28/10/2022
📍ವೀರನಾರಾಯಣ ದೇವಾಲಯ, ಬೆಳವಾಡಿ.
ಬೆಳವಾಡಿ ರಾಷ್ಟ್ರೀಯ ಪಾರಂಪರಿಕ ತಾಣ ಮತ್ತು ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವೀರನಾರಾಯಣ ದೇವಾಲಯವು ತ್ರಿಕೂಟಾಚಲ ರಚನೆಯಾಗಿದ್ದು, ವೀರನಾರಾಯಣ, ವೇಣುಗೋಪಾಲ ಮತ್ತು ಯೋಗನರಸಿಂಹನಿಗೆ ಸಮರ್ಪಿತವಾದ ಮೂರು ದೇವಾಲಯಗಳನ್ನು ಹೊಂದಿದೆ. ಬೆಳವಾಡಿ ದೇವಾಲಯವು ಸಹ ಸಾಬೂನು ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಅದರ ಗೋಡೆಗಳ ಮೇಲೆ ಹೊಯ್ಸಳರ ವೈವಿಧ್ಯಮಯ ಮತ್ತು ಸುಂದರ ಕೆತ್ತನೆಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.
ಕನ್ನಡ ನಾಡು ಶಿಲ್ಪಿಗಳ ಬೀಡು, ಶಿಲ್ಪಕಲೆಯ ಕ್ರಿಯಶೀಲಾತ್ಮಕತೆಯನ್ನು ಕಣ್ ತುಂಬಿಕೊಳ್ಳಲು ಬೆಳವಾಡಿಗೆ ತಪ್ಪದೆ ಭೇಟಿ ಕೊಡಿ.
📍Veeranarayana Temple, Belawadi.
One of Karnataka's top tourist destinations is Belawadi, a national heritage site. Three shrines that honor Veeranarayana, Venugopala, and Yoganarasimha are located within the Trikootachal Veeranarayana Temple. The diverse and exquisite Hoysala carvings on the walls of the Belawadi temple, which is also made of soapstone, attract tourists' attention.
Visit Belawadi, the homeland of Kannada sculptors, to experience the vibrancy of their works of art.
Jungle Lodges JLR Incredible India Amrit Mahotsav Anand Singh Kishan Reddy Gangapuram