Himalayan clouds

Himalayan clouds PHOTO COLLECTION OF NATURE AND FALLS. Travel guide ----- Important news updates
WEBSITE: www.coo
(36)

05/09/2024

For singles!!

16/08/2024

ಇವತ್ತಿನ ಹುಡುಗಿಯರ ಕಥೆ!!
ಎಲ್ಲ ಮುಗಿದ ಮೇಲೆ ನಾನು life ಅಲ್ಲಿ ಯಾವ ಹುಡಗರನ್ನು ಕಣ್ಣೆತ್ತಿ ನೋಡಿಲ್ಲ . ನಾನು ತುಂಬಾ ಒಳ್ಳೆ ಹುಡುಗಿ.!!

ಇಂತವ್ರಿದ್ರೆ ಪ್ರಳಯವಾಗದೆ ಇನ್ನೇನಾಗುತ್ತೆ....ಚಿತ್ರದಲ್ಲಿರುವಾಕೆ ಭಾವನಾ...ವಯನಾಡಿನಲ್ಲಿ ಭೂಕುಸಿತವಾಗಿ ಮಹಾ ದುರಂತವಾದ ಸುದ್ದಿ ತಿಳಿಯುತ್ತಿದ...
03/08/2024

ಇಂತವ್ರಿದ್ರೆ ಪ್ರಳಯವಾಗದೆ ಇನ್ನೇನಾಗುತ್ತೆ....

ಚಿತ್ರದಲ್ಲಿರುವಾಕೆ ಭಾವನಾ...
ವಯನಾಡಿನಲ್ಲಿ ಭೂಕುಸಿತವಾಗಿ ಮಹಾ ದುರಂತವಾದ ಸುದ್ದಿ ತಿಳಿಯುತ್ತಿದ್ದಂತೆಯೇ,
ಅಲ್ಲಿ ಯಾವ ಮಗುವಿಗಾದ್ರೂ ಎದೆಹಾಲು ಕುಡಿಸೋದಿದ್ರೆ ಫೋನ್ ಮಾಡಿ, ನಾನು ಕೊಡ್ತೀನಿ ಅಂತ ಗಂಡನ ನಂಬರ್ರೂ ಹಾಕಿ ಪೋಸ್ಟ್ ಹಾಕಿಕೊಂಡಿದ್ಲು ಈ ಹೆಣ್ಣುಮಗಳು.
ಈ ವಿಚಾರ ನಿಮಗೂ ಗೊತ್ತಿರಬಹುದು...

ಅರ್ಜೆಂಟಾಗಿ ಹೊರಟು ಬನ್ನಿ...
ಇಲ್ಲಿ ಮಕ್ಕಳಿಗೆ ತುರ್ತಾಗಿ ಎದೆಹಾಲು ಬೇಕಾಗಿದೆ ಅಂತ, ವಯನಾಡಿಂದ
ಈಕೆಯ ಪತಿ ಸಜಿನ್ ಫೋನಿಗೆ ಕಾಲ್ ಬಂದಿದೆ.
ಫೋನ್ ಬರ್ತಿದ್ದಂಗೇ...
ಗಂಡ ಹೆಂಡತಿ ತಮ್ಮ ಪಿಕಪ್ ಲಗೇಜ್ ಗಾಡಿಯಲ್ಲಿಯೇ, ತಮ್ಮೆರಡು ಪುಟ್ಟ ಮಕ್ಕಳನ್ನೂ ಕರೆದುಕೊಂಡು ಅಂತಾ
ಧಾರಾಕಾರ ಮಳೆಯಲ್ಲಿಯೂ ಇಡೀ ರಾತ್ರಿ ಡ್ರೈವಿಂಗ್ ಮಾಡಿ,
ವಯನಾಡಿನ ಬಳಿ ಬಂದು ಫೋನ್ ಮಾಡಿದ್ರೆ ಆಸಾಮಿಯೇ ಪತ್ತೆ ಇಲ್ಲ.
ಇವ್ರ ನಂಬರ್ ನೋಡಿದ ಗುಂಪೊಂದು ಸುಮ್ನೆ ಮಜಾ ತಗೊಳೋಕ್ ಇವ್ರಿಗ್ ಕಾಲ್ ಮಾಡಿ ಕುರಿ ಮಾಡಿಬಿಟ್ಟಿದಾರೆ...

