Lets Change Sullia

Lets Change Sullia Contact information, map and directions, contact form, opening hours, services, ratings, photos, videos and announcements from Lets Change Sullia, Sullia D K.

"Let us not seek the republican answer or the democratic answer,but the right answer.Let us not seek to fix the blame for the past.Let us accept our responsibilty for the future"
Let us help the people who are in real need of something.Lets unite and bring sunshine in their life.

ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಜನಾ ಸೇವೆ.
06/02/2023

ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಜನಾ ಸೇವೆ.

31/12/2017
05/12/2017

ಕೊನೆಗೂ ಕಣ್ತೆರೆದ ಸುಳ್ಯ ನಗರ ಪಂಚಾಯತ್.ಕೆ,ವಿ,ಜಿ ಐ,ಪಿ,ಸ್ ರಸ್ತೆ ದುರಸ್ತಿ ಕಾರ್ಯ ಯಶಸ್ವಿ.
18/03/2017

ಕೊನೆಗೂ ಕಣ್ತೆರೆದ ಸುಳ್ಯ ನಗರ ಪಂಚಾಯತ್.
ಕೆ,ವಿ,ಜಿ ಐ,ಪಿ,ಸ್ ರಸ್ತೆ ದುರಸ್ತಿ ಕಾರ್ಯ ಯಶಸ್ವಿ.

18/03/2017

It was only 3 rs till 2010 😊
Hotel Ramprasad at Sullia has been serving affordable meals since over seven decades

ಬಜೆಟ್ - 2017 : ಇಂದಿನ ಪತ್ರಿಕೆಗಳು ಕಂಡಂತೆ
16/03/2017

ಬಜೆಟ್ - 2017 : ಇಂದಿನ ಪತ್ರಿಕೆಗಳು ಕಂಡಂತೆ

15/03/2017

14/03/2017

For more recent updates of coastalwood please follow Tulu cinemas page.

Tulu is the most authoritative source for movie, TV, and celebrity content. We post new trailers, ca

Prashant G from Sullia Joined Indian Army Yesterday as Lieutenant.True inspiration for all of us Thank you for making us...
13/03/2017

Prashant G from Sullia Joined Indian Army Yesterday as Lieutenant.
True inspiration for all of us
Thank you for making us proud :)

ತುಳುನಾಡಿನ ಗಿನ್ನೆಸ್ ದಾಖಲೆಯ ಮಿಂಚಿನ ಓಟಗಾರ*ಶ್ರೀಯುತ ರವಿ ಅಳದಂಗಡಿ*ಬಾರಾಡಿ ಕಂಬುಲಡ್ ಮೂಜಿ ಜೋಡಿ ಎರ್ಲೆನ ಒಟ್ಟಿಗೆ 38 ಸಲ ಸುತ್ತು ಬಲ್ತ್ ದ್...
10/03/2017

ತುಳುನಾಡಿನ ಗಿನ್ನೆಸ್ ದಾಖಲೆಯ ಮಿಂಚಿನ ಓಟಗಾರ
*ಶ್ರೀಯುತ ರವಿ ಅಳದಂಗಡಿ*
ಬಾರಾಡಿ ಕಂಬುಲಡ್ ಮೂಜಿ ಜೋಡಿ ಎರ್ಲೆನ ಒಟ್ಟಿಗೆ
38 ಸಲ ಸುತ್ತು ಬಲ್ತ್ ದ್ ಆ ಮೂಜಿ ಜೋಡಿ ಎರ್ಲೆಗ್ಲಾ
ಪ್ರಥಮ ಬಹುಮಾನ ಕಂದಿನ ಹೆಗ್ಗಳಿಕೆ ಮೆರೆಗ್ ಉಂಡು
ಕಂಬುಲ ಕೂಟೊಡು ಬಚ್ಚೆಲ್ ದಾಂತಿನ ಓಟಗಾರೆ ...
ಗೌರವ ಕೊರ್ಲೆ 🙏🏻ಜೈ ತುಳುನಾಡ್

ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತವದ ಸಮಾರಂಭದ...
25/01/2017

ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ

We support you......ಸುಳ್ಯ ಕಾಂತಮಂಗಲ ಕಂಬಳ ಹಿತರಕ್ಷಣಾ ಸಮಿತಿ.....*
25/01/2017

We support you......
ಸುಳ್ಯ ಕಾಂತಮಂಗಲ ಕಂಬಳ ಹಿತರಕ್ಷಣಾ ಸಮಿತಿ.....*

ಮೇನಾಲ ಉದ್ದಂತಡ್ಕ ರಸ್ತೆಯ ಮಧ್ಯೆ ಬಾಡೇಲು ಸಮೀಪ ರಸ್ತೆಯ ಡಾಮಾರು ಪೂತಿ೯ ಎದ್ದು ಸಂಪೂಣ೯ ಹದಗೆಟ್ಟಿದ್ದು ಸಂಚರಿಸಲು ಅಯೋಗ್ಯವಾಗಿದೆ. ಕೂಡಲೇ ಸಂಬಂ...
04/01/2017

