Vasudeva Yatra

Vasudeva Yatra Shri Vasudeva Yatra is a group tour organizer based at Udupi. We conduct yatras to all pilgrim places of India. It is being run by experienced guides.
(9)

Shri Vasudeva Tours and Travels Company is a tour organizer based at Udupi.

Vaishakha Snana Special - Jagannatha Puri Yatra===================================On account of Vaishakha Masa, we are o...
03/04/2024

Vaishakha Snana Special - Jagannatha Puri Yatra
===================================

On account of Vaishakha Masa, we are organising a pilgrimage to the holy Jagannatha Puri and other places in the second week of May 2024. This is a 11-day long yatra, involving the holy baths in Godavari, Krishna-Samudra Sangama and Mahodadhi in Jagannatha Puri.

Places of Visit : Jagannatha Puri, Bhuvaneshwara, Sakhi Gopala, Mangalagiri, Rajahmundry, Srikurma, Annavaram, Simhachalam, Visakhapatnam, Arasavelli, Antarvedi and Srimukhalingam.

Starts on : 14.05.2024, from Bengaluru / Chennai
Ends on : 24.05.2024
Mode of Travel : Train and A.C. Bus

Yatra Package :
Sleeper : Rs. 21200.00
III A.C : Rs. 24000.00
(Package includes Train and deluxe A.C bus fare, deluxe rooms and meals)

Bookings have started. Hurry Up. Reserve your seat today

Contact for more information :
Raghunandana Achar
Chief Guide
8762751470 / 7892431365

You may use this link to register your names : https://forms.gle/q4ipyYFpAHM1uT3L9

***********************************
You may wish to watch feedback on our previous yatra here. https://www.youtube.com/
Join our whatsapp group to receive latest yatra information https://chat.whatsapp.com/DKoSOO5dqu82rRHSiiEcau

ವೈಶಾಖಮಾಸಸ್ನಾನದ ಪ್ರಯುಕ್ತ ಶ್ರೀಜಗನ್ನಾಥಪುರಿ ಯಾತ್ರಾ=======================================ವೈಶಾಖಮಾಸದ ಪ್ರಯುಕ್ತ ನಮ್ಮ ಸಂಸ್ಥೆಯಿಂದ ...
03/04/2024

ವೈಶಾಖಮಾಸಸ್ನಾನದ ಪ್ರಯುಕ್ತ ಶ್ರೀಜಗನ್ನಾಥಪುರಿ ಯಾತ್ರಾ
=======================================

ವೈಶಾಖಮಾಸದ ಪ್ರಯುಕ್ತ ನಮ್ಮ ಸಂಸ್ಥೆಯಿಂದ ಶ್ರೀಜಗನ್ನಾಥ ಪುರಿ ಮತ್ತು ಇನ್ನಿತರ ಅನೇಕ ಕ್ಷೇತ್ರಗಳಿಗೆ ತೀರ್ಥಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಇದು *11 ದಿನಗಳ* ಯಾತ್ರೆಯಾಗಿದ್ದು ಗೋದಾವರೀ, ಕೃಷ್ಣಾ-ಸಮುದ್ರ ಸಂಗಮ ಮತ್ತು ಜಗನ್ನಾಥಪುರಿಯ ಮಹೋದಧಿ ಸಮುದ್ರ ಸ್ನಾನವನ್ನು ಆಚರಿಸುವ ಅವಕಾಶ ಇರುತ್ತದೆ.

ದರ್ಶಿಸುವ ಸ್ಥಳಗಳು : ಜಗನ್ನಾಥಪುರಿ, ಭುವನೇಶ್ವರ, ಸಖೀಗೋಪಾಲ, ಮಂಗಲಗಿರಿ, ರಾಜಮಹೇಂದ್ರಿ, ಶ್ರೀಕೂರ್ಮ, ಅನ್ನವರಂ, ಸಿಂಹಾಚಲಂ, ವಿಶಾಖಪಟ್ಟಣ, ಅರಸವಲ್ಲಿ ಸೂರ್ಯನಾರಾಯಣ, ಅಂತರ್ವೇದೀ ಕೃಷ್ಣಾ-ಸಮುದ್ರ ಸಂಗಮ, ಶ್ರೀಮುಖಲಿಂಗೇಶ್ವರ ಮತ್ತಿತರ ಸಮೀಪದ ಸ್ಥಳಗಳು.

ಪ್ರಾರಂಭದ ದಿನಾಂಕ : 14.05.2024, ಬೆಂಗಳೂರು / ಚೆನ್ನೈ ಇಂದ
ಮುಕ್ತಾಯದ ದಿನಾಂಕ : 24.05.2024 ಬೆಂಗಳೂರು / ಚೆನ್ನೈಗೆ
ಯಾತ್ರೆಯ ವಿಧಾನ : ರೈಲು ಮತ್ತು ಎ.ಸಿ ಬಸ್ಸಿನ ಮೂಲಕ

ಯಾತ್ರೆಯ ಶುಲ್ಕ :
ಸ್ಲೀಪರ್ ದರ್ಜೆ : ರೂ. 21200.00
III ಎ.ಸಿ. ದರ್ಜೆ : ರೂ. 24000.00
(ರೈಲು, ಎ.ಸಿ ಬಸ್, ಡಿಲಕ್ಸ್ ಕೋಣೆಗಳು ಮತ್ತು ಆಹಾರದ ವೆಚ್ಚ ಸೇರಿದೆ)

ಯಾತ್ರೆಗೆ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ಆದಷ್ಟು ಬೇಗ ನಿಮ್ಮ ಆಸನಗಳನ್ನು ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ರಘುನಂದನಾಚಾರ್
ಮುಖ್ಯ ಮಾರ್ಗದರ್ಶಿಗಳು
8762751470 / 7892431365

ಯಾತ್ರೆಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಗೂಗಲ್ ಫಾರಂ ಅನ್ನು ಬಳಸಿರಿ https://forms.gle/q4ipyYFpAHM1uT3L9

***********************************
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಶ್ರೀಹರಿವಾಯುಗುರುಭ್ಯೋ ನಮಃ*ವಾಸುದೇವಯಾತ್ರಾ.ಇನ್*ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿಭಾಗವತ ಸಪ್ತಾಹ ಸಮೇತ 15 ದಿನಗಳ ಬದ...
07/03/2024

ಶ್ರೀಹರಿವಾಯುಗುರುಭ್ಯೋ ನಮಃ
*ವಾಸುದೇವಯಾತ್ರಾ.ಇನ್*
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

ಭಾಗವತ ಸಪ್ತಾಹ ಸಮೇತ 15 ದಿನಗಳ ಬದರೀಯಾತ್ರೆ
---------------------------------------------------------------------
ನಮ್ಮ ಸಂಸ್ಥೆಯಿಂದ 2024ರ ಜೂನ್ ತಿಂಗಳ ಎರಡನೇ ವಾರದಲ್ಲಿ ಬದರಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿ ನಿತ್ಯ ಒಂದು ಕ್ಷೇತ್ರದಲ್ಲಿ ಭಾಗವತ ಜ್ಞಾನಯಜ್ಞವನ್ನು ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

ದರ್ಶಿಸುವ ಸ್ಥಳಗಳು :
ದೆಹಲಿ, ಬದರೀನಾಥ, ಹರಿದ್ವಾರ, ಹೃಷೀಕೇಶ, ಕುರುಕ್ಷೇತ್ರ,, ಮಥುರಾ, ವೃಂದಾವನ, ಶುಕಸ್ಥಲ, ಮಾನಾ, ದೇವಪ್ರಯಾಗ ಮತ್ತು ಪಾನಕ ನರಸಿಂಹ ಕ್ಷೇತ್ರ ಮಂಗಲಗಿರಿ.