ಇವ್ರೇನೋ...
ಅಲ್ಲೇ ಎಲ್ಲೋ ಪಕ್ಕದೂರಿನವರಲ್ಲ.
ಇವ್ರಿರೋದು ಕೇರಳ ತಮಿಳ್ನಾಡು ಗಡಿಯಲ್ಲಿರೋ ಇಡುಕ್ಕಿ ಎಂಬ ಊರಿನಲ್ಲಿ.
ಭೂಕುಸಿತವಾಗಿರೋ ವಯನಾಡಿರೋದೇ ಮತ್ತೊಂದು ದಿಕ್ಕಿನಲ್ಲಿ.
ಅಲ್ಲಿಂದ ವಯನಾಡಿಗೆ 350km+ ದೂರವಿದೆ.
ಅಷ್ಟು ದೂರದಿಂದ ಇನ್ಯಾರಿಗೋ ಸಹಾಯ ಮಾಡೋಕಂತ ಬಂದಿರೋ ಇವರಿಗೇ ಮೋಸವಾಗಿಬಿಟ್ಟಿದೆ...

ಹೀಗೊಂದು ಮೋಸವಾದರೂ...
ಈ ದಂಪತಿಗಳ ಮನಸ್ಸು ಎಂತದ್ದೋ ನೋಡಿ.
ವಯನಾಡಿನ ಮೇಪ್ಪಾಡಿಗೆ ಹೋದವರು, ತಮಗೆ ಮೋಸವಾಗಿರೋದ್ ಗೊತ್ತಾದ ಮೇಲೆಯೂ ಕೂಡಾ..
ಅಲ್ಲಿಯೇ ಉಳಿದು,
ಸಂತೃಸ್ತರ ಶಿಬಿರಗಳಿಗೆ ತೆರಳಿ, ಯಾವುದೇ ಮಗುವಿಗೆ ಎದೆಹಾಲು ಬೇಕಿದ್ದರೂ ತಿಳಿಸಿ ನಾವಿದ್ದೇವೆ ಅಂತ ತಮ್ಮ ಮೊಬೈಲ್ ನಂಬರ್ ಹಂಚಿಕೊಂಡು ಓಡಾಡಿದ್ದಾರೆ.
WIMS ಆಸ್ಪತ್ರೆಗೆ ದಾಖಲಾಗಿರೋ ಮಗುವಿನ ಹೆತ್ತವರು ಸಾವನ್ನಪ್ಪಿರೋ ಕಾರಣ ಅದಕ್ಕೆ ಎದೆಹಾಲು ಅಗತ್ಯವಿದೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ತೆರಳಿ ಇಡೀ ರಾತ್ರಿ ಆ ಮಗುವಿಗೆ ಎದೆಹಾಲು ನೀಡಿ ಆರೈಕೆ ಮಾಡಿದ್ದಾರೆ.
ತಮ್ಮದೇ ಎರಡು ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಕಟ್ಡಿಕೊಂಡೂ,
ಅಂತಾ ಮಳೆಯ ನಡುವಲ್ಲೂ
ಇನ್ಯಾರದೋ ಮಕ್ಕಳಿಗೆ ಎದೆಹಾಲುಣಿಸಿ ಆರೈಕೆ ಮಾಡುತ್ತಿದ್ದಾರಲ್ರೀ ದೈವಸಮಾನ ದಂಪತಿಗಳು...

ಇವ್ರೇನೂ ಕೋಟಿ ಕುಳಗಳಲ್ಲ...
ಪ್ರತಿದಿನ ತಮ್ಮ ಪಿಕಪ್ ವಾಹನದಲ್ಲಿ ಬರೋ ಬಾಡಿಗೆಯಿಂದಲೇ ಬದುಕಬೇಕಿರೋ ತೀರಾ ಸಾಮಾನ್ಯ ಬಡ ದಂಪತಿಗಳು.
ಇಂತವ್ರನ್ನೂ ಕೂಡಾ...
ತಮ್ಮ ತೀಟೆಗಾಗಿ, ಕಾಲ್ ಮಾಡಿ ಇಷ್ಟು ದೂರ ಕಳಿಸಿ ಯಾಮಾರಿಸುತ್ತಾರಲ್ಲ,
ಅದೂ ಯಾರೋ ಹೊರಗಿನವರಲ್ಲ,
ತಾವೂ ಸ್ವತಃ ಕೇರಳದವರೇ ಆಗಿಯೂ ಇಂತಾ ಟೈಮಲ್ಲೂ ಕೂಡಾ ಇಂತಾ ವಿಕೃತಿಗಿಳೀತಾರಲ್ಲ.
ಇನ್ನೆಂತಾ ದಟ್ಟದಾರಿದ್ರ್ಯ ಹೊಲಸು ಮನಸ್ಥಿತಿಯವರಿರಬಹುದು ಇವರೆಲ್ಲಾ...

