#Repost @_sudha_murthy
• • • • • •
**. ಸ್ವಾತಂತ್ರೋತ್ಸವ .**
ನಾವು ಆಚರಿಸುತ್ತಿರುವ 75ನೇ ವರ್ಷದ ಸಂಭ್ರಮ,
ಆದರೆ ಎಂದು ಮರೆಯದಿರಿ 75 ವರ್ಷದ ಹಿಂದೆ ನಮ್ಮ ಹೋರಾಟಗಾರರು ಪಟ್ಟ ಶ್ರಮ,
ನಮ್ಮ ಸ್ವಾತಂತ್ರ್ಯ ಬರಲು ಮುಖ್ಯವಾಗಿ ಕಂಡ ಕೈಗಳು ಕೆಲವಷ್ಟು,
ಆದರೆ ಸ್ವಾತಂತ್ರ್ಯದ ಕನಸು ನನಸಾಗಲು ಒಟ್ಟುಗೂಡಿದ ಕೈಗಳು ಲಕ್ಷದಷ್ಟು,
ನಮ್ಮ ಜನರಲ್ಲಿ ತೊಲಗಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿ ಧರ್ಮಗಳಿಂದ ನೋಡುವ ಅನಿಷ್ಟ,
ಪ್ರತಿಯೊಬ್ಬ ಹೋರಾಟಗಾರರು ನಮ್ಮ ದೇಶಕ್ಕೆ ಇಂದಿಗೂ ಸರ್ವಶ್ರೇಷ್ಠ,
ರೂಡಿನ ಮಧ್ಯ ಚಡಿಯೇಟು,
ಎದೆಯ ಮೇಲೆ ಬ್ರಿಟಿಷರ ಬೂಟು,
ಬಹಳ ಹಿಂಸೆ ಅನುಭವಿಸಿ ಹೋಗಿದ್ದಾರೆ ಮಹಾತ್ಮರು ನಮಗೆ ಸ್ವಾತಂತ್ರ್ಯ ಕೊಟ್ಟು,
ಜಾತಿ ಮತಗಳ ಗುಂಗಿನಲ್ಲಿ ಬಿದ್ದ ಮಾನವ ಇಂದೇ ದೃಢಸಂಕಲ್ಪ ಮಾಡು ನಾವೆಲ್ಲರೂ ಒಂದು ಎಂದು ಎದೆಯಲ್ಲಿ ಕೇಸರಿ ಬಿಳಿ ಹಸಿರು ಬಾವುಟ ನೆಟ್ಟು,
ಕೇಸರಿ ಬಿಳಿ ಹಸಿರು ನಡುವೆ ಅಶೋಕ ಚಕ್ರ ಇದು ಅಲ್ಲ ಕೇವಲ ನಮಗೆ ಬಾವುಟ,
ಈ ಬಾವುಟ ಪ್ರತಿಯೊಬ್ಬ ಹೆಮ್ಮೆಯ ಭಾರತೀಯರಿಗೂ ತನ್ನ ತಾಯಿಯಷ್ಟೇ ಶ್ರೇಷ್ಠ,
ಇನ್ನಾದರೂ ತೊಲಗಲಿ ಅಮಾಯಕರ ಶೋ
ಕರುನಾಡ ರಾಜರತ್ನನಿಗೆ ಗೀತ ನಮನ..🙏
Lyrics - Yogaraj Bhat
Music - V Harikrishna
Singer - Punarvasu Bhat
ಉಸಿರು ಪೂರ್ತಿ ಹೋದರೂ
ಹೆಸರು ಪೂರ್ತಿ ನೆನಪಿದೆ..
ನೀನು ಇರದೆ ಹೋದರೂ
ನಿನ್ನ ನಗೆಯ ಬೆಳಕಿದೆ..
ಮನೆಯ ಮುದ್ದು ಕೂಸಿಗೆ
ನಾಡ ನಮನ...
ಖಂಡಿತ ಮರಣವಿದಲ್ಲ
ಜನಿಸಿದೆ ನೀನಿಂದು..
ನಮ್ಮೊಲವಿನ ಪರಮಾತ್ಮ
ಶಾಶ್ವತ ನೀನೆಂದು..
ಉಸಿರು ಮಾತ್ರ ಹೋಗಿದೆ
ಹೆಸರು ಪೂರ್ತಿ ನೆನಪಿದೆ
ಬಾಳ ಪಯಣ ಮುಗಿದರು
ಸ್ಮೃತಿಯ ಪಯಣ ಮುಗಿವುದೆ..?
