16/10/2022
ಮನಸಿದ್ದರೆ ಮಾರ್ಗ ಅನ್ನೋದಕ್ಕೆ ನೀನೆ ಸಾಕ್ಷಿ ಮಚ್ಚಾ 💐
ಒಬ್ಬ ಕೆಳಗೆ ಬಿದ್ದ ಅಂತ ಆಡಿಕೊಳ್ಳೋ ಈ ಜನರ ಮದ್ಯೆ
ಮತ್ತೇ ನೀನ್ ಎದ್ದು ನಿಂತು , 💪ನೀನ್ ಏನ್ ಅಂತ ತೋರಿಸಿದ್ಯ
ಸದಾ ಕಾಲ ಎಲ್ಲಾರ ಸ್ನೇಹ ಪ್ರೀತಿ ವಿಶ್ವಾಸ ಹೀಗೆ ಇರುತ್ತೆ
✌💪✌💪🤝🤝🤝
ಆ ದೇವರು ಒಳ್ಳೆಯದ್ದನ್ನು ಮಾಡಲಿ ಮಚ್ಚಾ
CONGRATULATIONS wlcm back darling ❤
Get ready to race 👏👏🥰👍🤝💐💐🙏✌