ಇಂತವ್ರಿದ್ರೆ ಪ್ರಳಯವಾಗದೆ ಇನ್ನೇನಾಗುತ್ತೆ...!!

ctsy: By reprter Bidhnu , ✍🏼 ಸುಧೀರ್ ಸಾಗರ್.

03/08/2024

ವೈನಾಡ್ ದುರಂತದಲ್ಲಿ ಇದೊಂದು ಪವಾಡವೋ ಅಥವಾ ದೇವರ ಮಹಿಮೆಯೋ ಗೊತ್ತಿಲ್ಲ. ತಾಯಿ,ಮಗಳು, ಮಗಳ ಗಂಡ ಮೊಮ್ಮಗ ಇರುವ ಸಣ್ಣ ಕುಟುಂಬದ ಮನೆಗೆ ನೀರು, ಮರ ಅಪ್ಪಳಿಸಿ ಮನೆ ಮುರಿದು ಬೀಳುತ್ತೇ. ಮುರಿದು ಬಿದ್ದ ಮನೆಯಡಿಯಿಂದ ಹೇಗೋ ಹೊರಗೆ ಬಂದು ಮೇಲೆ ಎತ್ತರದ ಜಾಗಕ್ಕೆ ಆ ಮಧ್ಯ ರಾತ್ರಿ ಓಡುವಂತ ಸಂದರ್ಭದಲ್ಲಿ ಅವರ ಎದುರಿಗೆ ದೊಡ್ಡ ಕೊಂಬನ್ ಆನೆ ಮತ್ತು ಮತ್ತೆರಡು ಕಾಡನೆನೆಗಳು ಎದುರಾಗುತ್ತದೆ. ದಿಕ್ಕೇತೋಚದಾದ ಆ ತಾಯಿ ಆನೆಯಲ್ಲಿ "ದೊಡ್ಡ ದುರಂತದಿಂದ ಬಂದಿದ್ದೇವೆ, ನಮಿಗೆ ಏನು ಮಾಡಬೇಡಿ" ಎಂದು ಕೈ ಮುಗಿದು ಬೇಡಿಕೊಂಡಾಗ ಆನೆಯ ಕಣ್ಣಲ್ಲಿಯೂ ನೀರು ಬಂತಂತೆ. ಆ ಕುಟುಂಬ ಬೆಳಿಗ್ಗಿನವರೆಗೇ ಅದೇ ಕಾಡಾನೆಗಳ ಸಮೀಪದಲ್ಲಿ ಆಶ್ರಯಪಡೆದು ಬದುಕುಳಿಯುತ್ತಾರೆ

csy: Reportr Bishnu nd unkwn src

else we need to travel 80 kmtrs from kengeri.
29/07/2024

else we need to travel 80 kmtrs from kengeri.

05/07/2024

Our beloved Modhiji with World Cup winner Indian team!!

05/07/2024

How you can dedicate your life with God's blessings ??? See this video.

05/07/2024
BEHEADING OF GIRL EXPOSES FAULT LINES IN KODAVA (COORG) COMMUNITY By P.T. Bopanna The recent beheading of a Kodagu girl ...
02/06/2024

BEHEADING OF GIRL EXPOSES FAULT LINES IN KODAVA (COORG) COMMUNITY

By P.T. Bopanna

The recent beheading of a Kodagu girl has exposed fault lines in the Kodava (Coorg) community in Karnataka.

Udiyanda Meena, aged 16 years, a student of Surlabbi school in Somwarpet taluk was beheaded by Monnanda Prakash (32 years) after the girl’s family decided to solemnize their marriage only after the girl completed 18 years which enraged Prakash.

Though Kodavas (Coorgs) are considered one of the most highly educated communities in India, there are still Kodavas living in primitive conditions in the areas bordering Somwarpet and Madikeri taluks. The area is known as 7 Naad which consists of the villages of Garvale, Suralabbi, Mutlu, Kumbara Gadige, Kikralli, Munkia and Hammiyala.

These villages are located in mountainous area with thick forest cover without proper roads. Because of lack of communication with the outside world, Kodava customs are practiced in its pristine form in these villages. Except for a few outsiders, the majority of the inhabitants of these villages are Kodavas.