ಬೆಳ್ಳಿ ಪರದೇ ಚುಕ್ಕಿಗೆ
ನಲ್ಮೆ ನಮನ..
#PancharangiAudio #puneethrajkumar #yogarajbhat #VHarikrishna
ಜಲಲ ಜಲಲ ಜಲಧಾರೆ! ಗಗನ ಚುಕ್ಕಿ ಜಲಪಾತದ ಸುಂದರ ನೋಟ ನೋಡಲು ಮರೆಯದಿರಿ. ಈ ಸುಂದರ ದೃಶ್ಯ ನೋಡಲು ಇನ್ನು ಕೆಲವು ವಾರ ಮಾತ್ರ ಸಾದ್ಯ! ಮತ್ತೆ ಮುಂದಿನ ಮಳೆಗಾಲ ಬರುವವರೆಗೆ ಕಾಯಬೇಕು. ಈಗಲೇ ಹೊರಡಿ. ಬೆಂಗಳೂರಿನಿಂದ ಬರಿ 130 KM ದೂರ ಅಷ್ಟೆ!
Jalala Jalala Jaladhare! Beautiful Gaganachukki Falls, one of the twin waterfalls of Shivanasamudra located in the Malavalli Taluk of Mandya District in Our Beautiful Karnataka! Only few days left to see this beauty in full flow. So visit these falls this weekend or next. This beautiful falls on River Kaveri is just 130 KMs from Namma Bengaluru(Bangalore)!
Video Credits: Sampige Srinivasa
For more info see: http://en.wikipedia.org/wiki/Shivanasamudra #ourbeautifulkarnataka #ourbeautifulbharat #travelkarnataka #ourbeautifulworld
#gaganachukki #shivasamudram #shivanasamudra #mandya #malavalli #indiatravel #indiatourism #bharat #bharatdarshan #karnataka #karnatakatourism #karnatakatravel
ಸಕಲೇಶಪುರದಲ್ಲಿ ಭಾರಿ ಮಳೆಯಿಂದ ತುಂಬಿ ತುಳುಕುತ್ತಿರುವ ಗೋರೂರು ಅಣೆಕಟ್ಟೆಯಿಂದ ರಭಸವಾಗಿ ಹರಿಯುತ್ತಿರುವ ಹೇಮಾವತಿ ನದಿಯ ರುದ್ರ ರಮಣೀಯ ದೃಶ್ಯ 👌❤️ Spectacular view of Hemavathy River waters Gushing out of the Sluice Gates Of Gorur Dam after Heavy Rains im Sakaleshpura and Mudigere in Our Beautiful Karnataka!!! #ourbeautifulkarnataka #ourbeautifulbharat #travelkarnataka #karnatakatourism #ourbeautifulworld #indiatravel #indiatourism #hemavathiriver #gorurdam #hassan #ourbeautifulplanet #letstourbharat #bharatdarshan #karnatakanodi
ಚುಂಚಿ ಜಲಪಾತ, ಕನಕಪುರ ತಾಲ್ಲೂಕು Video Credits: @athreya_zerfas Thank you for wonderful drone camera 🎥 Capture👌
Serenity in the lap of nature!
Lovely Chunchi Falls is a breathtaking waterfall 90 km away from Bengaluru city and travel time is around 1 h 52 min via NH948 and Kanakapura-Sangam Road. Chunchi Falls is nestled among the amazing ranges of rocks on the banks of the River Arkavati. The waterfall is in the backdrop of scenic settings and it offers eye catching panoramic views of the surroundings. Chunchi Falls has quicksilver flow of gleaming ripples and is placed in an exquisite rocky valley. It is surrounded by dense and green forests. The falls is a popular picnic spots. The bird's-eye view of eposes of the rippling Chunchi Falls is a sight to behold. A must visit place. Information by JPJazee #karnatakatourism #karnataka_nodi #ourbeautifulkarnataka #ourbeautifulworld #ourbeautifulbharat #karnatakapravasi #travelkarnataka #ourbeautifulplanet
Beautiful Abbi Falls near Madikeri in full flow now 👌❤️ #karnatakatourism #karnataka_nodi #ourbeautifulkarnataka #karnataka_nodi #nammasundarakarnataka
Wonderful Charmadi Ghat of Our Beautiful Karnataka ❤️ VC: RedFM #karnatakatourism #ourbeautifulworld @travel_karnataka @karnatakaworld @karnataka_tourism #charmadighat #karnataka #karnatakanodi @karnataka_nodi
ಚಿಕ್ಕಮಗಳೂರಿನ ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿರುವ ರಮಣೀಯ ಝರಿ ಜಲಪಾತ ನೋಡಲು ಮರೆಯದಿರಿ. ದತ್ತಪೀಠಕ್ಕೆ ಹೋಗುವ ದಾರಿಯಲ್ಲಿ ಅತ್ತಿಗುಂಡಿ ಸಮೀಪದ ಖಾಸಗಿ ಕಾಫಿ ತೋಟದ ಮದ್ಯೆ ಇದೆ. ಮುಖ್ಯ ರಸ್ತೆಯಲ್ಲಿ ಜೀಪ್ ಸಿಗುತ್ತದೆ.
