Shivamogga Zilla Panchayat

  • Home
  • Shivamogga Zilla Panchayat

Shivamogga Zilla Panchayat Contact information, map and directions, contact form, opening hours, services, ratings, photos, videos and announcements from Shivamogga Zilla Panchayat, Travel Company, .
(2)

ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಸ್ವಯಂ ಪರಿಶೀಲನೆಯ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲೆಯ ಸ್ವೀಪ್ ಸಮಿತ...
04/11/2019

ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಸ್ವಯಂ ಪರಿಶೀಲನೆಯ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲೆಯ ಸ್ವೀಪ್ ಸಮಿತಿಯ ಮುಖ್ಯಸ್ಥರಾದ ಶ್ರೀಮತಿ ಎಂ. ಎಲ್. ವೈಶಾಲಿ ಯವರು ಶಿವಮೊಗ್ಗ ನಗರದ ಕಸ್ತೂರಬಾ ಬಾಲಿಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಸಂವಾದ ನಡೆಸಿದರು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಅಡಿ...
01/11/2019

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಅಡಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಗಳ ಕುರಿತಾದ ಅರಿವಿನ ಸ್ತಬ್ಧಚಿತ್ರಕ್ಕೆ ಇಂದು ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ..

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪನವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

09/07/2019

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯತ್ ಶಿವಮೊಗ್ಗ ಹಾಗೂ ತಾಲೂಕು ಪಂಚಾಯತ್ ಸೊರಬ ಇವರ ಸಂಯುಕ್ತಾಶ್ರಯದಲ್ಲಿ

ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಜಾಥ ಬೀದಿನಾಟಕ ಮತ್ತು ವೇದಿಕೆ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಆಂದೋಲನ ಬೃಹತ್ತಾಗಿ ಇಂದು ಸೊರಬ ತಾಲ್ಲೂಕು ಆನವಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಕಾರಿಪುರ ತಾಲೂಕಿನಲ್ಲಿ ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಜಾಥಾವನ್ನು ಬಹಳ ಸಡಗರದಿಂದ ಆಯೋಜಿಸಲಾಗಿತ್ತು ಶಿಕಾರಿಪುರ ತಾಲೂಕಿನ ಬೆ...
28/06/2019

ಶಿಕಾರಿಪುರ ತಾಲೂಕಿನಲ್ಲಿ ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಜಾಥಾವನ್ನು ಬಹಳ ಸಡಗರದಿಂದ ಆಯೋಜಿಸಲಾಗಿತ್ತು ಶಿಕಾರಿಪುರ ತಾಲೂಕಿನ ಬೆಳವಾಣಿ ಮತ್ತು ಮಾವಾಲಿ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷವಾಗಿ ಪೂರ್ಣಕುಂಭದೊಂದಿಗೆ ಮಹಿಳೆಯರು ಸ್ವಚ್ಛ ಭಾರತವನ್ನು ಸ್ವಾಗತಿಸುತ್ತಿರುವುದು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲಾ ಬ್ಯಾಂಡ್ ಮೂಲಕ ಬರ ಮಾಡಿಕೊಳ್ಳುತ್ತಿರುವುದು ನೋಡಲು ಬಹಳ ಸುಂದರವಾಗಿದೆ.

ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯಿತಿಯ ಮೂಲಕ ಅಭಿನಂದನೆಗಳು.

28/06/2019
ಸೊರಬ ತಾಲ್ಲೂಕು ಕೊಡ್ಕನಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.
28/06/2019

ಸೊರಬ ತಾಲ್ಲೂಕು ಕೊಡ್ಕನಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

28/06/2019
ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರ ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರವು ...
28/06/2019

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರ ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರವು ಯಶಸ್ವಿಯಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗಳಾದ ಶ್ರೀಯುತ ಜಿ ಕುಮಾರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಶ್ರೀಮತಿ ಯಶೋಧಮ್ಮ ಇವರು ಭಾಗವಹಿಸಿದ್ದರು.