ಭಾಗವತ ಸಪ್ತಾಹ ಪ್ರವಚನ :
ವಿದ್ವಾನ್ ಡಾ. ವಂಶೀಕೃಷ್ಣಾಚಾರ್ಯ ಪುರೋಹಿತ ಇವರಿಂದ

ಯಾತ್ರೆಯು ಪ್ರಾರಂಭವಾಗುವ ದಿನಾಂಕ : 19.06.24 : ಬೆಳಿಗ್ಗೆ 8:00ಕ್ಕೆ
ಯಾತ್ರೆಯು ಪ್ರಾರಂಭವಾಗುವ ಸ್ಥಳ : ಬೆಂಗಳೂರು/ಹೈದರಾಬಾದ್
ಯಾತ್ರೆಯು ಮುಕ್ತಾಯವಾಗುವ ದಿನಾಂಕ : 03.07.2024 ಬೆಳಿಗ್ಗೆ 9:45ಗೆ

ಯಾತ್ರಾ ಪ್ಯಾಕೇಜ್
ರೂ . 29000/- (ಸ್ಲೀಪರ್ ಕ್ಲಾಸ್)
ರೂ. 33000/-( III ಎ.ಸಿ ಕ್ಲಾಸ್)
ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.
ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

ಗಮನಿಸಿ
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಮಥುರಾ, ಕುರುಕ್ಷೇತ್ರ, ಹರಿದ್ವಾರ ಮತ್ತು ಬದರಿಯಲ್ಲಿ ಶ್ರಾದ್ಧಮಾಡಲು ವ್ಯವಸ್ಥೆ ಇರುತ್ತದೆ.
ಉ) ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.
ಊ) 12 ದಿನಗಳ ದೆಹಲಿ-ಬದರಿ-ದೆಹಲಿ ಏರ್ ಪ್ಯಾಕೇಜ್ ಅನುಕೂಲವು ಸಹ ಇರುತ್ತದೆ. ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.

ರೈಲಿನಲ್ಲಿ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
78924 31365 / 087627 51470
ಅಥವಾ ಇಲ್ಲಿಗೆ ಭೇಟಿ ನೀಡಿರಿ : https://vasudevayatra.in/trip/badari-yatra-2024/
___________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್www.vasudevayatra.inಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿ 576101----...
28/02/2024

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
www.vasudevayatra.in
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ 576101

-------------------------------
ಶ್ರೀವಾದಿರಾಜ-ಶ್ರೀವ್ಯಾಸರಾಜರ ಆರಾಧನಾ ವಿಶೇಷ
ಸೋಂದಾ ಹಾಗೂ ನವಬೃಂದಾವನ ಯಾತ್ರೆ
-------------------------------

ಆರಾಧನೆಗಳ ಮಾಸವಾಗಿ ಖ್ಯಾತವಾಗಿರುವ ಫಾಲ್ಗುಣ ಮಾಸದಲ್ಲಿ ನಮ್ಮ ಸಂಸ್ಥೆಯಿಂದ 2 ದಿನಗಳ ವಿಶೇಷ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಶ್ರೀವಾದಿರಾಜರ ಹಾಗೂ ಶ್ರೀವ್ಯಾಸರಾಜರ ಅರಾಧನೆಯ ಪ್ರಯುಕ್ತ ಸೋಂದಾ ಮತ್ತು ನವವೃಂದಾವನ ಕ್ಷೇತ್ರಗಳನ್ನು ದರ್ಶಿಸುವ ಮತ್ತು ಆರಾಧನೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಆಸಕ್ತರಿಗೆ ಭಾಗವಹಿಸಲು ಸ್ವಾಗತ.

👉 ಹೊರಡುವ ದಿನಾಂಕ : 27.03.2024 ರಾತ್ರಿ 7:30ಗೆ
👉 ಮರಳುವ ದಿನಾಂಕ : 29.03.2024 ರಾತ್ರಿ 11:00ಕ್ಕೆ
👉 ಹೊರಡುವ ಊರು : ಬೆಂಗಳೂರು
👉 ಯಾತ್ರಾ ವಿಧಾನ : ಡಿಲಕ್ಸ್ ಪುಷ್ ಬ್ಯಾಕ್ ಸೀಟ್ ಬಸ್ ಮೂಲಕ
👉 ಯಾತ್ರಾ ಶುಲ್ಕ : ಒಬ್ಬರಿಗೆ ರೂ. 3200/-ಮಾತ್ರ
(ಯಾತ್ರಾ ಶುಲ್ಕದಲ್ಲಿ ಹೋಗಿ ಬರುವ ಬಸ್ ಪ್ರಯಾಣದರ, 27 ಮತ್ತು 29ನೇ ದಿನಾಂಕಗಳಂದು ರಾತ್ರಿ ಫಲಾಹಾರ, ಕಾಫಿ/ಚಹಾ ಮತ್ತು ಸಾಮಾನ್ಯ ಗುಂಪು ವಸತಿ ವೆಚ್ಚ ಸೇರಿದೆ.)

👉 ಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವವರು ರೂ. 1000/- ಮುಂಗಡ ಹಣವನ್ನು ಪಾವತಿ ಮಾಡಿ, ಸೀಟು ಕಾಯ್ದಿರಿಸಿಕೊಳ್ಳಬಹುದು. (ಈ ಮುಂಗಡ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗದು).

ಯಾತ್ರೆಯ ಸಂಪೂರ್ಣ ವಿವರಗಳು, ನಿಯಮಾವಳಿ ಮತ್ತು ರಿಸರ್ವೇಶನ್ ಫಾರ್ಮ್ ಇಲ್ಲಿದೆ.
https://vasudevayatra.in/trip/sonda-navabrundavana-yatra-2024/

ಇನ್ನೂ ಹೆಚ್ಚಿನ ವಿವರಗಳು ಬೇಕಾದಲ್ಲಿ ಕರೆ ಮಾಡಿರಿ
8762751470 / 7892431365
ರಘುನಂದನಾಚಾರ್
ಮುಖ್ಯ ಯಾತ್ರಾ ಮಾರ್ಗದರ್ಶಿ

ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

14/02/2024
Shri Harivayugurubhyo Namah*VASUDEVA YATRA*www.vasudevayatra.inReligious Yatra Organisers*16 DAYS LONG TRIDHAMA YATRA*We...
13/02/2024

Shri Harivayugurubhyo Namah
*VASUDEVA YATRA*
www.vasudevayatra.in
Religious Yatra Organisers

*16 DAYS LONG TRIDHAMA YATRA*

We are organising a 16-days long yatra to the holy Yamunotri - Gangotri and Badarinath in the first week of June 2024. It is a journey by train and bus. You are welcome to join us.

*Places Covered* : Delhi, Haridwar, Rishikesh, Barkot, Hanuman Chatti, Yamunotri, Uttarkashi, Gangotri, Badarinath, Maana and Deva Prayag.

*Starts on* : 03 June 2024 from Bengaluru
*Ends on* : 19 June 2024 at 8:00 AM Bengaluru

*Mode of Travel* : Train & Deluxe Bus

*Yatra Package*
Rs. 31000/-(Sleeper Class)
Rs. 36000/-(III AC Class)
Rs 41000/- (II AC Class)

Package includes Train & Bus Charges, meals, rooms for night stay.

*Features:*
a) Journey breaks are given for Snana, Sandhyavandane, and meals during long train journey.
b) We serve our own baked food during train journey
c) Hot water will be provided for bathing
d) Arrangements for Shradha are made at Haridwar and Badarinath

*Note* : Delhi - Tridhama - Delhi package is also avaialble.

Bookings are open. Reserve your seats today.

Call us to book or for more details
8762751470 or 7892431365 (Raghunandanachar)
Or visit https://vasudevayatra.in/trip/tridhama-yatra-2024/

----------------------
You can watch feedback about our yatras here https://www.youtube.com/

You may join our whatsapp group to receive our upcoming yatra
information https://chat.whatsapp.com/DKoSOO5dqu82rRHSiiEcau

Our Whatsapp Channel : https://whatsapp.com/channel/0029Va4lkbdGE56sqsE0783L

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿ-------------------------------...
12/02/2024

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

-----------------------------------------------------------------------
*16 ದಿನಗಳ ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥ ಯಾತ್ರಾ*
-----------------------------------------------------------------------

ನಮ್ಮ ಸಂಸ್ಥೆಯಿಂದ 2024ರ ಮೇ ತಿಂಗಳ ಮೂರನೇ ವಾರದಲ್ಲಿ ತ್ರಿಧಾಮ (ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥ) ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

*ದರ್ಶಿಸುವ ಸ್ಥಳಗಳು* : ದೆಹಲಿ, ಹರಿದ್ವಾರ, ಹೃಷಿಕೇಶ, ಬಾರ್ ಕೋಟ್, ಉತ್ತರಕಾಶಿ, ಯಮುನೋತ್ರಿ, ಗಂಗೋತ್ರಿ, ವಿಷ್ಣು ಪ್ರಯಾಗ, ದೇವ ಪ್ರಯಾಗ ಮತ್ತು ಬದರಿನಾಥ.

