13/09/2022
📍ಜೋಗಜಲಪಾತ
ಶರಾವತಿ ನದಿಯಿಂದ ಉಗಮವಾದ, ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಗಜಲಪಾತವು 4 ಧಾರೆಗಳಾಗಿ ಸುಮಾರು 900 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ರುದ್ರ ರಮಣೀಯ ದೃಶ್ಯ, ರೋಮಾಂಚನವನ್ನು ನೀಡುತ್ತದೆ. 4 ಧಾರೆಗಳಾದ ರಾಜ, ರಾಣಿ, ರೋರರ್, ರಾಕೆಟ್ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಧರೆಗೆ ತಾ ಮುಂದು, ನಾ ಮುಂದು ಎಂದು ಜಿಗಿಯುವ ಜಲಪಾದ ದೃಶ್ಯ ಪ್ರಪಂಚದಾದ್ಯಂತ ಪ್ರವಾಸಿಗರನ್ನು ತನ್ನತ್ತ ತಿರುಗಿ ನೋಡುವಂತೆ ಮೋಡಿ ಮಾಡುವ ನೋಟವನ್ನು ಹೊಂದಿದೆ. ಜೋಗ ಜಲಪಾತಕ್ಕೆ ಕಾಮನಬಿಲ್ಲು ಮತ್ತಷ್ಟು ಮೆರುಗು ನೀಡುವುದು ನೋಡುಗರ ಕಣ್ಣಿಗೆ ಸ್ವರ್ಗದಂತೆ ಕಾಣುತ್ತದೆ.
📍Jog Falls
Jog Falls, which originates from the Sharavati River, is regarded to be the highest waterfall in Asia and descends in four streams from a height of roughly 900 feet. Four streams—Raja, Rani, Roarer, and Rocket—jump in distinctive ways. Falls has a picturesque appeal that draws visitors from throughout the world to see it. To the beholder, casting a rainbow hue to the Jog Falls often seems to be perfection.
To know more info :
www.karnatakatravels.com
Photo Credit : .in
Incredible India Kishan Reddy Gangapuram Anand Singh Jungle Lodges JLR Amrit Mahotsav