19/08/2024
ಪಕ್ಷ ಮಾಸ ವಿಶೇಷ ಕಾಶಿ ಅಯೋಧ್ಯ ಗಯ ಯಾತ್ರೆ
ಸೆಪ್ಟೆಂಬರ್ 18ನೇ ತಾರೀಖು ಬೆಳಿಗ್ಗೆ 8-40ರ ಫ್ಲೈಟ್ ನಲ್ಲಿ ಬೆಂಗಳೂರು ಬಿಟ್ಟು ಪ್ರಯಾಗ್ ರಾಜ್ ತಲುಪುವುದು ಹುಣ್ಣಿಮೆ ದಿನ ತ್ರಿವೇಣಿ ಸಂಗಮ ಸ್ನಾನ ಕ್ಷೇತ್ರ ವಿಧಿ ತೀರ್ಥ ಪ್ರಸಾದ ವಿಶ್ರಾಂತಿ
ಸೆಪ್ಟೆಂಬರ್ 19ನೇ ತಾರೀಖು ವೇಣಿಧಾನ ಊಟದ ನಂತರ ಚಿತ್ರಕೂಟಕೆ ಪ್ರಯಾಣ
ಸೆಪ್ಟೆಂಬರ್ 20ನೇ ತಾರೀಖು ಚಿತ್ರಕೂಟ ವೀಕ್ಷಣೆ ರಾತ್ರಿ ನೈಮಿಷರಣ್ಯ ಕೇ ಪ್ರಯಾಣ
ಸೆಪ್ಟೆಂಬರ್ 21ನೇ ತಾರೀಖು ನೈಮಿಷರಣ್ಯದಲ್ಲಿ ಕ್ಷೇತ್ರ ವಿಧಿ ಸಂಜೆ ಅಯೋಧ್ಯ ಗೆ ಪ್ರಯಾಣ
ಸೆಪ್ಟೆಂಬರ್ 22ನೇ ತಾರೀಖು ಅಯೋಧ್ಯಯಲ್ಲಿ ಕ್ಷೇತ್ರ ವಿಧಿ ರಾಮದೇವರ ದರ್ಶನ ಸಂಜೆ ಕಾಶಿ ಗೆ ಪ್ರಯಾಣ
ಸೆಪ್ಟೆಂಬರ್ 23ನೇ ತಾರೀಖು ಕಾಶಿ ಯಲ್ಲಿ ಗಂಗಾ ಸ್ನಾನ ಕ್ಷೇತ್ರವಿಧಿ ವಿಶ್ರಾಂತಿ
ಸೆಪ್ಟೆಂಬರ್ 24ನೇ ತಾರೀಖು ಕಾಶಿ ಸೈಟ್ ಸೀಯಿಂಗ್ ಸಂಜೆ ಗಯಕೇ ಪ್ರಯಾಣ
ಸೆಪ್ಟೆಂಬರ್ 25ನೇ ತಾರೀಖು ಗಯದಲ್ಲಿ ಕ್ಷೇತ್ರವಿಧಿ ಸಂಜೆ ಗಯ ಏರ್ಪೋರ್ಟ್ ಇಂದ ಬೆಂಗಳೂರು
ಬೆಂಗಳೂರು ಇಂದ ಅಡುಗೆಯವರನ್ನು ಕರೆದುಕೊಂಡು ಹೋಗಲಾಗುವುದು
ಸುಖಸಿನ ಬಸ್ ಇಬ್ಬರಿಗೆ 1AC ರೂಮ್ಸ್ ನಿತ್ಯ 2 ಕಾಫಿ 2 ತಿಂಡಿ 1ಊಟ ಇರುತ್ತದೆ
8 ದಿನಗಳ ಪ್ರಯಾಣ ಕೇ ಫ್ಲೈಟ್ ಚಾರ್ಜ್ ಊಟ ತಿಂಡಿ ರೂಮ್ ಬಸ್ ಚಾರ್ಜ್ ಸೇರಿ 40000
(ಕ್ಷೇತ್ರ ವಿಧಿ ಮತ್ತು ದೇವಸ್ಥಾನಗಳ ದರ್ಶನದ ಟಿಕೆಟ್ ವೆಚ್ಚ ಸೇರಿರುವುದಿಲ್ಲ )
Lakshmikantha
9945026635