ಮೇನಾಲ ಉದ್ದಂತಡ್ಕ ರಸ್ತೆಯ ಮಧ್ಯೆ ಬಾಡೇಲು ಸಮೀಪ ರಸ್ತೆಯ ಡಾಮಾರು ಪೂತಿ೯ ಎದ್ದು ಸಂಪೂಣ೯ ಹದಗೆಟ್ಟಿದ್ದು ಸಂಚರಿಸಲು ಅಯೋಗ್ಯವಾಗಿದೆ. ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಸಂಚಾರ ಯೋಗ್ಯ ರಸ್ತೆಯನ್ನಾಗಿ ಪರಿವತಿ೯ಸಲು ಸಹಕರಿಸಬೇಕಾಗಿದೆ.

Bravehearts Major Gosavi Kunal Mannadir, Major Akshay Girish Kumar, Havildar Sukhraj Singh, Naik Chittranjan Debbarma, L...
01/12/2016

Bravehearts Major Gosavi Kunal Mannadir, Major Akshay Girish Kumar, Havildar Sukhraj Singh, Naik Chittranjan Debbarma, Lance Naik Kadam Sambhaji Yeshwantrao, Grenadier Raghvendra Singh and Rifleman Asin Rai, who laid down their lives in the attack.

Lets Change Sullia salutes these heroes and our heartfelt condolences to the family of the martyrs.

Image source: ADGPI - Indian Army

ಪ್ರಸ್ತುತ  ಸಾವಿರ ಮತ್ತು 500 ರ ನೋಟು ದೇಶದಲ್ಲಿ ಬ್ಯಾನ್ ಆಗಿದೆ, ಇದರ ಪರಿಣಾಮ ವ್ಯವಹಾರ ಕ್ಷೇತ್ರ ದಲ್ಲಿ ವ್ಯಾಪಾರ-ವಹಿವಾಟು  ಶೇಕಡಾ 80 ರಷ್ಟು...
21/11/2016

ಪ್ರಸ್ತುತ ಸಾವಿರ ಮತ್ತು 500 ರ ನೋಟು ದೇಶದಲ್ಲಿ ಬ್ಯಾನ್ ಆಗಿದೆ, ಇದರ ಪರಿಣಾಮ ವ್ಯವಹಾರ ಕ್ಷೇತ್ರ ದಲ್ಲಿ ವ್ಯಾಪಾರ-ವಹಿವಾಟು ಶೇಕಡಾ 80 ರಷ್ಟು ಸ್ಥಗಿತ -ಒಂದು ದಿನ ಭಾರತ್ ಬಂದ್ ಆದರೆ ಅದೆಷ್ಟೋ ಕೋಟಿ ವ್ಯಾಪಾರ ವ್ಯವಹಾರದಲ್ಲಿ ದೇಶಕ್ಕೆ ನಷ್ಟ -ಪ್ರಾರಂಭದಲ್ಲಿ ನೋಟು ಬ್ಯಾನ್ ಒಳ್ಳೇದೆಂದು ಕಂಡಿದ್ದರೂ ಅದರ ಪರಿಣಾಮ ಮೇಲಿನಂತೆ ವ್ಯವಹಾರ ಕ್ಷೇತ್ರ ದಲ್ಲಿ ವ್ಯಾಪಾರ-ವಹಿವಾಟು ಶೇಕಡಾ 80 ರಷ್ಟು ಸ್ಥಗಿತ .ಇದನ್ನ ನೋಡಿದಾಗ Nov 8 ರಿಂದ ಈ ತನಕ ದೇಶದ ನಷ್ಟ ಅಂದಾಜಿಸಬಹುದೇ ?

Black money: 7 years in prison ಕಪ್ಪುಹಣವನ್ನು ಸಕ್ರಮ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೇರೆಯವರ ಬ್ಯಾಂಕ್  ಖಾತೆಗೆ ಜಮಾ ಮಾಡಿದಲ್ಲಿ ಅಂಥವ...
21/11/2016

Black money: 7 years in prison
ಕಪ್ಪುಹಣವನ್ನು ಸಕ್ರಮ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೇರೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿದಲ್ಲಿ ಅಂಥವರ ವಿರುದ್ಧ ಹೊಸದಾಗಿ ಜಾರಿಯಾಗಿರುವ ಬೇನಾಮಿ ವ್ಯವಹಾರ ಕಾಯಿದೆಯಡಿ ಭಾರಿ ದಂಡದ ಜತೆಗೆ 7 ವರ್ಷ ಕಠಿಣ ಸಜೆ ವಿಧಿಸಲು ಅವಕಾಶವಿದೆ ಎಂದು ತೆರಿಗೆ ಇಲಾಖೆ ಎಚ್ಚರಿಸಿದೆ

Address

Sullia D K
574239

Website

Alerts

Be the first to know and let us send you an email when Lets Change Sullia posts news and promotions. Your email address will not be used for any other purpose, and you can unsubscribe at any time.

Share