30/09/2024
ಕೆ ವಿ ಆರ್ ಟೂರ್ಸ್ ರವರಿಂದ ಹತ್ತು ದಿನಗಳ ಕಾಶಿ ಪ್ರವಾಸವನ್ನು ಆಯೋಜಿಸಲಾಗಿದೆ.ಇದರಲ್ಲಿ ಕಾಶಿ,ಅಯೋಧ್ಯ,ತ್ರಿವೇಣಿ ಸಂಗಮ,,ಗಯಾ,ಬುದ್ಧ ಗಯಾ,ಸೀತಾ ಮಡಿ,ಮುಂತಾದ ಸ್ಥಳಗಳನ್ನು ನೋಡಿಕೊಂಡು ಬರುವುದು. ಸ್ಲೀಪಿಂಗ್ ಕೋಚ್ ರೈಲಿನಲ್ಲಿ ಹೋಗಿ ಬರಲು 11,000. & ಎಸಿ ಕೋಚ್ 3 ಟೈಯರ್ ನಲ್ಲಿ ಹೋಗಿ ಬರಲು 15,000.ಐದು ನಂಬರ್ 2024ರ ನಂತರ.ಆಸಕ್ತರು ಸಂಪರ್ಕಿಸಿ. 9620964029
7892123031
9980806175