Beautiful Jhari Falls also called Buttermilk Falls on Chabdra Drona Hills near Attigundi on way to Dattagiri is a must see when you visit Chikkamagaluru! Jeeps are available to take you to the falls from Main Road.
Video Credits: Deeksha Creations
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು
ಮೈಸೂರಿನಲ್ಲಿ ದಸರಾ ಗಜ ಪಡೆಗೆ ರಾಜ ಮರ್ಯಾದೆಯೊಂದಿಗೆ ಸ್ವಾಗತ ಕೋರಲಾಯಿತು. ಬರುವ ಸೆಪ್ಟಂಬರ್ 30ರ ವಿಜಯದಶಮಿಯ ಜಂಬೂ ಸವಾರಿಗೆ ಈ ಗಜಪಡೆಗೆ ಪ್ರತಿದಿನ ಅಭ್ಯಾಸ ನಡೆಯುತ್ತದೆ. ಇವುಗಳಿಗೆ ಸ್ನಾನ, ಭೂರಿ ಭೋಜನ, ಆರೋಗ್ಯ ತಪಾಸಣೆ ಇತ್ಯಾದಿ ರಾಜಾತಿಥ್ಯವೂ ನಡೆಯುತ್ತೆ.
Dasra Elephants was Given a Grand Welcome in Mysuru recently, These Elephants arrived from different Camps of Nagarahole, B R Hills and Dubare Forests in Mysuru and Chamaraja Nagar Districts of Our Beautiful Karnataka!
Video Credits: Star of Mysore
ಮುಂಗಾರು ಮಳೆಯ ಸಮಯದಲ್ಲಿ ಜೋಗ ಜಲಪಾತದ ನೆತ್ತಿಯ ಮೇಲಿಂದ ಕಾಣುವ ರಮಣೀಯ ನೋಟ. ಉತ್ತರ ಕನ್ನಡ ಜಿಲ್ಲೆಯ ಬಾಂಬೆ ಗೆಷ್ಟ್ ಹೌಸ್ ಬಳಿ ಇರುವ ಈ ಸ್ಥಳ ಮುಂಗಾರು ಮಳೆ ಪಾಯಿಂಟ್ ಎಂದು ಪ್ರಸಿದ್ಧಿಯಾಗಿದೆ. ಅಪಾಯಕಾರಿ ಸ್ಥಳ. ಬಹಳ ಜಾಗ್ರತೆಯಿಂದ ಹೋಗಿ ನೋಡಿ ಆನಂದಿಸಿ.
Video Credits: ಸಂಪಿಗೆ Sampige
Wonderful view from Top of Jog Falls at Mungaru Male Point during Monsoon Months. This place can be reached from Bombay Guest House side of Jog Falls in Uttara Kannada district of Our Beautiful Karnataka. It is very Dangerous and slippery during Monsoons. So please visit carefully and enjoy the Nature's Splendour!
2013ರಲ್ಲಿ ಕೊಡಗು ಮತ್ತು ವೈನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದಾಗ, ಶಿವನಸಮುದ್ರದ ಗಗನಚುಕ್ಕಿ ಜಲಪಾತ ಈ ರೀತಿ ಭೋರ್ಗರೆದು ದುಮ್ಮಿಕ್ಕುತ್ತಿರುವ ಮನಮೋಹಕ ದೃಶ್ಯ ನೋಡಿ ಆನಂದಿಸಿ. ಇಲ್ಲಿಗೆ ಭೇಟಿ ನೀಡಲು ಈಗ ಸುಸಮಯ. ವಾರಾಂತ್ಯದಲ್ಲಿ ಹೋಗಿ ಬನ್ನಿ.
Video Credits: ಸಂಪಿಗೆ Sampige
Gaganachukki falls at its best during the Monsoons of 2013 at Shivanasamudra in Mandya district of Our Beautiful Karnataka! It is good time to visit now till September but since Monsoons this time is not good and Dams not full you can't see this Splendour now but still it will be Beautiful. Plan a picnic here with family and friends during weekends.