ಕಪ್ಪತ್ತ ಗುಡ್ಡ Kapatha Gudda

  • Home
  • India
  • Gadag
  • ಕಪ್ಪತ್ತ ಗುಡ್ಡ Kapatha Gudda

ಕಪ್ಪತ್ತ  ಗುಡ್ಡ Kapatha Gudda ಹಸಿರುಮಾಯ ಕಂಗೊಳಿಸುತ್ತಿರುವ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡ💚 ಪ್ಲಾಸ್ಟಿಕ್ ಬಿಸಾಡಬೇಡೆ 💚 Out of 538 species around 245 are medicinal plants.

Abstract
Kappath hill is a dry area with low rainfall, high temperature and consequently the soil is poor on hilltops and improves in valleys and lower slopes. The soils in the valleys are highly fertile but the productivity is limited by the scanty rain fall received. The flora of Kappath Gudda (Hills) comprising a grand total of 538 species belonging to 294 genera and 91 families of flowering pl

ants. The vegetation in the district is comparable to Southern Thorn Forests. The distribution of the forests is generally scattered. The present investigation on the Phytodiversity Studies of Kappath hill have yielded one species recollected after a long gap of nine decades, one rare and two endemic species for the district. Among the total number of species collected in the study area, 94 species belongs 47 families are medicinal plants. An analysis of the largest numbers of genera and species within each family indicates that out of 108 families, Poaceae family represented highest number of genera (49), Family Fabaceae having highest (68) number of species. The genus Indigofera having highest number of species (14) and varieties (4). In addition, 58 species represented as Key stone species. NTFP species (89) includes edible fruit (21), followed by dye yielding plants (11), country vine preparation and fire wood species (2), fodder species (13), vegetable species (8), and timber yielding species (23). They are 4 sacred groves in the study area and 13 species are sacred plants.

24/08/2023

10 seconds of peace 💚 FEEL IT ❤️
�el … | Instagram

ನಾವೆಲ್ಲರೂ ಕಪ್ಪತಗುಡ್ಡವನ್ನು ಪ್ರೀತಿಸುತ್ತೇವೆ, ಇದು ನಮ್ಮ ಹೆಮ್ಮೆಯ ಮತ್ತು ಪವಿತ್ರ  ಸ್ಥಳವೂ ಕೂಡಾ ಹೌದು. ಆದರೆ ನಮ್ಮ ಕ್ರಿಯೆಗಳು ಬೇರೆ ರೀತಿ...
11/08/2023

ನಾವೆಲ್ಲರೂ ಕಪ್ಪತಗುಡ್ಡವನ್ನು ಪ್ರೀತಿಸುತ್ತೇವೆ, ಇದು ನಮ್ಮ ಹೆಮ್ಮೆಯ ಮತ್ತು ಪವಿತ್ರ ಸ್ಥಳವೂ ಕೂಡಾ ಹೌದು. ಆದರೆ ನಮ್ಮ ಕ್ರಿಯೆಗಳು ಬೇರೆ ರೀತಿಯಲ್ಲಿ ಹೇಳುತ್ತವೆ. ಕಸ, ಪ್ಲಾಸ್ಟಿಕ್ ಎಸೆಯುವುದು ಈ ಸುಂದರ ಸ್ಥಳವನ್ನು ಉಸಿರುಗಟ್ಟಿಸುತ್ತಿದೆ. ಜವಾಬ್ದಾರಿ ಇದ್ದರೆ ಮಾತ್ರ ಪರಿಸರ ಪ್ರವಾಸೋದ್ಯಮ ಸಾಧ್ಯ.

*ಇದು ಕಪ್ಪತಗುಡ್ಡದಲ್ಲಿ ನಿನ್ನೆ ಸಂಗ್ರಹವಾದ ಕಸ*

ದಯವಿಟ್ಟು ಕಪ್ಪತಗುಡ್ಡ ವನ್ಯಜೀವಿ ಧಾಮದಲ್ಲಿ ಯಾವುದೇ ಥರದ ಪ್ಲಾಸ್ಟಿಕ್ ಅಥವಾ ಇನ್ನಿತರ ಕಸವನ್ನು ಎಸೆಯಬೇಡಿ🙏. ಅರಣ್ಯವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ.
Dcf Gadag Karnataka Forest Department Gadag Zilla Panchayat DC Office Gadag H.K.Patil Gadag Varthe Gadag District Police Gadag Zoo

30/07/2023

ಹಸಿರು ಹೊದ್ದು ಕಂಗೊಳಿಸುತ್ತಿರುವ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡ💚

[ದಯವಿಟ್ಟು ಯಾವುದೇ ತರಹದ ಪ್ಲಾಸ್ಟಿಕ್ ಸೇರಿದಂತೆ ಪರಿಸರಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಕಪ್ಪತಗುಡ್ಡದಲ್ಲಿ ಬಿಸಾಡಬೇಡಿ. ಗದಗ ಜಿಲ್ಲೆಯ ಅಮೂಲ್ಯ ಹಸಿರು ಸಂಪತ್ತನ್ನು ಪ್ರೀತಿಸಿ💚. ದಯವಿಟ್ಟು ಯಾರೂ ಹಾಳುಮಾಡಬೇಡಿ.. 🙏 ]

Video by .attar
Follow Gadag.Online for more info!


