Mysore For Mysurians

Mysore For Mysurians Its all about Mysuru - ಮಹಿಷನ ಊರು

ಪದಸಾರ - ಕಥೆ, ಕವನ ವಾಚನನಾಡಿಗೇರ ಕೃಷ್ಣರಾಯರ ನಗೆಮಿಂಚುಗಳು ಸಂಕಲನದಿಂದ ಆಯ್ದ ಭಾಗವನ್ನು ವಾಚಿಸಲಿದ್ದಾರೆ ಬಿ ಪಿ. ಅರುಣ್ದಿನಾಂಕ : 31-08-2024...
29/08/2024

ಪದಸಾರ - ಕಥೆ, ಕವನ ವಾಚನ

ನಾಡಿಗೇರ ಕೃಷ್ಣರಾಯರ ನಗೆಮಿಂಚುಗಳು ಸಂಕಲನದಿಂದ ಆಯ್ದ ಭಾಗವನ್ನು ವಾಚಿಸಲಿದ್ದಾರೆ ಬಿ ಪಿ. ಅರುಣ್

ದಿನಾಂಕ : 31-08-2024, ಶನಿವಾರ ಸಂಜೆ 6:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9740241490

Theater in Education (TIE)National Workshop @ MysoreBy Rajneesh Bisht(renowned theatre director & writer)Under the guida...
06/08/2024

Theater in Education (TIE)
National Workshop @ Mysore

By Rajneesh Bisht
(renowned theatre director & writer)

Under the guidance of Prasanna

From 10th Sept to 16th Sept 2024

The Theatre in Education workshop aims to empower teachers and theatre practitioners through artistic expression, critical thinking, and social awareness. By engaging in self-discovery, creativity, and exploration of societal roles, participants develop empathy, teamwork, a deeper understanding of the world, and the ability to integrate these skills into their teaching practices to make learning enjoyable, meaningful, and creative.

For more details and registration call : 9845605012 / 9448871815

ಪದಸಾರ - ಕಥೆ ಕವನ ವಾಚನಶ್ರೀನಿವಾಸ ವೈದ್ಯರ' ಮನಸುಖರಾಯನ ಮನಸು' ಹಾಸ್ಯ ಪ್ರಬಂಧದ 'ಬಾಶಿಂಗಬಲ' ಭಾಗವನ್ನು ವಾಚಿಸಲಿದ್ದಾರೆ ರಂಗವಲ್ಲಿ ರವಿಪ್ರಸಾದ...
27/07/2024

ಪದಸಾರ - ಕಥೆ ಕವನ ವಾಚನ

ಶ್ರೀನಿವಾಸ ವೈದ್ಯರ' ಮನಸುಖರಾಯನ ಮನಸು' ಹಾಸ್ಯ ಪ್ರಬಂಧದ 'ಬಾಶಿಂಗಬಲ' ಭಾಗವನ್ನು ವಾಚಿಸಲಿದ್ದಾರೆ ರಂಗವಲ್ಲಿ ರವಿಪ್ರಸಾದ್ ಎಚ್‌.ಆ‌ರ್.

ದಿನಾಂಕ : 27-07-2024, ಶನಿವಾರ ಸಂಜೆ 6:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು
ಹೆಚ್ಚಿನ ಮಾಹಿತಿಗೆ : 9740241490

ಪದಸಾರ - ಕವನ ವಾಚನ'ಮಣಿಬಾಲೆ' ಯ ಸುಜಾತ ಹೆಚ್ ಆರ್ ಅವರೊಂದಿಗೆ ಸಂವಾದ, ನಮ್ಮೊ ಡನೆ ಕಲಾಶ್ರೀ ಹೆಚ್ ಎಂ ಮತ್ತು ನೀವುದಿನಾಂಕ : 20-07-2024, ಶನಿ...
18/07/2024

ಪದಸಾರ - ಕವನ ವಾಚನ

'ಮಣಿಬಾಲೆ' ಯ ಸುಜಾತ ಹೆಚ್ ಆರ್ ಅವರೊಂದಿಗೆ ಸಂವಾದ, ನಮ್ಮೊ ಡನೆ ಕಲಾಶ್ರೀ ಹೆಚ್ ಎಂ ಮತ್ತು ನೀವು

ದಿನಾಂಕ : 20-07-2024, ಶನಿವಾರ ಸಂಜೆ 5:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು
ಮಾಹಿತಿಗೆ ಸಂಪರ್ಕಿಸಿ: 9740241490