The villagers in the area blamed former BJP MLA Appachu Ranjan for lack of development. Appachu Ranjan had represented these villages as part of Madikeri/Somwarpet assembly constituency for over 20 years.

There are hardly any schools in the area. Meena, who was beheaded was the lone student in the SSLC class.

Earlier, the inhabitants survived by growing paddy. Since the price became non-remunerative, paddy cultivation was stopped. Due to the climatic condition in the area, coffee cultivation was not encouraging.

Due to poverty and lack of education, the menfolk migrated to cities like Mysuru and Bengaluru where they got jobs as security guards. Since Kodavas are exempted from the Indian Arms Act and allowed to carry guns, the menfolk were able to find employment as guards.

Boverianda Nanjamma and Chinnappa, researchers who travelled in the 7-Naad areas, had told this reporter that during their field-visits there to study ainmanes (ancestral homes), they found that Kodava customs, traditional songs and dances have been well preserved there for generations.

“Being a remote area up in the hills, with relatively less access to civic amenities and means of communication, it was not affected much by modern influences. And that perhaps explains why the culture practiced here was not diluted over the years, as compared to that in other regions of Kodagu.

“At Surlabhi, we came across a site with more than 100 beera kall, in a high plateau, which is their Puthari oor mand. The beera kall stones were kept in honour of their own people who died in the wars – one stone per okka from which a man died. These stones and the nearly 500 swords (bal kathi) used in the wars are worshipped during Kail Polud. They also hold these swords when they dance at the Kethrappa and Kalathamme temple festivals. Once in 12 years they have a big festival when the stones are worshipped.”

It is time the Kodava community woke up to the situation and raise resources to help the less fortunate Kodavas who live in primitive conditions. The government should step in to build infrastructure to develop the economic condition of these inhabitants who live in remote areas.

The only way Kodavas can atone for the tragic beheading of Meena is to make her village a model one. It is time the Kodava community woke up to the challenge and work towards the betterment of the living standards of these fellow Kodavas who have maintained Kodava culture in its pristine form.

Sri Rama sene helpline number 9090443444.
02/06/2024

Sri Rama sene helpline number 9090443444.

16/05/2024

Lady threatening false r**e case on Loan recovery officers.

04/05/2024

Irfan Pathan on Ms Dhoni's T20 world cup chances.

11/02/2024

Unknown baby found near Bangalore.
Pls share and care.

18/01/2024

Drug addicted girl caught in Mysore!!

Kharakartha's Expecting this!!Pls give seats and position to hard working kharya kharth and to leader who fight for peop...
17/01/2024

Kharakartha's Expecting this!!
Pls give seats and position to hard working kharya kharth and to leader who fight for people's problems.

 #ಕೊಡಗಿನ_ಪ್ರಥಮ_ಕಮರ್ಷಿಲ್_ಪೈಲೆಟ್_ಆಗಿ_ತಾರಾ_ಸುಬ್ಬಯ್ಯ.ಕೊಡಗಿನ ತಾರಾ ಸುಬ್ಬಯ್ಯ  ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಬೋಯಿಂಗ್ 737 ಮ್ಯಾಕ್ಸ್ ವಿಮ...
16/01/2024

#ಕೊಡಗಿನ_ಪ್ರಥಮ_ಕಮರ್ಷಿಲ್_ಪೈಲೆಟ್_ಆಗಿ_ತಾರಾ_ಸುಬ್ಬಯ್ಯ.

ಕೊಡಗಿನ ತಾರಾ ಸುಬ್ಬಯ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಮರ್ಷಿಯಲ್ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ. ಈಕೆ ಮಾಜಿ ಒಲಂಪಿಯನ್ ಎ.ಬಿ ಸುಬ್ಬಯ್ಯನವರ ಪುತ್ರಿಯಾಗಿದ್ದು. ಕೊಡಗಿನ ಪ್ರಪ್ರಥಮ ಕಮರ್ಷಿಯಲ್ ಪೈಲೆಟ್ಟಾಗಿ ಆಯ್ಕೆ ಹೊಂದಿದವರು ಎಂಬ ಕೀರ್ತಿಗೆ ಬಾಜನರಾಗಿದ್ದಾರೆ.

Address

Madikeri
571201

Alerts

Be the first to know and let us send you an email when Himalayan clouds posts news and promotions. Your email address will not be used for any other purpose, and you can unsubscribe at any time.

Contact The Business

Send a message to Himalayan clouds:

Videos

Share

Nearby travel agencies