*ಪ್ರಾರಂಭವಾಗುವ ದಿನಾಂಕ* : 24.05.24 : ಮಧ್ಯಾಹ್ನ 1:00ಕ್ಕೆ

*ಪ್ರಾರಂಭವಾಗುವ ಸ್ಥಳ* : ಬೆಂಗಳೂರು/ಹೈದರಾಬಾದ್/

*ಮುಕ್ತಾಯವಾಗುವ ದಿನಾಂಕ* : 8.06.2024 ಬೆಳಿಗ್ಗೆ 8:30ಗೆ

*ಯಾತ್ರಾ ಪ್ಯಾಕೇಜ್*
ರೂ . 31000/- (ಸ್ಲೀಪರ್ ಕ್ಲಾಸ್)
ರೂ. 36000/-( III ಎ.ಸಿ ಕ್ಲಾಸ್)
ರೂ. 41000/- (II ಎ.ಸಿ ಕ್ಲಾಸ್)

ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.

ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

*ಗಮನಿಸಿ*
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಹರಿದ್ವಾರ ಮತ್ತು ಬದರಿನಾಥದಲ್ಲಿ ಕ್ಷೇತ್ರವಿಧಿ ಪಿಂಡಪ್ರದಾನ ಮಾಡಲು ವ್ಯವಸ್ಥೆ ಇದೆ.
ಉ) ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.
ಊ) ದೆಹಲಿ ಪ್ಯಾಕೇಜ್ ಅನುಕೂಲವು ಸಹ ಇರುತ್ತದೆ.

ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.

ರೈಲಿನಲ್ಲಿ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470
___________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

31/01/2024

Dwaraka kshetra anusandhana and bhagavata chintane at Dwaraka.

Pravachana by Dr. Vamshi Krishna Acharya.

31/01/2024
ಶ್ರೀಹರಿವಾಯುಗುರುಭ್ಯೋ ನಮಃ*ವಾಸುದೇವಯಾತ್ರಾ.ಇನ್*ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿ*16 ದಿನಗಳ ಯಮುನೋತ್ರಿ, ಗಂಗೋತ್ರಿ...
31/01/2024

ಶ್ರೀಹರಿವಾಯುಗುರುಭ್ಯೋ ನಮಃ
*ವಾಸುದೇವಯಾತ್ರಾ.ಇನ್*
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

*16 ದಿನಗಳ ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥ ಯಾತ್ರಾ*
---------------------------------------------------
ನಮ್ಮ ಸಂಸ್ಥೆಯಿಂದ 2024ರ ಮೇ ತಿಂಗಳ ಮೂರನೇ ವಾರದಲ್ಲಿ ತ್ರಿಧಾಮ (ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥ) ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

*ದರ್ಶಿಸುವ ಸ್ಥಳಗಳು* : ದೆಹಲಿ, ಹರಿದ್ವಾರ, ಹೃಷಿಕೇಶ, ಬಾರ್ ಕೋಟ್, ಉತ್ತರಕಾಶಿ, ಯಮುನೋತ್ರಿ, ಗಂಗೋತ್ರಿ, ವಿಷ್ಣು ಪ್ರಯಾಗ, ದೇವ ಪ್ರಯಾಗ ಮತ್ತು ಬದರಿನಾಥ.

*ಪ್ರಾರಂಭವಾಗುವ ದಿನಾಂಕ* : 24.05.24 : ಮಧ್ಯಾಹ್ನ 1:00ಕ್ಕೆ
*ಪ್ರಾರಂಭವಾಗುವ ಸ್ಥಳ* : ಬೆಂಗಳೂರು/ಹೈದರಾಬಾದ್/
*ಮುಕ್ತಾಯವಾಗುವ ದಿನಾಂಕ* : 8.06.2024 ಬೆಳಿಗ್ಗೆ 8:30ಗೆ

*ಯಾತ್ರಾ ಪ್ಯಾಕೇಜ್*
ರೂ . 31000/- (ಸ್ಲೀಪರ್ ಕ್ಲಾಸ್)
ರೂ. 36000/-( III ಎ.ಸಿ ಕ್ಲಾಸ್)
ರೂ. 41000/- (II ಎ.ಸಿ ಕ್ಲಾಸ್)

ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.

ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

*ಗಮನಿಸಿ*
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಹರಿದ್ವಾರ ಮತ್ತು ಬದರಿನಾಥದಲ್ಲಿ ಕ್ಷೇತ್ರವಿಧಿ ಪಿಂಡಪ್ರದಾನ ಮಾಡಲು ವ್ಯವಸ್ಥೆ ಇದೆ.
ಉ) ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.
ಊ) ದೆಹಲಿ ಪ್ಯಾಕೇಜ್ ಅನುಕೂಲವು ಸಹ ಇರುತ್ತದೆ. ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.

ರೈಲಿನಲ್ಲಿ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.
*ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ*
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470
___________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

Jnana bhojana followed by Vanabhojana during Dwaraka Yatra journey.
30/01/2024

Jnana bhojana followed by Vanabhojana during Dwaraka Yatra journey.

30/01/2024

Bhagavata Chintane at Jambavati Guha, on the way to Dwaraka.

Chintane by Dr. Vamshi Krishna Acharya.

29/01/2024

Bhagavata chintane at Bana Teertha (Bhalka Teertha), Prabhasa pattana (Somanatha, Gujarat)

Pravachana by : DR. Vamshi Krishna Acharya.

Bhagavata pravachana at Baana Teertha. This is the place where Shri Krishna concluded his avatara.Pravachana by Dr. VAMS...
29/01/2024

Bhagavata pravachana at Baana Teertha. This is the place where Shri Krishna concluded his avatara.

Pravachana by Dr. VAMSHI KRISHNA ACHARYA.

28/01/2024

Bhagavata saptama skanda pravachana at Matru Gaya during Dwaraka Yatra. JAN 24.

PRAVACHANA BY. DR. VAMSHI KRISHNa ACHARYA

27/01/2024

Lakshmee shobhane parayana by yatris during the journey. Dwaraka Darshan yatra Jan'24

||  Shri Harivayugurubhyo Namah ||*VASUDEVAYATRA.IN*Religious Yatra Organisers7-2-14, Vadiraja Main Road, Udupi 576101*1...
14/12/2023

|| Shri Harivayugurubhyo Namah ||
*VASUDEVAYATRA.IN*
Religious Yatra Organisers
7-2-14, Vadiraja Main Road, Udupi 576101

*19 days long Kashi and Nepal Yatra*
==========================================
A 19-day long yatra to the holy places of Kashi and Nepala is organized by us in the month of May 2024. It is a journey by train and bus. You are welcome to join us.

*Star* : 25.05.2024 from Bengaluru
*End*: 13.06.2024 at 8:00 AM at Bengaluru

*Places of visit:* Varanasi, Prayaga, Ayodhya, Gaya, Gorakhpura, Pokhara, Jhomsom Gandaki River, Manokamana, Swayambhu, Jalanarayan, Bhaktapur and Kathmandu.

*Package:*
Sleeper : Rs. 45000/- per person
III AC : Rs 50000/- per person
II AC : Rs. 55000/- per person

Package includes train fare, deluxe vehicle fare , tea/coffee, snacks, meals, shared rooms for night accommodation.

a) Arrangements for snana, sandhyavanda and teertha prasada are b) made during the train journey through the break system.
c) We provide our own-prepared meals during the train journey.
d) Arrangements for Kshetravidhi at Prayaga, Ayodhya, Gaya, Kashi are made.
e) During inevitable circumstances, there will be a night bus journey.
f) Only a 11 days long Nepal Package is also available. Contact us for details.