ಉಪ ಕಾರ್ಯದರ್ಶಿಗಳಾದ ಡಾ. ರಂಗಸ್ವಾಮಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Save No to Plastic Bags!Make a Paper Bag with Newspaper!
27/06/2019

Save No to Plastic Bags!
Make a Paper Bag with Newspaper!

This video is all about how to make paper bags using newspaper sheets, this is a full tutorial video and after watching it you will be able to make a paper b...

Beat Plastic Pollution
27/06/2019

Beat Plastic Pollution

Presenting the Anthem on the World Environment Day launched by Hungama produced by Bhamla Foundation in collaboration with Shaan. The a...

ಸೊರಬ ತಾಲ್ಲೂಕು ಮಾವಲಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.
27/06/2019

ಸೊರಬ ತಾಲ್ಲೂಕು ಮಾವಲಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ಸೊರಬ ತಾಲ್ಲೂಕು ಬಿಲ್ವಾನಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.
27/06/2019

ಸೊರಬ ತಾಲ್ಲೂಕು ಬಿಲ್ವಾನಿ ಗ್ರಾಮಪಂಚಾಯತ್ನಲ್ಲಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಮಾಸಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲ್ಲೂಕು ಪಂಚಾಯಿತಿಯ ಆಶ್ರಯದಲ್...
27/06/2019

ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಮಾಸಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲ್ಲೂಕು ಪಂಚಾಯಿತಿಯ ಆಶ್ರಯದಲ್ಲಿ ವಿಶೇಷವಾದ ಅರಿವಿನ ಆಂದೋಲನದ ಜಾಥ ಮತ್ತು ಬೀದಿನಾಟಕ ಪ್ರದರ್ಶನ ನಡೆಸಲಾಯಿತು ಇದರ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸುಬ್ಬಣ್ಣನವರು ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಮಮತಾ ಸಾಲಿಮಠ್ ಅವರು ಉಪಸ್ಥಿತರಿದ್ದರು ತಾಲೂಕು ಪಂಚಾಯಿತಿಯ ಸದಸ್ಯರುಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಡಾ. ರಂಗಸ್ವಾಮಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಚ್ಛ ಮೇವ ಜಯತೆ ಮತ್ತು ಜಲಮೃತ ಕಾರ್ಯಕ್ರಮದ ಮಾಸಿಕ ಕಾರ್ಯಕ್ರಮದಲ್ಲಿ ಇಂದು ಸಾಗರ ತಾಲೂಕು ಪಂಚಾಯಿತಿಯ ಆಶ್ರಯದಲ್ಲಿ ಜಾತ ಮತ್ತು ವಿಶೇಷವಾದ ಅರಿ...
26/06/2019

ಸ್ವಚ್ಛ ಮೇವ ಜಯತೆ ಮತ್ತು ಜಲಮೃತ ಕಾರ್ಯಕ್ರಮದ ಮಾಸಿಕ ಕಾರ್ಯಕ್ರಮದಲ್ಲಿ ಇಂದು ಸಾಗರ ತಾಲೂಕು ಪಂಚಾಯಿತಿಯ ಆಶ್ರಯದಲ್ಲಿ ಜಾತ ಮತ್ತು ವಿಶೇಷವಾದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ಹಾಲಪ್ಪ ಅವರು ಉದ್ಘಾಟಿಸಿದರು ‌ ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹುಕ್ರೆಯವರು ಮತ್ತು ತಾಲೂಕ ಪಂಚಾಯತ ಗೌರವಾನ್ವಿತ ಸದಸ್ಯರು ಭಾಗವಹಿಸಿದ್ದರು.
ವಿಶೇಷ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಶಿವರಾಮೇಗೌಡ ಅವರು ಭಾಗವಹಿಸಿದ್ದರು.
ಪಂಚಾಯತ ಉಪಕಾರ್ಯದರ್ಶಿಗಳು ಶ್ರೀಯುತ ಸ್ವಾಮಿಯವರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

26/06/2019

ಸ್ವಚ್ಛ ಮೇವ ಜಯತೆ ಮತ್ತು ಜಲಮೃತ ಕಾರ್ಯಕ್ರಮದ ಮಾಸಿಕ ಕಾರ್ಯಕ್ರಮದಲ್ಲಿ ಇಂದು ಸಾಗರ ತಾಲೂಕು ಪಂಚಾಯಿತಿಯ ಆಶ್ರಯದಲ್ಲಿ ಜಾತ ಮತ್ತು ವಿಶೇಷವಾದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ಹಾಲಪ್ಪ ಅವರು ಉದ್ಘಾಟಿಸಿದರು ‌ ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹುಕ್ರೆಯವರು ಮತ್ತು ತಾಲೂಕ ಪಂಚಾಯತ ಗೌರವಾನ್ವಿತ ಸದಸ್ಯರು ಭಾಗವಹಿಸಿದ್ದರು.
ವಿಶೇಷ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಶಿವರಾಮೇಗೌಡ ಅವರು ಭಾಗವಹಿಸಿದ್ದರು.
ಪಂಚಾಯತ ಉಪಕಾರ್ಯದರ್ಶಿಗಳು ಶ್ರೀಯುತ ಸ್ವಾಮಿಯವರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

ಹೊಸನಗರ ತಾಲ್ಲೂಕು ಕರಣಗಿರಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ಅರಿವು ಮೂಡಿಸಲಾಯ...
26/06/2019

ಹೊಸನಗರ ತಾಲ್ಲೂಕು ಕರಣಗಿರಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿ ಸ್ವಚ್ಛ ಮೇವ ಜಯತೆ ಜಲಾಮೃತದ ಬಗ್ಗೆ ಅರಿವು ಮೂಡಿಸಲಾಯಿತು.

ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಅಂಗವಾಗಿ ಇಂದು 35 ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿ...
25/06/2019

ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಸ್ವಚ್ಛ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮದ ಅಂಗವಾಗಿ ಇಂದು 35 ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಯಾವ ರೀತಿಯಾಗಿ ನಿರ್ವಹಿಸಬೇಕು ಎನ್ನುವ ಕುರಿತಾದ ಈ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಕಾರ್ಯದರ್ಶಿಗಳಾದ ಶ್ರೀಯುತ ಜಯರಾಮ್ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶ್ರೀ ಮಹದೇವಸ್ವಾಮಿ ಅವರು ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಬಿ. ಎಂ . ಕುಮಾರಸ್ವಾಮಿಯವರು ಪರಿಸರ ತಜ್ಞರು ಹಾಗೂ ಡಾ. ಶ್ರೀಪತಿ ಇವರು ಭಾಗವಹಿಸಿದ್ಧರು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿಗಳಾದ ಶ್ರೀಯುತ ಡಾ. ರಂಗಸ್ವಾಮಿಯವರು ಉಪಸ್ಥಿತರಿದ್ದರು.

25/06/2019

Narrated by Plastic Pollution Coalition Notable supporter, actor Jeff Bridges. plasticpollutioncoalition.org Plastic Pollution Coalition would like to thank:...

ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ ವಿಶೇಷ ಸಂಚಿಕೆ ಆಕಾಶವಾಣಿ ಭದ್ರಾವತಿಯ ನಿಲಯದಿಂದ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿ...
24/06/2019

ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ ವಿಶೇಷ ಸಂಚಿಕೆ ಆಕಾಶವಾಣಿ ಭದ್ರಾವತಿಯ ನಿಲಯದಿಂದ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಶಿವರಾಮೇಗೌಡ ರವರು.

ಹೊಸನಗರ ತಾಲೂಕು ಪುರಪ್ಪು ಮೇನ್ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.
24/06/2019

ಹೊಸನಗರ ತಾಲೂಕು ಪುರಪ್ಪು ಮೇನ್ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.

ಶಿಕಾರಿಪುರ ತಾಲೂಕು ನೆಲವಗಿಲುಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.
24/06/2019

ಶಿಕಾರಿಪುರ ತಾಲೂಕು ನೆಲವಗಿಲುಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.

ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.
24/06/2019

ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಮೂಲಕ ಅರಿವಿನ ಜಾತ್ರೆ ಮುಂದುವರೆದಿದೆ.

Address


Website

Alerts

Be the first to know and let us send you an email when Shivamogga Zilla Panchayat posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Travel Agency?

Share