ಇಂದು ಕವಯಿತ್ರಿ ಜ.ನಾ. ತೇಜಶ್ರೀ ಅವರೊಂದಿಗೆ ಸಂವಾದ ಕಾರ್ಯಕ್ರಮ.ಹಿರಿಯ ರಂಗಕರ್ಮಿ ಪ್ರಸನ್ನ ಅವರ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸ...
06/07/2024

ಇಂದು ಕವಯಿತ್ರಿ ಜ.ನಾ. ತೇಜಶ್ರೀ ಅವರೊಂದಿಗೆ ಸಂವಾದ ಕಾರ್ಯಕ್ರಮ.

ಹಿರಿಯ ರಂಗಕರ್ಮಿ ಪ್ರಸನ್ನ ಅವರ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿಯಲ್ಲಿ ಕವಯಿತ್ರಿ, ಲೇಖಕಿ ಜ.ನಾ. ತೇಜಶ್ರೀ ಅವರೊಂದಿಗೆ ಕಾವ್ಯ ಸಂವಾದ ಕಾರ್ಯಕ್ರಮವನ್ನು ಜುಲೈ 6ರಂದು ಸಂಜೆ 4 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ( ಹಾರ್ಡ್ವೀಕ್ ಪಿಯು ಕಾಲೇಜ್ ಆವರಣ) ಆಯೋಜಿಸಿದೆ. ಪ್ರಸಿದ್ಧ ವಿಮರ್ಶಕರಾಗಿರುವ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ.

ಪದಸಾರ - ಕಥೆ ಕವನ ವಾಚನಯಂಡಮೂರಿ ವೀರೇಂದ್ರನಾಥ್ ಅವರ ಕತೆಯ ವಾಚನ ಓದುವವರು - ನಾಗಾರ್ಜುನ ಆರಾಧ್ಯದಿನಾಂಕ : 08-06-2024, ಶನಿವಾರ ಸಂಜೆ 6:00 ಕ...
07/06/2024

ಪದಸಾರ - ಕಥೆ ಕವನ ವಾಚನ

ಯಂಡಮೂರಿ ವೀರೇಂದ್ರನಾಥ್ ಅವರ ಕತೆಯ ವಾಚನ ಓದುವವರು - ನಾಗಾರ್ಜುನ ಆರಾಧ್ಯ

ದಿನಾಂಕ : 08-06-2024, ಶನಿವಾರ ಸಂಜೆ 6:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ.ಎಲ್.ಬಿ.ರಸ್ತೆ, ಮೈಸೂರು

ಪ್ರವೇಶ ಉಚಿತ ಹೆಚ್ಚಿನ ಮಾಹಿತಿಗಾಗಿ : 9480500478

ಆಯೋಜನೆ: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಮತ್ತು ವರ್ಣ ಕಲೆಕ್ಟಿವ್

Staurday: 4PM tp 6PMSunday: 10AM tp 12PMRs 5,000/ - for three months. (total 50 hours of class) Experts are invited to t...
03/06/2024

Staurday: 4PM tp 6PM
Sunday: 10AM tp 12PM

Rs 5,000/ - for three months.
(total 50 hours of class)

Experts are invited to take few classes
for more details: please contact 9845605012

ಈ ಬಾರಿಯ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ
19/02/2024

ಈ ಬಾರಿಯ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ

Please come
11/02/2024

Please come

ಈ ಚಿತ್ರಕೊಂದು ಕ್ಯಾಪ್ಶನ್ ಕೊಡಿ.
04/02/2024

ಈ ಚಿತ್ರಕೊಂದು ಕ್ಯಾಪ್ಶನ್ ಕೊಡಿ.

