08/12/2023
*ಪ್ರಯಾಣಿಕರ ಗಮನಕ್ಕೆ*
ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಪೋರ್ಟಲ್ (Redbus, Abhibus, Paytm, Etc..) ಎಲ್ಲಾ Appಗಳಲ್ಲಿ 5% Operator GST ಸೇರಿಸಲಾಗುತ್ತಿದ್ದು ಮೊದಲು ಕಡಿಮೆ ತೋರಿಸಿ Payment ಮಾಡುವಾಗ GST ಸೇರಿಸಲಾಗುತ್ತಿದೆ. ನಿಮ್ಮ ಏಜೆಂಟ್ ಮಿತ್ರರ ಹತ್ತಿರ ಟಿಕೆಟ್ ಮಾಡಿಸಿದ್ದಲ್ಲಿ GST ಅನ್ವಯಿಸುವುದಿಲ್ಲ. ನಿಮ್ಮ ಪ್ರಯಾಣದಲ್ಲಿನ ಸಮಸ್ಯೆಗಳಿಗೆ ಸ್ಪಂದನೆ, ಸೇವೆ ಕೊಡುವುದು ಅಧೀಕೃತ ಏಜೆಂಟ್ ಮಿತ್ರರೆ ಹೊರತು ಆನ್ಲೈನ್ ಏಜೆಂಟರಲ್ಲ.
*ಪ್ರಭುಲಿಂಗ್ ಟ್ರಾವೆಲ್ ಏಜೆನ್ಸಿ & ಆನ್ಲೈನ್ ಸರ್ವಿಸಸ್*
ಮಳಿಗೆ ಸಂಖ್ಯೆ #೬ ಪುರಸಭೆ ಸಂಕೀರ್ಣ, ಮಹಾವೀರ ವೃತ್ತ, ತೇರದಾಳ
*PRABHULING TRAVEL AGENCY & ONLINE SERVICES*
Shop #6 TMC Complex, Near Mahaveer Circle, Terdal
8050172818
8123301985
https://wa.me/message/PVVMXGFAS6VDD1
ಈ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಿ.