಬೇಕು ಅನ್...
08/05/2022

#ಯೋಗಲಕ್ಷ್ಮೀನರಸಿಂಹ.
ಪ್ರವಾಸಿಗರ ಪಾಲಿನ ಸ್ವರ್ಗ ನಮ್ಮ ಹಂಪಿ .
ಪ್ರತಿಯೊಬ್ಬ ಪ್ರವಾಸಿಗರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೋಡ್ಬೇಕು ಅನ್ನೋ ಭವ್ಯವಾದ ಶ್ರೀಮಂತಿಕೆ ಮತ್ತು ವೈಭವಕ್ಕೆ ಪ್ರಸಿದ್ಧಿಯಾದ ನಗರವೇ ವಿಜಯನಗರ .
.ಹಂಪಿಯ ಪ್ರವಾಸವನ್ನು ಕೈಗೊಂಡು ಹಂಪಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ . ಹಂಪಿಯ ಸ್ಮಾರಕಗಳು ಹಂಪಿಯ ಕಲ್ಲುಗಳು ಗತಕಾಲದ ವೈಭವವನ್ನು ಸಾರುತ್ತಿವೆ ಕಲೆ 'ವಾಸ್ತುಶಿಲ್ಪ ಆರ್ಥಿಕ ಪರಿಸ್ಥಿತಿ, ಸುಲ್ತಾನರ ದಾಳಿಗಳು ಮತ್ತು ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಅವನತಿಗಳನ್ನು ಬಂದಿರುವ ಪ್ರವಾಸಿಗರಿಗೆ ಕಥೆಯನ್ನು ಹೇಳುತ್ತಾ ಮೂಕಸಾಕ್ಷಿಯಾಗಿ ನಿಂತಿವೆ. ಬನ್ನಿ ನೀವು ನೋಡಿರದ ಹಂಪಿಯನ್ನು ನಾನು ತೋರಿಸುತ್ತೇನೆ. ಹಂಪಿಯ ಇತಿಹಾಸದ ಜೊತೆಗೆ ಹಂಪಿಯ ಪರಿಸರದ ಪರಿಚಯವನ್ನು ಮಾಡಿಕೊಳ್ಳೋಣ ಅನೇಕ ಬಗೆಯ ಪ್ರಾಣಿ ಪಕ್ಷಿಗಳ ಮತ್ತು ಇಲ್ಲಿಯ ಸುಂದರ ಸ್ಮಾರಕಗಳ ಛಾಯಾಚಿತ್ರವನ್ನು ಸೆರೆಹಿಡಿಯಬಹುದು. ಮಳೆ ಬಂದು ನಿಂತ ನೀರಲ್ಲಿ ಹಂಪಿಯ ಸೌಂದರ್ಯವನ್ನು ಕಾಣಬಹುದು.(ಅದು ಛಾಯಾಗ್ರಾಹಕರ ಛಾಯಾಚಿತ್ರ ದಲ್ಲಿ ಮಾತ್ರ.)
ಸಂತೋಷ್ ಹಂಪಿ .
ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ .
Naturalist at Heritage wilderness resort.
jungle lodges Resorts .
government of karnataka
@ daroji














Spotted Dove 🕊 ಸಂತೋಷ್ ಹಂಪಿ .ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ .Naturalist at Heritage wilderness resort.jungle lodges Resor...
06/05/2022

Spotted Dove 🕊
ಸಂತೋಷ್ ಹಂಪಿ .
ಪರಿಸರ ಮತ್ತು ಪ್ರವಾಸಿ ಮಾರ್ಗದರ್ಶಿ .
Naturalist at Heritage wilderness resort.
jungle lodges Resorts .
government of karnataka
@ daroji














Address


583221

Telephone

09483866198

Website

Alerts

Be the first to know and let us send you an email when santosh_hampi posts news and promotions. Your email address will not be used for any other purpose, and you can unsubscribe at any time.

Contact The Business

Send a message to santosh_hampi:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Travel Agency?

Share