ಬೆಕ್ಕು ಕಳೆದುಹೋಗಿದೆ. ದಯವಿಟ್ಟು ಹುಡುಕಿಕೊಡಿ. ಇದರ ಪಾಲಕರು ನೆನ್ನೆಯ Star of Mysore ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಪಾಪ ಪಾಲಕರ ಆ...
04/02/2024

ಬೆಕ್ಕು ಕಳೆದುಹೋಗಿದೆ. ದಯವಿಟ್ಟು ಹುಡುಕಿಕೊಡಿ. ಇದರ ಪಾಲಕರು ನೆನ್ನೆಯ Star of Mysore ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಪಾಪ ಪಾಲಕರ ಆತಂಕ ನೆನೆಸಿಕೊಂಡರೆ ಸಂಕಟ ಆಗುತ್ತೆ. :-(

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರು. ಹಾಗೂ ವರ್ಣ ಕಲೆಕ್ಟಿವ್ ಆಶ್ರಯದಲ್ಲಿ ಪದಸಾರ ಸಾಹಿತ್ಯ ಓದಿನ ಸುಖ - ಸಂಚಿಕೆ-7ಕಾವ್ಯ ವಾಚನ ಬನ್ನಿ...
19/01/2024

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರು. ಹಾಗೂ ವರ್ಣ ಕಲೆಕ್ಟಿವ್ ಆಶ್ರಯದಲ್ಲಿ

ಪದಸಾರ ಸಾಹಿತ್ಯ ಓದಿನ ಸುಖ - ಸಂಚಿಕೆ-7
ಕಾವ್ಯ ವಾಚನ ಬನ್ನಿ ನೀವು ಮೆಚ್ಚಿದ ಕವಿತೆ ಓದಿ...

ಜನವರಿ 20, 2024 ಶನಿವಾರ ಸಂಜೆ 5:30
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಹಾರ್ಡ್ವಕ್ ಶಾಲಾ ಆವರಣ, ರಾಮಸ್ವಾಮಿ ವೃತ್ತದ ಬಳಿ,ಮೈಸೂರು-05

ಮಾಹಿತಿಗಾಗಿ ಸಂಪರ್ಕಿಸಿ @ 9480500478
ಸಾಹಿತ್ಯಾಸಕ್ತರಿಗೆ ಉಚಿತ ಪ್ರವೇಶ

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರು. ಹಾಗೂ ವರ್ಣ ಕಲೆಕ್ಟಿವ್ ಆಶ್ರಯದಲ್ಲಿ ಪದಸಾರ ಸಾಹಿತ್ಯ ಓದಿನ ಸುಖ - ಸಂಚಿಕೆ-7ಕಾವ್ಯ ವಾಚನ ಬನ್ನಿ...
19/01/2024

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರು. ಹಾಗೂ ವರ್ಣ ಕಲೆಕ್ಟಿವ್ ಆಶ್ರಯದಲ್ಲಿ 

ಪದಸಾರ ಸಾಹಿತ್ಯ ಓದಿನ ಸುಖ - ಸಂಚಿಕೆ-7
ಕಾವ್ಯ ವಾಚನ ಬನ್ನಿ ನೀವು ಮೆಚ್ಚಿದ ಕವಿತೆ ಓದಿ...

ಜನವರಿ 20, 2024 ಶನಿವಾರ ಸಂಜೆ 5:30
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಹಾರ್ಡ್ವಕ್ ಶಾಲಾ ಆವರಣ, ರಾಮಸ್ವಾಮಿ ವೃತ್ತದ ಬಳಿ,ಮೈಸೂರು-05

ಮಾಹಿತಿಗಾಗಿ ಸಂಪರ್ಕಿಸಿ @ 9480500478
ಸಾಹಿತ್ಯಾಸಕ್ತರಿಗೆ ಉಚಿತ ಪ್ರವೇಶ

*ನಾಟ್ಯಾಲೇಖ ರಂಗಸಮೂಹ (ರಿ)**ರಂಗವಲ್ಲಿ. ಮೈಸೂರು* ಪ್ರಸ್ತುತಿ*ದಿನಾಂಕ: 05.01.2024 ಶುಕ್ರವಾರ* ನಾಟಕ: *ಹುಲಿಯ ನೆರಳು*ರಚನೆ: ಚಂದ್ರಶೇಖರ ಕಂಬ...
05/01/2024