Railway bookings have started. Book your seats immediately.
Call us to book or for more details

8762751470 ಅಥವಾ 7892431365 (Raghunandanachar)
Or visit https://vasudevayatra.in/trip/muktinath-yatra-2024/
----------------------
You can watch feedback about our yatras here https://www.youtube.com/
You may join our whatsapp group to receive our upcoming yatra information https://chat.whatsapp.com/DKoSOO5dqu82rRHSiiEcau
Our Whatsapp Channel : https://whatsapp.com/channel/0029Va4lkbdGE56sqsE0783L

ಶ್ರೀಹರಿವಾಯುಗುರುಭ್ಯೋ ನಮಃ*ವಾಸುದೇವಯಾತ್ರಾ.ಇನ್*ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿ*19 ದಿನಗಳ ಕಾಶೀ ಮತ್ತು ನೇಪಾಳ ಯಾ...
14/12/2023

ಶ್ರೀಹರಿವಾಯುಗುರುಭ್ಯೋ ನಮಃ
*ವಾಸುದೇವಯಾತ್ರಾ.ಇನ್*
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

*19 ದಿನಗಳ ಕಾಶೀ ಮತ್ತು ನೇಪಾಳ ಯಾತ್ರಾ*
--------------------------------------------------------
ನಮ್ಮ ಸಂಸ್ಥೆಯಿಂದ 2024ರ ಮೇ ತಿಂಗಳ ಮೂರನೇ ವಾರದಲ್ಲಿ ಕಾಶಿ ಮತ್ತು ನೇಪಾಳದ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

*ದರ್ಶಿಸುವ ಸ್ಥಳಗಳು* : ಪ್ರಯಾಗ, ಅಯೋಧ್ಯಾ, ಗಯಾ, ಗೋರಖಪುರ, ಕಾಶಿ, ಪೋಖರಾ, ಮನೋಕಾಮನ, ಜೋಮ್ಸಮ್ ಗಂಡಕೀ ನದಿ, ಮುಕ್ತಿನಾಥ, ಸ್ವಯಂಭೂ, ಜಲನಾರಾಯಣ, ಭಕ್ತಪುರ ಮತ್ತು ಕಠಮಂಡು

*ಪ್ರಾರಂಭವಾಗುವ ದಿನಾಂಕ* : 25.05.24 : ಮಧ್ಯಾಹ್ನ 1:00ಕ್ಕೆ
*ಪ್ರಾರಂಭವಾಗುವ ಸ್ಥಳ* : ಬೆಂಗಳೂರು/ಹೈದರಾಬಾದ್/
*ಮುಕ್ತಾಯವಾಗುವ ದಿನಾಂಕ* : 13.06.2024 ಬೆಳಿಗ್ಗೆ 8:30ಗೆ

*ಯಾತ್ರಾ ಪ್ಯಾಕೇಜ್*
ರೂ . 45000/- (ಸ್ಲೀಪರ್ ಕ್ಲಾಸ್)
ರೂ. 50000/-( III ಎ.ಸಿ ಕ್ಲಾಸ್)
ರೂ. 55000/- (II ಎ.ಸಿ ಕ್ಲಾಸ್)

ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.

ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

*ಗಮನಿಸಿ*
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಪ್ರಯಾಗದಲ್ಲಿ ವೇಣಿದಾನ, ಕ್ಷೇತ್ರವಿಧಿ ಮತ್ತು ಅಯೋಧ್ಯಾ, ಗಯಾ, ಕಾಶಿಗಳಲ್ಲಿ ಕ್ಷೇತ್ರವಿಧಿ ಮಾಡಲು ವ್ಯವಸ್ಥೆ ಇದೆ.
ಉ) ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.
ಊ) ಕಾಶಿಯಿಂದ ಕಾಶಿಗೆ ಕೇವಲ ನೇಪಾಳಯಾತ್ರಾ ಪ್ಯಾಕೇಜ್ ಅನುಕೂಲವು ಸಹ ಇರುತ್ತದೆ. ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.

ರೈಲಿನಲ್ಲಿ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.
*ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ*
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470
___________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಶ್ರೀಹರಿವಾಯುಗುರುಭ್ಯೋ ನಮಃ*ವಾಸುದೇವಯಾತ್ರಾ.ಇನ್*ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿ*12ದಿನಗಳ ಕಾಶೀ ಯಾತ್ರಾ*--------...
25/10/2023

ಶ್ರೀಹರಿವಾಯುಗುರುಭ್ಯೋ ನಮಃ
*ವಾಸುದೇವಯಾತ್ರಾ.ಇನ್*
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

*12ದಿನಗಳ ಕಾಶೀ ಯಾತ್ರಾ*
-----------------------------------
ನಮ್ಮ ಸಂಸ್ಥೆಯಿಂದ 2024ರ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಕಾಶಿ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

*ದರ್ಶಿಸುವ ಸ್ಥಳಗಳು* : ಪ್ರಯಾಗ, ಚಿತ್ರಕೂಟ, ನೈಮಿಷಾರಣ್ಯ, ಅಯೋಧ್ಯಾ, ಗಯಾ, ಕಾಶಿ ಮತ್ತು ವಿಜಯವಾಡ

*ಯಾತ್ರೆಯು ಪ್ರಾರಂಭವಾಗುವ ದಿನಾಂಕ* : 15.03.23 : ಮಧ್ಯಾಹ್ನ 2:00ಕ್ಕೆ
*ಯಾತ್ರೆಯು ಪ್ರಾರಂಭವಾಗುವ ಸ್ಥಳ* : ಬೆಂಗಳೂರು/ಹೈದರಾಬಾದ್/ಚೆನ್ನೈ

*ಯಾತ್ರೆಯು ಮುಕ್ತಾಯವಾಗುವ ದಿನಾಂಕ* : 26.03.2024 ಸಂಜೆ 7:30ಗೆ

*ಯಾತ್ರಾ ಪ್ಯಾಕೇಜ್*
ರೂ . 23500/- (ಸ್ಲೀಪರ್ ಕ್ಲಾಸ್)
ರೂ. 27500/-( III ಎ.ಸಿ ಕ್ಲಾಸ್)
ರೂ. 32000/- (II ಎ.ಸಿ ಕ್ಲಾಸ್)

ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ಟ್ವಿನ್ ಶೇರ್ಡ್ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.

ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

*ಗಮನಿಸಿ*
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಪ್ರಯಾಗದಲ್ಲಿ ವೇಣಿದಾನ, ಕ್ಷೇತ್ರವಿಧಿ ಮತ್ತು ಅಯೋಧ್ಯಾ, ಗಯಾ, ಕಾಶಿಗಳಲ್ಲಿ ಕ್ಷೇತ್ರವಿಧಿ ಮಾಡಲು ವ್ಯವಸ್ಥೆ ಇದೆ.
ಉ) ಮೂರು ಬಾರಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.

ರೈಲಿನಲ್ಲಿ ಪ್ರಯಾಣವಿರುತ್ತದೆ. ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

*ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ*
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470
___________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

13 days long 4 Jyotirlinga Kshetra and Dwaraka Darshan Yatra==========================================A 13-day long yatr...
03/10/2023

13 days long 4 Jyotirlinga Kshetra and Dwaraka Darshan Yatra
==========================================
A 13-day long yatra to the holy Paschima Bharata comprising 4 Jyotirlinga Kshetra and Dwaraka is organized by us in the month of January 2024, It is a journey by train and bus. You are welcome to join us.

Start : 23.01.2024 from Bengaluru
End: 05.02.2024 at 6:00 AM at Bengaluru

Places of visit: Kolhapur, Sangli, Mumbai, Vadodara Statue of Unity, Ujjain, Omkareshwar, Matrugaya, Somnath, Porbandar, Jambavati Caves, Dwaraka, Bet Dwaraka, Lakshmi Dwaraka, Gopitalab, Nageshwar,

Package: Rs. 25000/- per person
Packagei include sleeper class train fare, deluxe TT/bus fare in Gujarat, tea/coffee, snacks, lunch, twin-shared rooms for night accommodation.

(Journey by III and II AC classes is also available. Interested may call us.).

Arrangements for Kshetravidhi at Ujjain, Dwaraka and Matrugaya are made.

Bookings have started. Book your seats immediately.

Call us to book or for more details

8762751470 ಅಥವಾ 7892431365 (Raghunandanachar)
Or visit https://vasudevayatra.in/trip/dwaraka-darshan-yatra-2024/

----------------------
You can watch feedback about our yatras here https://www.youtube.com/

You may join our whatsapp group to receive our upcoming yatra information https://chat.whatsapp.com/DKoSOO5dqu82rRHSiiEcau

Our Whatsapp Channel : https://whatsapp.com/channel/0029Va4lkbdGE56sqsE0783L
—--------------

,

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆಉಡುಪಿನಾಲ್ಕು ಜ್ಯೋತಿರ್ಲಿಂಗ ಕ್ಷೇತ್ರ ಸಹಿತ ...
29/09/2023

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ
ಉಡುಪಿ

ನಾಲ್ಕು ಜ್ಯೋತಿರ್ಲಿಂಗ ಕ್ಷೇತ್ರ ಸಹಿತ ದ್ವಾರಕಾ ದರ್ಶನ ಯಾತ್ರೆ
—------------------------------------------------------------------------

ನಮ್ಮ ಸಂಸ್ಥೆಯಿಂದ 2024ರ ಜನೆವರಿ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಭಾರತ ಯಾತ್ರೆಯನ್ನು ಆಯೋಜಿಸಿದ್ದೇವೆ. ಈ ಯಾತ್ರೆಯಲ್ಲಿ ದ್ವಾರಕೆ, ಮಾತೃಗಯಾ ಹಾಗೂ ನಾಲ್ಕು ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ದರ್ಶಿಸಬಹುದು. ಇದು ಒಟ್ಟು ಹದಿಮೂರು ದಿನಗಳ ಯಾತ್ರೆಯು. ರೈಲು ಹಾಗೂ ಸುವಿಹಾರೀ ಬಸ್ಸಿನ ಮೂಲಕ ನಡೆಯುತ್ತದೆ.

ಸ್ಥಳಗಳು : ಮುಂಬಯಿ, ಕೋಲ್ಹಾಪುರ, ವಡೋದರಾ ಸರ್ದಾರ್ ಪಟೇಲರ ವಿಗ್ರಹ, ಉಜ್ಜಯಿನಿ, ಓಂಕಾರೇಶ್ವರ, ಸೋಮನಾಥ, ದ್ವಾರಕೆ, ಬೇಟ್ ದ್ವಾರಕಾ, ಲಕ್ಷ್ಮೀ ದ್ವಾರಕಾ, ನಾಗೇಶ್ವರ, ಗೋಪೀತಲಾಬ್, ಮಾತೃಗಯಾ, ಪ್ರಭಾಸ ಪಟ್ಟಣ, ಸುಧಾಮಪುರಿ, ಜಾಂಬವತೀ ಗುಹೆ ಮತ್ತಿತರ ಹತ್ತಿರದ ಸ್ಥಳಗಳು ಸೇರಿವೆ.

ಹೊರಡುವ ಸ್ಥಳಗಳು : ಬೆಂಗಳೂರು ಮತ್ತು ಹುಬ್ಬಳ್ಳಿ
ಹೊರಡುವ ದಿನಾಂಕ 22.01.2024
ಮುಕ್ತಾಯದ ದಿನಾಂಕ 04.02.2024

ಯಾತ್ರಾ ಪ್ಯಾಕೇಜ್ ರೂ. 25000/-
(ರೈಲು, ಬಸ್ಸು, ರಾತ್ರಿ ವಸತಿಗೆ ಅಟ್ಯಾಚ್ದ್ ಕೋಣೆಗಳು, ಚಹಾ ಮತ್ತು ಕಾಫಿ, ಫಲಾಹಾರ ಮತ್ತು ಊಟದ ವ್ಯವಸ್ಥೆಯು ಸೇರಿರುತ್ತದೆ.)

ಶ್ರಾದ್ಧಗಳಿಗೆ ವ್ಯವಸ್ಥೆ ಇರುತ್ತದೆ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಆಗುತ್ತದೆ.

ರೈಲು ಬುಕಿಂಗ್ ಆರಂಭಗೊಂಡಿವೆ. ಭಾಗವಹಿಸುವ ಇಚ್ಚೆಯುಳ್ಳವರು ನಮ್ಮನ್ನು ತಕ್ಷಣವೇ ಸಂಪರ್ಕಿಸಿ.

ಹೆಚ್ಚಿನ ವಿವರಗಳಿಗೆ
8762751470 / 7892431365
ರಘುನಂದನಾಚಾರ್
ಪ್ರಧಾನ ಮಾರ್ಗದರ್ಶಿಗಳು

***********************************************************************
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ನಮ್ಮ ವಾಟ್ಸ್ಯಾಪ್ ಚಾನೆಲ್ಗೆ ನೀವು ಚಂದಾದಾರರಾಗ ಬಯಸುವಿರಾದರೆ https://whatsapp.com/channel/0029Va4lkbdGE56sqsE0783L
***********************************************************************

15/09/2023

*12ದಿನಗಳ ಕಾಶೀ ಯಾತ್ರಾ*
-----------------------------------
ನಮ್ಮ ಸಂಸ್ಥೆಯಿಂದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಕಾಶಿ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

ದರ್ಶಿಸುವ ಸ್ಥಳಗಳು : ಪ್ರಯಾಗ, ಚಿತ್ರಕೂಟ, ನೈಮಿಷಾರಣ್ಯ, ಅಯೋಧ್ಯಾ, ಗಯಾ, ಕಾಶಿ ಮತ್ತು ವಿಜಯವಾಡ

ಯಾತ್ರೆಯು ಪ್ರಾರಂಭವಾಗುವ ದಿನಾಂಕ : 22.12.23 : ಮಧ್ಯಾಹ್ನ 2:00ಕ್ಕೆ
ಯಾತ್ರೆಯು ಪ್ರಾರಂಭವಾಗುವ ಸ್ಥಳ : ಬೆಂಗಳೂರು

ಯಾತ್ರೆಯು ಮುಕ್ತಾಯವಾಗುವ ದಿನಾಂಕ : 02.01.2024 ಸಂಜೆ 7:30ಗೆ
ಯಾತ್ರಾ ಪ್ಯಾಕೇಜ್

ರೂ . 23000/- (ಸ್ಲೀಪರ್ ಕ್ಲಾಸ್)
ರೂ. 27500/-( III ಎ.ಸಿ ಕ್ಲಾಸ್)
ರೂ. 32000/- (II ಎ.ಸಿ ಕ್ಲಾಸ್)
ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ಟ್ವಿನ್ ಶೇರ್ಡ್ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.
ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ
ಗಮನಿಸಿ :
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಪ್ರಯಾಗದಲ್ಲಿ ವೇಣಿದಾನ, ಕ್ಷೇತ್ರವಿಧಿ ಮತ್ತು ಅಯೋಧ್ಯಾ, ಗಯಾ, ಕಾಶಿಗಳಲ್ಲಿ ಕ್ಷೇತ್ರವಿಧಿ ಮಾಡಲು ವ್ಯವಸ್ಥೆ ಇದೆ.
ಉ) ಮೂರು ಬಾರಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.

ರೈಲಿನಲ್ಲಿ ಪ್ರಯಾಣವಿರುತ್ತದೆ. ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470
___________________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

Shri Vasudeva Yatra is a group tour organizer based at Udupi. We conduct yatras to all pilgrim places of India.

*5 ದಿನಗಳ ರಾಮೇಶ್ವರಂ ಯಾತ್ರೆ*----------------------------------------ದಕ್ಷಿಣ ತಮಿಳುನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರವಾದ ರಾಮೇಶ್ವರಕ್...
06/09/2023

*5 ದಿನಗಳ ರಾಮೇಶ್ವರಂ ಯಾತ್ರೆ*
----------------------------------------
ದಕ್ಷಿಣ ತಮಿಳುನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರವಾದ ರಾಮೇಶ್ವರಕ್ಕೆ ನಮ್ಮ ಸಂಸ್ಥೆಯಿಂದ ನವೆಂಬರ್ ತಿಂಗಳಿನಲ್ಲಿ 5 ದಿನಗಳ ಯಾತ್ರೆಯನ್ನು ಆಯೋಜಿಸಲಾಗಿದೆ. ಇದು ರೈಲು ಮತ್ತು ಬಸ್ ಮೂಲಕ ಮಾಡುವ ಯಾತ್ರೆಯಾಗಿದೆ. ನಮ್ಮೊಂದಿಗೆ ಭಾಗವಹಿಸಲು ಆಸಕ್ತರಿಗೆ ಸ್ವಾಗತ.