ಎರಡು ತಿಂಗಳ ಹಿಂದೆ ನಮ್ಮ ವಾರ ಪತ್ರಿಕೆ 'ಸುಧಾ' ಹಾಗೂ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ನ(ನಿ)ಮ್ಮ ಕಪ್ಪತ್ತಗುಡ್ಡವನ್ನು ನಾಡಿಗೆ ಪರಿಚಯಿಸಿದ ತಮ...
30/07/2023

ಎರಡು ತಿಂಗಳ ಹಿಂದೆ ನಮ್ಮ ವಾರ ಪತ್ರಿಕೆ 'ಸುಧಾ' ಹಾಗೂ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ನ(ನಿ)ಮ್ಮ ಕಪ್ಪತ್ತಗುಡ್ಡವನ್ನು ನಾಡಿಗೆ ಪರಿಚಯಿಸಿದ ತಮಗೆ ಕಪ್ಪತ್ತಗುಡ್ಡ ಪರಿಸರ ಪ್ರೇಮಿಗಳೆಲ್ಲರ ಪರವಾಗಿ ಅಭಿನಂದನೆಗಳು....🙏💐

30/07/2023
30/06/2023
30/06/2023

ಗದಗ ಮೃಗಾಲಯದ ಸುಂದರ ನೋಟ gadag zoo Gadag

11/06/2023
05/06/2023
31/05/2023

ಪ್ರಕೃತಿ ಸೌಂದರ್ಯ

ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗುರುವಾರ ಒಂದೆ ದಿನ 75 ಹೆಕ್ಟೇರಿಗೂ ಅಧಿಕ ಅರಣ್ಯ ಬೆಂಕಿಗೆ ಆಹುತಿ ........ಈ ಹಿಂದೆ ಬೆಂಕಿಗೆ ಆಹುತಿಯಾಗಿ ದಟ್ಟ ...
18/02/2023

ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗುರುವಾರ ಒಂದೆ ದಿನ 75 ಹೆಕ್ಟೇರಿಗೂ ಅಧಿಕ ಅರಣ್ಯ ಬೆಂಕಿಗೆ ಆಹುತಿ ........

ಈ ಹಿಂದೆ ಬೆಂಕಿಗೆ ಆಹುತಿಯಾಗಿ ದಟ್ಟ ಮರಗೀಡಗಳು ಇದ್ದ ಸ್ಥಳದಲ್ಲಿ ಕುರುಚಲು ಗೀಡ ಹಾಗೂ ಬಾಧೆ ಹುಲ್ಲಿನಿಂದ ಗುಡ್ಡ ಆವರಿಸಿದೆ .........

ಪರಿಸರ ಪ್ರೀಯರನ್ನು ಕಾಡುತ್ತಿರುವ ಬರಡು ಗುಡ್ಡವಾಗುವ ಚಿಂತೆ ....

ತುರ್ತು ಕ್ರಮಕ್ಕೆ ಒತ್ತಾಯ.....

04/10/2022

ಈಗಂತೂ ಕಪ್ಪತ್ತಗುಡ್ಡ ಹಚ್ಚಹಸಿರಿನಿಂದ ಕಂಗೊಳಿಸ್ತಿದೆ. ಪ್ರವಾಸಿಗರಿಗಂತೂ ಭೂಲೋಕದ ಸ್ವರ್ಗವನ್ನೇ ಕಣ್ತುಂಬಿಕೊಂಡಷ್ಟು ಸಂಭ್ರಮ.

08/09/2022

ಕಪ್ಪತಗುಡ್ಡ #ಗದಗ

19/08/2022
06/08/2022

Address

Kappath Gudda
Gadag
582103

Opening Hours

Monday 9am - 5pm
Friday 9am - 5pm

Website

Alerts

Be the first to know and let us send you an email when ಕಪ್ಪತ್ತ ಗುಡ್ಡ Kapatha Gudda posts news and promotions. Your email address will not be used for any other purpose, and you can unsubscribe at any time.

Videos

Share


Other Gadag travel agencies

Show All