*ನಾಟ್ಯಾಲೇಖ ರಂಗಸಮೂಹ (ರಿ)*
*ರಂಗವಲ್ಲಿ. ಮೈಸೂರು* ಪ್ರಸ್ತುತಿ

*ದಿನಾಂಕ: 05.01.2024 ಶುಕ್ರವಾರ*
ನಾಟಕ: *ಹುಲಿಯ ನೆರಳು*
ರಚನೆ: ಚಂದ್ರಶೇಖರ ಕಂಬಾರ
ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ

*ದಿನಾಂಕ: 06.01.2024 ಶನಿವಾರ*
ನಾಟಕ: *ಆ ಲಯ ಈ ಲಯ*
ರಚನೆ: ಲೂಯಿ ನಕೋಸಿ
ಕನ್ನಡಕ್ಕೆ: ನಟರಾಜ್ ಹೊನ್ನವಳ್ಳಿ
ನಿರ್ದೇಶನ: ಶ್ವೇತಾರಾಣಿ ಹೆಚ್.ಕೆ.

ಸ್ಥಳ: ಕಿರು ರಂಗಮಂದಿರ, ಮೈಸೂರು.
ಸಮಯ: ಸಂಜೆ 7ಕ್ಕೆ | ಸಹಾಯ ಧನ: ರೂ. 100/-
*ಸರ್ವರಿಗೂ ಸ್ವಾಗತ*

ಹೆಚ್ಚಿನ ಮಾಹಿತಿಗೆ :
6361848788/ 9482203369

30/12/2023
ಕುವೆಂಪು ನೆನಪು - ಗೀತಾ ಗಾಯನಶ್ರೀ ಮ೦ಜೇಶ್ ಚನ್ನಾಪುರ, ಗೋವಿಂದ ರಾಜು ನಾಗಮಂಗಲ ಮತ್ತು ತಂಡದಿಂದ, 29 ಡಿಸೆಂಬರ್ 2023 ಸಂಜೆ 4 ಕ್ಕೆ ಕಾಫಿ ಸಿಟಿ...
28/12/2023

ಕುವೆಂಪು ನೆನಪು - ಗೀತಾ ಗಾಯನ

ಶ್ರೀ ಮ೦ಜೇಶ್ ಚನ್ನಾಪುರ, ಗೋವಿಂದ ರಾಜು ನಾಗಮಂಗಲ ಮತ್ತು ತಂಡದಿಂದ, 29 ಡಿಸೆಂಬರ್ 2023 ಸಂಜೆ 4 ಕ್ಕೆ ಕಾಫಿ ಸಿಟಿ ಮೈಸೂರು, ಮುಕ್ತ ವೇದಿಕೆ

ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ - ಕರ್ನಾಟಕಜನ ಶಿಕ್ಷಣ ಸಂಸ್ಥೆಯೊಂದಿಗೆ ಸಂವಾದ
05/12/2023

ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ - ಕರ್ನಾಟಕ
ಜನ ಶಿಕ್ಷಣ ಸಂಸ್ಥೆಯೊಂದಿಗೆ ಸಂವಾದ

ಪ್ರೀತಿ ಸಹಬಾಳ್ವೆಯ ಯಾತ್ರೆ - ರಾಷ್ಟ್ರೀಯ ಸಾಂಸ್ಕೃತಿಕ ಜಾತಾಇಂಡಿಯನ್ ಪೀಪಲ್ಸ್ ಅಸ್ಪೋಸಿಯೇಷನ್ಸಮುದಾಯ ಬೆಂಗಳೂರು / ರಾಗಿ ಕಣ ಬೆಂಗಳೂರುಸಂಯುಕ್ತ...
28/11/2023

ಪ್ರೀತಿ ಸಹಬಾಳ್ವೆಯ ಯಾತ್ರೆ - ರಾಷ್ಟ್ರೀಯ ಸಾಂಸ್ಕೃತಿಕ ಜಾತಾ

ಇಂಡಿಯನ್ ಪೀಪಲ್ಸ್ ಅಸ್ಪೋಸಿಯೇಷನ್
ಸಮುದಾಯ ಬೆಂಗಳೂರು / ರಾಗಿ ಕಣ ಬೆಂಗಳೂರು
ಸಂಯುಕ್ತ ಆಶ್ರಯದಲ್ಲಿ ಆಯೋಜಿಸುತ್ತಿರುವ