ಹೊರಡುವ ದಿನಾಂಕ : 02.11.2023 ಬೆಂಗಳೂರಿನಿಂದ
ಮರಳುವ ದಿನಾಂಕ : 06.11.2023 ಬೆಳಿಗ್ಗೆ

ವೀಕ್ಷಿಸುವ ಸ್ಥಳಗಳು : ಮಧುರೈ, ರಾಮೇಶ್ವರಂ, ಧನುಷ್ಕೋಡಿ ಮತ್ತು ಕನ್ಯಾಕುಮಾರಿ

ಯಾತ್ರಾ ಶುಲ್ಕ : ರೂ 9200/- ಮಾತ್ರ.
ಶುಲ್ಕದಲ್ಲಿ ಸ್ಲೀಪರ್ ದರ್ಜೆಯ ರೈಲು ದರ, ತಮಿಳುನಾಡಿನಲ್ಲಿ ಡಿಲಕ್ಸ್ ಬಸ್ ಅಥವಾ ಟಿ.ಟಿ ದರ, ಚಹಾ/ಕಾಫಿ, ಫಲಾಹಾರ, ಊಟ, ತಂಗಲು ಇಬ್ಬರಿಗೆ/ಮೂವರಿಗೆ ಒಂದರಂತೆ ವಸತಿ ಕೋಣೆಯ ವೆಚ್ಚವು ಸೇರಿರುತ್ತದೆ.

(ಎ.ಸಿ ಕ್ಲಾಸಿನ ಪ್ರಯಾಣದ ಸೌಕರ್ಯವೂ ಇರುವುದು. ಆಸಕ್ತರು ಸಂಪರ್ಕಿಸಿರಿ).

ರಾಮೇಶ್ವರ ಮತ್ತು ಕನ್ಯಾಕುಮಾರಿಯಲ್ಲಿ ಕ್ಷೇತ್ರವಿಧಿಯನ್ನು ಆಚರಿಸಲು ಅನುಕೂಲವು ಇರುತ್ತದೆ.

ಬುಕಿಂಗ್ ಪ್ರಾರಂಭಗೊಂಡಿವೆ. ರೈಲಿನಲ್ಲಿ ಪ್ರಯಾಣವಿರುವದರಿಂದ ನಿಮ್ಮ ಆಸನಗಳನ್ನು ತಕ್ಷಣವೇ ಬುಕ್ ಮಾಡಿಕೊಳ್ಳಿರಿ.

ಬುಕ್ ಮಾಡಲು ಅಥವಾ ಹೆಚ್ಚಿನ ವಿವರಗಳನ್ನು ತಿಳಿಯಲು ಕರೆ ಮಾಡಿ

8762751470 ಅಥವಾ 7892431365 (ರಘುನಂದನಾಚಾರ್)
ಅಥವಾ https://vasudevayatra.in/trip/rameshwaram-yatra/ ಇಲ್ಲಿಗೆ ಭೇಟಿ ಕೊಡಿ.

----------------------
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau
-----------------------

ಶ್ರೀಶ್ರೀಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀವಿಶ್ವಪ್ರಿಯತೀರ್ಥಶ್ರೀಪಾದಂಗಳವರು ನಮ್ಮ ಮೇಲೆ ಕೃಪೆ ಮಾಡಿ ನಮ್ಮ ಕಾಶೀಯಾತ್ರೆಯ ಜಾಹೀರಾತನ್ನು ...
31/08/2023

ಶ್ರೀಶ್ರೀಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀವಿಶ್ವಪ್ರಿಯತೀರ್ಥಶ್ರೀಪಾದಂಗಳವರು ನಮ್ಮ ಮೇಲೆ ಕೃಪೆ ಮಾಡಿ ನಮ್ಮ ಕಾಶೀಯಾತ್ರೆಯ ಜಾಹೀರಾತನ್ನು ಅನಾವರಣಗೊಳಿಸಿದರು.

ಶ್ರೀಶ್ರೀಪಾದಂಗಳವರಿಗೆ ನಾವು ಅನಂತವಾಗಿ ಋಣಿಗಳು.

Sri Sri Adamaru Mathas peethadhipati, His Holiness Sri Sri Vishwapriya Thirtha Sri Padamgala graced us and unveiled our Kashi Yatra advertisement.

We are eternally indebted to Sri Sripadamgalaru.

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿwww.vasudevayatra.in*12ದಿನಗಳ ಕಾ...
23/08/2023

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ
www.vasudevayatra.in

*12ದಿನಗಳ ಕಾಶೀ ಯಾತ್ರಾ*
-----------------------------------
ನಮ್ಮ ಸಂಸ್ಥೆಯಿಂದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಕಾಶಿ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

ದರ್ಶಿಸುವ ಸ್ಥಳಗಳು : ಪ್ರಯಾಗ, ಚಿತ್ರಕೂಟ, ನೈಮಿಷಾರಣ್ಯ, ಅಯೋಧ್ಯಾ, ಗಯಾ, ಕಾಶಿ ಮತ್ತು ವಿಜಯವಾಡ

ಯಾತ್ರೆಯು ಪ್ರಾರಂಭವಾಗುವ ದಿನಾಂಕ : 22.12.23 : ಮಧ್ಯಾಹ್ನ 2:00ಕ್ಕೆ
ಯಾತ್ರೆಯು ಪ್ರಾರಂಭವಾಗುವ ಸ್ಥಳ : ಬೆಂಗಳೂರು
ಯಾತ್ರೆಯು ಮುಕ್ತಾಯವಾಗುವ ದಿನಾಂಕ : 02.01.2024 ಸಂಜೆ 7:30ಗೆ

ಯಾತ್ರಾ ಪ್ಯಾಕೇಜ್
ರೂ . 25500/- (ಸ್ಲೀಪರ್ ಕ್ಲಾಸ್)
ರೂ. 30000/-( III ಎ.ಸಿ ಕ್ಲಾಸ್)
ರೂ. 33000/- (II ಎ.ಸಿ ಕ್ಲಾಸ್)

ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ಟ್ವಿನ್ ಶೇರ್ಡ್ ವಸತಿ ಕೋಣೆಗಳು, ಉತ್ತರಭಾರತದಲ್ಲಿ ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.
ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ

ಗಮನಿಸಿ :
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಈ) ಪ್ರಯಾಗದಲ್ಲಿ ವೇಣಿದಾನ, ಕ್ಷೇತ್ರವಿಧಿ ಮತ್ತು ಅಯೋಧ್ಯಾ, ಗಯಾ, ಕಾಶಿಗಳಲ್ಲಿ ಕ್ಷೇತ್ರವಿಧಿ ಮಾಡಲು ವ್ಯವಸ್ಥೆ ಇದೆ.
ಉ) ಮೂರು ಬಾರಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.

ರೈಲಿನಲ್ಲಿ ಪ್ರಯಾಣವಿರುತ್ತದೆ. ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ರಘುನಂದನಾಚಾರ್
ಪ್ರಧಾನ ವ್ಯವಸ್ಥಾಪಕರು
7892431365 / 087627 51470

___________________________________
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

6 ದಿನಗಳ ಪಂಢರಪುರ ಯಾತ್ರೆ----------------------------------------ನಾದಬ್ರಹ್ಮನ ಕ್ಷೇತ್ರವೆನಿಸಿದ ಪಂಢರಪುರಕ್ಕೆ ನಮ್ಮ ಸಂಸ್ಥೆಯಿಂದ ಅಕ್ಟ...
21/08/2023

6 ದಿನಗಳ ಪಂಢರಪುರ ಯಾತ್ರೆ
----------------------------------------
ನಾದಬ್ರಹ್ಮನ ಕ್ಷೇತ್ರವೆನಿಸಿದ ಪಂಢರಪುರಕ್ಕೆ ನಮ್ಮ ಸಂಸ್ಥೆಯಿಂದ ಅಕ್ಟೋಬರ್ ತಿಂಗಳಿನಲ್ಲಿ 6 ದಿನಗಳ ಯಾತ್ರೆಯನ್ನು ಆಯೋಜಿಸಲಾಗಿದೆ. ಇದು ರೈಲು ಮತ್ತು ಬಸ್ ಮೂಲಕ ಮಾಡುವ ಯಾತ್ರೆಯಾಗಿದೆ. ನಮ್ಮೊಂದಿಗೆ ಭಾಗವಹಿಸಲು ಆಸಕ್ತರಿಗೆ ಸ್ವಾಗತ.

ಹೊರಡುವ ದಿನಾಂಕ : 26.10.2023 ಬೆಂಗಳೂರಿನಿಂದ
ಮರಳುವ ದಿನಾಂಕ : 01.11.2023 ಬೆಳಿಗ್ಗೆ

ವೀಕ್ಷಿಸುವ ಸ್ಥಳಗಳು : ಪಂಢರಪುರ, ನೀರಾ ನರಸಿಂಗಪುರ, ತುಳಜಾಪುರ ಮತ್ತು ಕೋಲ್ಹಾಪುರ

ಯಾತ್ರಾ ಶುಲ್ಕ : ರೂ 12500/- ಮಾತ್ರ.
ಶುಲ್ಕದಲ್ಲಿ ಸ್ಲೀಪರ್ ದರ್ಜೆಯ ರೈಲು ದರ, ಮಹಾರಾಷ್ಟ್ರದಲ್ಲಿ ಡಿಲಕ್ಸ್ ಟಿ.ಟಿ ದರ, ಚಹಾ/ಕಾಫಿ, ಫಲಾಹಾರ, ಊಟ, ತಂಗಲು ಇಬ್ಬರಿಗೆ/ಮೂವರಿಗೆ ಒಂದರಂತೆ ವಸತಿ ಕೋಣೆಯ ವೆಚ್ಚವು ಸೇರಿರುತ್ತದೆ.

ಬುಕಿಂಗ್ ಪ್ರಾರಂಭಗೊಂಡಿವೆ. ರೈಲಿನಲ್ಲಿ ಪ್ರಯಾಣವಿರುವದರಿಂದ ನಿಮ್ಮ ಆಸನಗಳನ್ನು ತಕ್ಷಣವೇ ಬುಕ್ ಮಾಡಿಕೊಳ್ಳಿರಿ.

ಬುಕ್ ಮಾಡಲು ಅಥವಾ ಹೆಚ್ಚಿನ ವಿವರಗಳನ್ನು ತಿಳಿಯಲು ಕರೆ ಮಾಡಿ

8762751470 ಅಥವಾ 7892431365 (ರಘುನಂದನಾಚಾರ್)
ಅಥವಾ https://vasudevayatra.in/trip/pandarpur-yatra/ ಇಲ್ಲಿಗೆ ಭೇಟಿ ಕೊಡಿ.

----------------------
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಶ್ರೀ ಪುರುಷೋತ್ತಮನಿಗೆ ಒಂದು ಮಾಲೆ. 30ನೆಯ ತುಲಸೀದಳ.30. ಗುರುವಿನ ಗುಲಾಮನಾಗುವ ನಗುವ ತನಕಕೆಲವು ಸಾಧಕರ ಜೀವನದ ಶೈಶವ ಅಥವಾ ಯೌವನದ ಹಂತವು ವಿಚಿ...
16/08/2023

ಶ್ರೀ ಪುರುಷೋತ್ತಮನಿಗೆ ಒಂದು ಮಾಲೆ. 30ನೆಯ ತುಲಸೀದಳ.

30. ಗುರುವಿನ ಗುಲಾಮನಾಗುವ ನಗುವ ತನಕ

ಕೆಲವು ಸಾಧಕರ ಜೀವನದ ಶೈಶವ ಅಥವಾ ಯೌವನದ ಹಂತವು ವಿಚಿತ್ರವಾದ ಗತಿಯಲ್ಲಿ ನಡೆದಿದ್ದನ್ನೂ, ಇವರ ಸ್ವರೂಪವನ್ನು ಅರಿತ ಗುರುಗಳು ಅವರನ್ನು ಸಮಯಕ್ಕೆ ಸರಿಯಾಗಿ ತಿದ್ದಿ ಅವರಿಂದ ಸಾಧನೆಯನ್ನು ಮಾಡಿಸಿರುವುದನ್ನೂ ಇತಿಹಾಸದಿಂದ ನಾವು ತಿಳಿಯಬಹುದು. ಅಂತೂ ಸಮಯ ಮತ್ತು ಗುರು ಎನ್ನುವ ಎರಡು ಅಂಶಗಳು ಪ್ರಧಾನ.

ಶ್ರೀಐಜಿ ವೆಂಕಟರಾಮಾಚಾರ್ಯರು ಬಾಲ ಮೇಧಾವಿಗಳು. ಆದರೆ ಇವರ ಉಪಾಸನೆಯ ದೀಪವನ್ನು ವರ್ಷಗಟ್ಟಲೆ ಹೊತ್ತಿಯೆ ಇದ್ದಿಲ್ಲ. ಬರೀ ವಿದ್ವತ್ತು ಮಾತ್ರವೇ ಎಲ್ಲೆಡೆ ಸದ್ದು ಮಾಡುತ್ತಿತ್ತು. ಇವರ ತಾಯಿಯು ಮಾತ್ರ ಇದಕ್ಕೆ ವ್ಯಾಕೂಲರಾಗಿದ್ದರು. ಮಗನನ್ನು ಕರೆದುಕೊಂಡು ಹೋಗಿ ಗೋಪಾಲದಾಸರ ಮುಂದೆ ಕೂಡಿಸಿಬಿಟ್ಟರು. ಸರಿದಾರಿಗೆ ತನ್ನಿರಿ ಇವನನ್ನು ಎಂಬುದು ಅಮ್ಮನ ಅಳಲು. ಎಂಥಾ ತಾಯಿ ಈಕೆ? ಬರಿದೆ ಪಾಂಡಿತ್ಯ ಬೇಡವಾಕೆಗೆ. ಹರಿಯ ಒಲುಮೆಗೆ ಪಾತ್ರವಾಗುವ ಉಪಾಸಕನಾಗಬೇಕು ತನ್ನ ಮಗನು. ಎಷ್ಟು ಜನರಿಗೆ ಸಿಕ್ಕಾಳು ಇಂತಹ ಅಮ್ಮನು? ಗೋಪಾಲದಾಸರು ರಾಮಾಚಾರ್ಯನ ಮನಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ವ್ಯಾಸತತ್ವಜ್ಞರಾಗುವ ದಾರಿಯನ್ನು ತೋರಿಸಿದರು.

ಬ್ಯಾಗವಾಟದ ಮಹಾಮೇಧಾವಿ ಶ್ರೀನಿವಾಸ ಆಚಾರ್ಯರದು ಜಗದ್ವಿಖ್ಯಾತ ವೃತ್ತಾಂತವು. ವಿಜಯಪ್ರಭುಗಳನ್ನು ಕಡಿಮೆಯಾಗಿ ನೋಡಿ ತಾವೇ ಅಪಜಯವನ್ನು ಹೊಂದುವ ಹಂತಕ್ಕೆ ಬಂದು ಬಿದ್ದರು. ಕೊನೆಯ ರಾಯರ ಮುಂದೆ ಹೋಗಿ, ಅಲ್ಲಿಂದ ವಿಜಯರಾಯರ ಕಡೆಗೆ ನಿರ್ದೇಶಿತರಾಗಿ ಅಲ್ಲಿಂದ ಮತ್ತೆ ಗೋಪಾಲದಾಸರ ಅಸುವನ್ನು ಪಡೆದುಕೊಂಡು ಬಂದರು. ಎಂಥಾ ದಿವ್ಯವಾದ ವ್ಯಾಪಾರವಿದು? ಯೋಗ್ಯಜೀವನವನ್ನು ಉದ್ಧರಿಸಲು ಎಂಥಾ ಎಂಥಾ ಮಹರಾಯರುಗಳು ಸಂಕಲ್ಪವನ್ನು ಮಾಡಿದ್ದರು. ಹೀಗಾಗಿ ಹಠಮಾರಿ ಆಚಾರ್ಯರು ಪರಮ ವಿನಯಶೀಲರಾದ ಜಗನ್ನಾಥದಾಸರಾಗಿ ಹೊರಹೊಮ್ಮಿದರು.