ಪ್ರೀತಿ ಸಹಬಾಳ್ವೆಯ ಯಾತ್ರೆ
ರಾಷ್ಟ್ರೀಯ ಸಾಂಸ್ಕೃತಿಕ ಜಾತಾ

ಬೆಂಗಳೂರು ಮತ್ತು ಮಂಗಳೂರು

ತತ್ವ ಪದಗಳು - ವಚನ ಗಾಯನ - ಬೀದಿ ನಾಟಕ

ಗ್ರಾಮೀಣ ಜನರೊಡನೆ ವಾಸ್ತವ್ಯ ಮತ್ತು ಆತ್ಮೀಯ ಸಂವಾದ

ತಿಳಿಕಲಿ - ಮಾತುಕತೆ

ಹೊಸ ಕಲಿಕೆ – ಹೊಸ ಜ್ಞಾನ - ಹೊಸ ಅರಿವು

@ ಬೆಂಗಳೂರು

ಡಿಸೆಂಬರ್ 01 ಸಂಜೆ 5ಕ್ಕೆ ಉದ್ಘಾಟನೆ: ಬಾಪು ಸಭಾಂಗಣ,ಗಾಂಧಿ ಭವನ, ಬೆಂಗಳೂರು ಡಿಸೆಂಬರ್ 02 ಮಧ್ಯಾನ್ನ 2 ಗಂಟೆಗೆ ಜಾಲಹಳ್ಳಿ ಸರ್ಕಲ್ ಹತ್ತಿರ ಸಂಜೆ 5 ಕೈ: ಎಂ ಜಿ ರಸ್ತೆ ಮೆಟ್ರೋ ಹತ್ತಿರ ಮತ್ತು ಕಾವೇರಿ ಎಂಪೋರಿಯಂ ಹತ್ತಿರ ಡಿಸೆಂಬರ್ 03 ಬೆಳಿಗ್ಗೆ 10 ರಿಂದ, ಮಧ್ಯಾನ್ಹ3 ರ ವರೆಗೆ ರಾಗಿ ಕಣ ಸಂತೆ ಆವರಣ

@ ಮಂಗಳೂರು

ಡಿಸೆಂಬರ್ 02 ರಿಂದ 07 ಮಂಗಳೂರಿನಿಂದ ಮಂಜೇಶ್ವರ (ಕಾಸರಗೂಡು) ಕಾಲು ನಡಿಗೆ ಜಾತಾ

ಡಿಸೆಂಬರ್ 02 ಬೆಳಿಗ್ಗೆ: 10 ಕ್ಕೆ: ಉದ್ಘಾಟನೆ: ಮಹಾತ್ಮ ಗಾಂಧಿ ಪುತ್ತಳಿ ಎದುರು, ಟ್ಯಾಗೂರ್ ಪಾರ್ಕ್, ಮಂಗಳೂರು (గాంధి కాంత్ బ్రతిక్షాన)

ಡಿಸೆಂಬರ್ 07 ಬೆಳಿಗ್ಗೆ: 10 ಕ್ಕೆ: ಸಮಾರೋಪ, ಗಿಳಿವಿಂಡು ಭವನ, ರಾಷ್ಟ್ರಕವಿ ಎಮ್ ಗೋವಿಂದ ಪೈ ಸಭಾಂಗಣ, ಮಂಜೇಶ್ವರ (ಕಾಸರಗೂಡು)

ಬನ್ನಿ! ಕಾಲ್ನಡಿಗೆಯ ಈ ಅರ್ಥಪೂರ್ಣ ಜಾಥಾ ದಲ್ಲಿ ಪಾಲ್ಗೊಳ್ಳಿ ದೇಶದ ವಿಕಸನದಲ್ಲಿ ಭಾಗಿಯಾಗೋಣ

ಖಾದಿ ಕೊಳ್ಳಿ - ದೇಶ ಉಳಿಸಿ!

Address

Mysuru
Mysore
570029

Telephone

+919448871815

Website

Alerts

Be the first to know and let us send you an email when Mysore For Mysurians posts news and promotions. Your email address will not be used for any other purpose, and you can unsubscribe at any time.

Contact The Business

Send a message to Mysore For Mysurians:

Videos

Share


Other Tourist Information Centers in Mysore

Show All