ಬರೀ ಸುಖದ ಜೀವನದಲ್ಲಿ ಮುಳುಗಿದ್ದ ಕರ್ಜಗಿಯ ಸಾಹುಕಾರನನ್ನು ಪ್ರಾಣೇಶ ದಾಸರು ಪ್ರಾಣಿ ಎಂದೇ ಸಂಬೋಧನೆ ಮಾಡಿ ಸರಿ ದಾರಿ ಬಿಡಿ ಎಂದು ಸಾಹುಕಾರನ ಜೀವಸ್ವರೂಪವನ್ನು ತೋರಿಸಿಕೊಟ್ಟರು. ಪ್ರಾಣಿ ಎಂಬ ಶಬ್ದದಿಂದಲೇ ನೀವು ಪ್ರಾಣದೇವರ ಕೃಪೆ ಉಳ್ಳವನು. ಅದನ್ನು ಸದ್ವಿನಿಯೋಗ ಮಾಡಿಕೋ ಎಂದು ತಿವಿದು, ಶ್ರೀದವಿಠಲನ ದಾಸ್ಯಕ್ಕೆ ಸೇರಿಸಿದರು.

ಕದರಮಂಡಲಗಿ ಎನ್ನುವ ಊರು ಒಂದಿದೆ. ದೊಡ್ಡ ಹನುಮಪ್ಪನ ಕ್ಷೇತ್ರ ಇದು. ಶ್ರೀಪಾದರಾಜರಿಂದ ಕೂಡಿಸಲ್ಪಟ್ಟ ಹನುಮಂತನು ಇವನು. ಕನದಾಸರು ಸಾಧನೆ ಮಾಡಿದ ಜಾಗವಿದು.

ಈ ಊರಿನಲ್ಲಿ ಅಡವಿರಾಮದಾಸರು ಎಂಬ ಒಬ್ಬ ಹರಿದಾಸರಿದ್ದರು ಇಲ್ಲಿ. ಹನುಮನ ಭಕ್ತರು. ಬಹಳ ದೊಡ್ಡ ವಿದ್ವಾಂಸರು ಕೂಡ. ಮೇಲ್ನೋಟದ ಯಾವ ಆಚಾರ ವಿಚಾರಗಳನ್ನು ಕೂಡ ಪಾಲಿಸುತ್ತಲೆ ಇದ್ದಿಲ್ಲ. ಹುಚ್ಚರಂತೆ ಸುಮ್ಮನೆ ತಿರುಗಾಡುತ್ತಾ ಇದ್ದಿದ್ದು ಅಷ್ಟೇ. ಒಮ್ಮೆ ಗದಗಿಗೆ ಹೋಗಿ ಅಲ್ಲಿನ ವೀರನಾರಾಯಣ ದೇವರ ಗುಡಿಯ ದೊಡ್ಡ ಗೋಪುರದ ತುದಿಗೆ ಹೋಗಿ ಹರಿ ಸರ್ವೋತ್ತಮ ವಾಯು ಜೀವೊತ್ತಮ ಎಂದು ಕೆಳಗೆ ಹಾರಿ, ಏನೂ ಆಗದಂತೆ ನಸುನಗುತ್ತಾ ನಿಂತರಂತೆ. ಹನುಮನ ಮೇಲಿನ ಪ್ರೀತಿಗೆ ಇದು ಸಾಕ್ಷಿ.

ಇದೆ ಸಮಯದಲ್ಲಿ ಜಯವೆಂಕಟ ಆಚಾರ್ಯ ಎಂಬ ಅಶುಕವಿ ವಿದ್ವಾಂಸನೊಬ್ಬ ಅನೇಕರನ್ನು ಶಾಸ್ತ್ರ ಗೋಷ್ಠಿಯಲ್ಲಿ ಸೋಲಿಸಿ ನೂರಾರು ಜಯಪತ್ರಿಕೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಒಮ್ಮೆ ಅದೃಷ್ಟವಶಾತ್ ಅಡವಿರಾಮದಾಸರ ಕಣ್ಣಿಗೆ ಬಿದ್ದರು. ಅವರೋ, ಇವರ ಒಳಗಿನ ಮೂರ್ತಿಯ ಆಟವನ್ನು ನೋಡುವ ಮಹನೀಯರು. ಜಯವೆಂಕಟ ಆಚಾರ್ಯರ ಕೈಯಲ್ಲಿದ್ದ ಜಯ ಪತ್ರಿಕೆಗಳನ್ನು ಸೆಳೆದು ಬೆಂಕಿಯಲ್ಲಿ ಹಾಕಿಬಿಟ್ಟರು. ದೇವರ ಜೊತೆಗೆ ಸಂಭಾಷಿಸದ ಈ ಪತ್ರಗಳಿಗೆ ಇಷ್ಟೇ ಬೆಲೆ ಎಂದುಬಿಟ್ಟರು. ಆಗ ಜಯವೆಂಕಟ ಆಚಾರ್ಯರಿಗೇ ತಾವು ಮಾಡುತ್ತಾ ಬಂದಿದ್ದ ವ್ಯಾಖ್ಯಾನ ಗಳ ಪ್ರಯತ್ನವೆ ಆಸಂಪೂರ್ಣವಾದದ್ದು ಎಂದು ತಿಳಿವು ಉಂಟಾಯಿತು. ಅಲ್ಲಿಲ್ಲಿ ತಿರುಗಿ ಪಂಡಿತರನ್ನು ಗೆಲ್ಲುವ ಕೆಲಸ ಬಿಟ್ಟು ಕನಕರಿಗಿಯಲ್ಲಿ ನಿಂತು ಶ್ರೀನರಸಿಂಹನನ್ನು ಗೆಲ್ಲುವ ಸೇವೆಯಲ್ಲಿ ಮಗ್ನರಾದರು. ಭಟ್ಟಂಗಿ ಎನ್ನುವ ವಿಶಿಷ್ಟವಾದ ಶೈಲಿಯಲ್ಲಿ ಇವರು ಕೃತಿ ರಚನೆಯನ್ನು ಮಾಡಿದರು. ಕನಕಗಿರಿಯ ದೇವಾಲಯದ ಅಷ್ಟಾವಧಾನ ಸೇವೆಯಲ್ಲಿ ಈ ಭಟ್ಟಂಗಿ ಎನ್ನುವ ವಾಚನವು ಇದ್ದೆ ಇರುತ್ತದೆ.

ಅಡವಿರಾಮದಾಸರು ಶಿಷ್ಯನಿಗೆ ತಾವು ಸರಿದಾರಿಯನ್ನು ತೋರುತ್ತಾ ದೂರದಲ್ಲೇ ನಿಂತು ಸಾಧನೆಯನ್ನು ಮಾಡಿದರು.

ಚಿಕ್ಕ ಚಿಕ್ಕ ಯೋಗ್ಯತೆಯನ್ನು ಹೊಂದಿದ ನಮಗೂ ಸಹ ಹೀಗೆ ಗುರುಗಳು ದೊರಕಿ ನಮ್ಮನ್ನು ಸಲಾಗಳಿ ಎಂಸು ಪ್ರಾರ್ಥಿಸೋಣ.

ಶ್ರೀಪುರುಷೋತ್ತಮನ ಮಾಲೆಯ 30ನೆಯ ತುಲಸಿದಲವು ಹರಿಗೆ ಅರ್ಪಿತವಾಗಳಿ.

Address

Udupi
576101

Alerts

Be the first to know and let us send you an email when Vasudeva Yatra posts news and promotions. Your email address will not be used for any other purpose, and you can unsubscribe at any time.

Contact The Business

Send a message to Vasudeva Yatra:

Videos

Share

Category

Other Tour Guides in Udupi

Show All